ಪೋಲಿಯೋ ಮುಕ್ತ ದೇಶವನ್ನಾಗಿ ಮಾಡಲು ಕೈಜೋಡಿಸಿ
ಲೋಕದರ್ಶನ ವರದಿರಾಯಬಾಗ 19:  ಪಾಲಕರು ತಮ್ಮ 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹನಿ ನೀಡುವುದರ ಮೂಲಕ ರಾಷ್ಟ್ರವನ್ನು ಪೋಲಿಯೋ ಮುಕ್ತ ದೇಶವನ್ನಾಗಿ ಮಾಡಲು ಕೈಜೋಡಿಸಬೇಕೆಂದು ಶಾಸ...
January 19, 09:43 AM   |   By Admin
ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ
ಲೋಕದರ್ಶನ ವರದಿಮೂಡಲಗಿ 19:  ಸ್ಥಳೀಯ ಬಸ್ ನಿಲ್ದಾಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ...
January 19, 09:40 AM   |   By Admin
ಕೊಪದಟ್ಟಿಯಲ್ಲಿ ವೇಮನ ಜಯಂತಿ ಆಚರಣೆ
ಮೂಡಲಗಿ 19: ತಾಲೂಕಿನ ಕೊಪದಟ್ಟಿ ಗ್ರಾಮದ ಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿ ತತ್ವಜ್ಞಾನಿ, ದಾರ್ಶನಿಕ ಕವಿ ಮಹಾಯೋಗಿ ಮೇಮನರ 608 ನೇ ಜಯಂತ್ಯೋತ್ಸವನ್ನು ಆಚರಿಸಲ್ಲಾಯಿತು. ವೇಮನರ ಭಾವಚ...
January 19, 09:39 AM   |   By Admin
ಕಾನೂನಾತ್ಮಕ ಹೋರಾಟಕ್ಕೆ ನಿರ್ಧಾರ
ಮೂಡಲಗಿ 18:  ಐದು ವಾಷರ್ಿಕ ಸಭೆಗಳಿಗೆ ಹಾಜರಾಗದೇ ಇರುವ ಸದಸ್ಯರ ಹೆಸರು ಚುನಾವಣೆಯ ಮತದಾರ ಪಟ್ಟಿಯಿಂದ ಕೈ ಬಿಟ್ಟಿರುವುದನ್ನು  ಸಾರ್ವಜನಿಕರು ಮತ್ತು ಪ್ರಾಥಮಿಕ ಕೃಷಿ ಪತ್...
January 18, 10:48 AM   |   By Admin
ಭಾವೈಕ್ಯತೆಗೆ ಮೆರಗು ತಂದ ಸಂಕ್ರಾಂತಿ ಮಹಾಪೂಜೆ
ಲೋಕದರ್ಶನ ವರದಿಗುರ್ಲಾಪೂರ 17:  ಸಮೀಪದ ಇಟ್ನಾಳ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಮಾತರ್ಾಂಡ ಮಲ್ಲಯ್ಯ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ನಿಮಿತ್ಯವಾಗಿ ಸಕಲ ಜೀವರಾಶಿಗ...
January 17, 11:04 AM   |   By Admin
ಜೋಕಾನಟ್ಟಿ ಗ್ರಾಮ ದೇವರುಗಳ ಜಾತ್ರಾ ಮಹೋತ್ಸವ
ಲೋಕದರ್ಶನ ವರದಿಮೂಡಲಗಿ 13: ಭಂಡಾರದಿಂದ ಕೂಡಿರುವ ಜೋಕಾನಟ್ಟಿ ಗ್ರಾಮದೇವರುಗಳ ಜಾತ್ರೆ ಪ್ರತಿವರ್ಷ ಭಕ್ತಾಧಿಗಳನ್ನು ಆಕಷರ್ಿಸುತ್ತಿದ್ದು, ದೊಡ್ಡ ಜಾತ್ರೆಯಾಗಿ ಹೊರಹೊಮ್ಮುತ್ತಿದೆ ಎಂದ...
January 13, 03:15 PM   |   By Admin
ನವಭಾರತ ನಿರ್ಮಾಣದಲ್ಲಿ ಯುವಶಕ್ತಿಯ ಪಾತ್ರ ಅತ್ಯಂತ ಮಹತ್ವವಾದದ್ದು
ಮೂಡಲಗಿ 13:  ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಯಾವುದೇ ಒಂದು ಸಮುದಾಯ, ರಾಜಕೀಯ ಪಕ್ಷ, ಜಾತಿಗೆ ಸೇರಿದ ನಾಯಕರಲ್ಲ. ಅವರು ನಮ್ಮ ಭಾರತ ದೇಶವನ್ನು ಪ್ರತಿನಿಧಿಸಿದ ಸಾಂಸ್ಕೃತಿ...
January 13, 10:17 AM   |   By Admin
ನೂತನ ಕ್ರೀಡಾ ಮೈದಾನ ಉದ್ಘಾಟನೆ
ಮೂಡಲಗಿ 12:   ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಸಾಧನೆ ಮಾಡಿದ ಕರುನಾಡು ಸೈನಿಕ ತರಬೇತಿ ಕೇಂದ್ರವು ಗ್ರಾಮೀಣ ಭಾಗದ ಯುವಕರಿಗೆ ಸೇನೆಗೆ ಸೇರುವ ಭರವಸೆ ಕಲ್ಪಿಸಿದೆ ಎಂದು ಬಿ...
January 12, 03:01 PM   |   By Admin
ಯುವ ಜನತೆ ಪಾತ್ರ ಬಹುಮುಖ್ಯವಾದದ್ದು: ಚಿದಾನಂದ
ಲೋಕದರ್ಶನ ವರದಿಮೂಡಲಗಿ 12: ನಮ್ಮ ದೇಶದ ಸದೃಢತೆಯಲ್ಲಿ ಇಂದಿನ ಯುವ ಜನತೆ ಪಾತ್ರ ಬಹುಮುಖ್ಯವಾದದ್ದು ಯುವಕರು ದೇಶಾಭಿಮಾನದ ಶಕ್ತಿ ಇಂದಿನ ದಿನಗಳಲ್ಲಿ ಮರೆತು ಅನ್ಯ ದೇಶಿಯ ಸಂಸ್ಕೃತಿ ಮ...
January 12, 03:00 PM   |   By Admin
ಸ್ವಾಮಿ ವಿವೇಕಾನಂದರು ಸಮಾಜದ ನಿಜವಾದ ಸುಧಾರಕರಾಗಿದ್ದಾರೆ
ಮೂಡಲಗಿ 12: ಭಾರತ ದೇಶದ ಸಂಸ್ಕೃತಿ ಹಾಗೂ ಪರಂಪರೆಯನ್ನು ವಿಶ್ವಮಟ್ಟಕ್ಕೆ ಪರಿಚಯಿಸುವುದರೊಂದಿಗೆ ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿರುವ ಸ್ವಾಮಿ ವಿವೇಕಾನಂದರು ಸಮಾಜದ ನಿಜವಾದ ಸುಧ...
January 12, 02:59 PM   |   By Admin

ಇತ್ತೀಚಿನ ಸುದ್ದಿ