ಸೈನಿಕ ತರಬೇತಿ ಕೇಂದ್ರದಲ್ಲಿ ಧ್ವಜ ದಿನಾಚರಣೆ
ಲೋಕದರ್ಶನ ವರದಿಮೂಡಲಗಿ : ಸೇನಾ ಪರೀಕ್ಷೆಯಲ್ಲಿ ಕನರ್ಾಟಕದ ಯುವಕರಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲು ಸರಕಾರ ಕ್ರಮ ಕೈಗೊಳ್ಳಲು ಮನವಿ ಮಾಡುತ್ತೆನೆ ಎಂದು ಶಾಸಕ  ಬ...
December 09, 02:55 PM   |   By Admin
ಆರಕ್ಷಕ ಸಿಬ್ಬಂದಿಗೆ ಅಭಿನಂದನಾ ಕಾರ್ಯಕ್ರಮ
ಮೂಡಲಗಿ : ಮನೆಯ ಹೆಣ್ಣು ಮಕ್ಕಳ ಪ್ರಾಣ ಮತ್ತು ಮಾನ ರಕ್ಷಣೆಗೆ ಎಷ್ಟು ಪ್ರಾಮುಖ್ಯತೆ ನೀಡುತ್ತೆವೆ ಅದರಂತೆ ಇಂದಿನಿಂದ ನಾವು ನಮ್ಮ ಊರಿನ ನಾಡಿ ಮಹಿಳೆಯ ಮಾನ ಪ್ರಾಣಕ್ಕೆ ರಕ್ಷಣೆ ನೀಡುತ...
December 07, 03:20 PM   |   By Admin
ಪ್ರವಾಹ ಸಂತ್ರಸ್ತರಿಗೆ 5 ಲಕ್ಷ ರೂ. ಪರಿಹಾರ ನೀಡಿ
ಮೂಡಲಗಿ: ನೆರೆ ಸಂತ್ರಸ್ತರಿಗೆ ಹೊಸ ಬದುಕು ಕಟ್ಟಿಕೊಳ್ಳಲು ಅವರಿಗೆ ಶಾಶ್ವತ ಸೂರು ಒದಗಿಸಲು ಸರಕಾರ ಬದ್ಧವಿದ್ದು,  ಸಂತ್ರಸ್ತರಿಗೆ ವಾಸಿಸಲು ಶಾಶ್ವತವಾಗಿ ಮನೆ ನಿರ್ಮಿಸಿಕೊಡಲು ...
December 07, 03:18 PM   |   By Admin
ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭ: ವಿಷ್ಣೂ ಲಾತೂರ
ಮೂಡಲಗಿ:  ಅಖಿಲ ಕರ್ನಾಟಕ ಉಪ್ಪಾರ ಮಹಾಸಭಾದಿಂದ ಡಿ. 15 ರಂದು ಬೆಂಗಳೂರಿನ ಶಿಕ್ಷಕರ ಸದನದಲ್ಲಿ ರಾಜ್ಯ ಮಟ್ಟದ ಉಪ್ಪಾರ ಸಮಾಜದ ನೌಕರರ, ವೃತ್ತಿಪರರ, ಮತ್ತು ಮಹಿಳೆಯರ ಬೃಹತ್ ಸಮಾ...
December 06, 02:43 PM   |   By Admin
ಶ್ರೀನಿವಾಸ ಶಾಲೆಯಲ್ಲಿ ಸಂವಿಧಾನ ದಿನಾಚರಣೆ
ಲೋಕದರ್ಶನ ವರದಿಮೂಡಲಗಿ 26: ಇಲ್ಲಿಯ  ಶ್ರೀ ಶ್ರೀನಿವಾಸ ಸ್ಕೂಲ್ಸನಲ್ಲಿ ಇಂದು ಸಂವಿಧಾನ ದಿನಾಚರಣೆಯ ಪ್ರಯುಕ್ತವಾಗಿ ಕಾನೂನು ಸಾಕ್ಷರತಾ ಶಿಬಿರವನ್ನು ಏರ್ಪಡಿಸಲಾಗಿತ್ತು. ...
November 26, 01:56 PM   |   By Admin
ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟನೆ
ಲೋಕದರ್ಶನ ವರದಿಮೂಡಲಗಿ 26:  ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಕಿರಿಯ ವಯಸ್ಸಿನ ಮಕ್ಕಳಲ್ಲಿ ಶಿಕ್ಷಕರು ತುಂಬುವ ಕಾರ್ಯ ಅವರಲ್ಲಿಯ ಪ್ರತಿಭೆಯನ್ನು ಸಮಾಜಕ್ಕೆ ಪರಿಚಯಿಸುವದಾಗ...
November 26, 10:53 AM   |   By Admin
ಮೂಡಲಗಿ: ಮನುಷ್ಯ ರೋಗದಿಂದ ದೂರವಿರಲು ಸ್ವಚ್ಛತೆ ಕಾಯ್ದುಕೊಳ್ಳಬೇಕು: ಡಾ.ಖೋಣಿ
ಲೋಕದರ್ಶನ ವರದಿಮೂಡಲಗಿ 22: ಮನುಷ್ಯ ರೋಗದಿಂದ ದೂರವಿರಲು ಸ್ವಚ್ಛತೆ ಕಾಯ್ದುಕೊಳ್ಳಬೇಕು. ದಿನನಿತ್ಯದ ಜೀವನದಲ್ಲಿ ಆರೋಗ್ಯಕರ ಜೀವನ ನಡೆಸಲು ಪ್ರತಿಯೊಬ್ಬರು ತಮ್ಮ ಸುತ್ತ ಮುತ್ತಲು ಸ್ವ...
November 23, 10:58 AM   |   By Admin
1ಕೋಟಿ ನಗದು ವ್ಯವಹಾರಕ್ಕೆ ಮಿತಿ ಗೊಳಿಸಬೇಕು: ಗದಾಡಿ
ಲೋಕದರ್ಶನ ವರದಿಮೂಡಲಗಿ: ಕೆಂದ್ರ  ಸರಕಾರದ ತೆರಿಗೆ ನೀತಿ 194ಎನ್ ನಿಯಮ ಸಹಕಾರಿ ಸಂಘಗಳಲ್ಲಿ ಗೊಂದಲ ಮೂಡಿಸಿದೆ. ಸದ್ಯದ ನಿಯಮದ ಪ್ರಕಾರ ರಾಷ್ಟ್ರೀಕೃತ ಬ್ಯಾಂಕುಗಳಿಂದ ಒಂದು ಖಾತ...
November 18, 02:54 PM   |   By Admin
532ನೇ ದಾಸ ಶ್ರೇಷ್ಠ ಶ್ರೀ ಕನಕದಾಸರ ಜಯಂತ್ಯೋತ್ಸವ
ಲೋಕದರ್ಶನ ವರದಿಮೂಡಲಗಿ: ದಾಸ ಶ್ರೇಷ್ಠ ಶ್ರೀ ಕನಕದಾಸರ ತತ್ವಾದರ್ಶಗಳು ಶತ ಶತಮಾನಗಳು ಕಳೆದರು ಇಂದಿಗೂ ಪ್ರಸ್ತುತವಾಗಿದೆ. ಯುವ ಪೀಳಿಗೆ ಮೊಹದ ಬಲೆಗೆ ಸಿಲುಕಿ ಅಮೂಲ್ಯವಾದ ಜೀವನ ಹಾಳು ...
November 15, 02:27 PM   |   By Admin
ಇಂದು ಶ್ರೀ ಕನಕದಾಸರ ಜಯಂತ್ಯೋತ್ಸವ
ಲೋಕದರ್ಶನ ವರದಿಮೂಡಲಗಿ:  ತಾಲೂಕ ಆಡಳಿತ, ಪುರಸಭೆ, ಪ್ರದೇಶ ಕುರುಬರ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ನ.15 ರಂದು ದಾಸ ಶ್ರೇಷ್ಠ ಶ್ರೀ ಕನಕದಾಸರ 532ನೇ ಜಯಂತ್ಸೋತ್ಸವ ಹಮ್ಮಿಕ...
November 14, 02:40 PM   |   By Admin

ಇತ್ತೀಚಿನ ಸುದ್ದಿ