'ಮಕ್ಕಳ ಶೈಕ್ಷಣಿಕ ನಿರ್ವಹಣೆಯಲ್ಲಿ ಪಾಲಕ - ಶಿಕ್ಷಕರ ಪಾತ್ರ ಬಹುಮುಖ್ಯ
ಲೋಕದರ್ಶನ ವರದಿಮೂಡಲಗಿ 3: ಬಾಲ್ಯದ ಶೈಕ್ಷಣಿಕ ನಿರ್ವಹಣೆಯಲ್ಲಿ ಶಿಕ್ಷಕರ ಕರ್ತವ್ಯದ ಜೊತೆಗೆ ಪಾಲಕರ ಪಾತ್ರ ಬಹುಮುಖ್ಯವಾದದ್ದು ಮಕ್ಕಳು ಬಿಳಿಹಾಳೆ ಇದ್ದ ಹಾಗೆ ಅದರಲ್ಲಿ ಅಕ್ಷರಜ್ಞಾನ,...
February 03, 01:47 PM   |   By Admin
ಜ್ಞಾನದಿಂದ ಜೀವನದಲ್ಲಿ ಎಲ್ಲವೂ ಸಾಧ್ಯ: ವಾಡೆನ್ನವರ
ಲೋಕದರ್ಶನ ವರದಿಮೂಡಲಗಿ 02: ಮನುಷ್ಯರಲ್ಲಿ ಎಲ್ಲರೂ ಶ್ರೇಷ್ಠ ವ್ಯಕ್ತಿಗಳಾಗಲೂ ಸಾಧ್ಯವಿಲ್ಲ. ಯಾರು ಕಠಿಣ ಪರಿಶ್ರಮ ಮಾಡುವನೋ ಅವನು ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಯಾಗುತ್ತಾನೆ. ವಿದ್ಯ...
February 02, 10:26 AM   |   By Admin
ನಾಗನೂರ ಮೋರಾರ್ಜಿ ವಸತಿ ಶಾಲೆ ಉತ್ತಮ ಹೆಸರು : ಡಾ. ಸಾಲಿಗೌಡರ
ಲೋಕದರ್ಶನ ವರದಿಮೂಡಲಗಿ 02: ಜನ ಪತ್ರಿನಿಧಿಗಳ ಸಹಕಾರದಿಂದ ನಾಗನೂರ ಮೋರಾಜರ್ಿ ವಸತಿ ಶಾಲೆ ಜಿಲ್ಲೆಯಲ್ಲಿ ಉತ್ತಮ ಶಾಲೆಯಾಗಿ ಹೆಸರುವಾಸಿಯಾಗಿದರಿಂದ ವಿದ್ಯಾಥರ್ಿಗಳ ಆಯ್ಕೆಯಲ್ಲಿ ಬಹಳ ಬ...
February 02, 10:24 AM   |   By Admin
ಸ್ನೇಹತತ್ವ, ಸಾಧಕತತ್ವದಿಂದ ವ್ಯಕ್ತಿಯಲ್ಲಿ ಯಶಸ್ಸು ಕಾಣಬಹುದು
ಲೋಕದರ್ಶನ ವರದಿಮೂಡಲಗಿ 02: ವಿದ್ಯಾಥರ್ಿಗಳು ಯಶಸ್ಸು ಗಳಿಸಬೇಕಾದರೆ ಸ್ನೇಹತತ್ವದಿಂದ, ಸಾಧಕತತ್ವದಿಂದ ಸಾದಕರಾಗಬಹುದು ಉತ್ತಮ ವ್ಯಕ್ತಿ ಅಧ್ಯಯನ ಶೀಲತೆ, ಕ್ರೀಯಾಶೀಲತೆ ಮೌಲ್ಯಗಳನ್ನು ...
February 02, 10:22 AM   |   By Admin
ಡಾ.ದ.ರಾ. ಬೇಂದ್ರೆಯವರ ಜನ್ಮ ದಿನಾಚರಣೆ
ಲೋಕದರ್ಶನ ವರದಿಮೂಡಲಗಿ 31:  ತಮ್ಮ ವೈಯಕ್ತಿಕ ಜೀವನವು ಬಹಳಷ್ಟು ಕಷ್ಟ-ನಷ್ಟಗಳಿಂದ ತುಂಬಿದ್ದರೂ ಕನ್ನಡ ಸಾಹಿತ್ಯ ಸೇವೆಗೈದ ದ.ರಾ. ಬೇಂದ್ರೆಯವರು ಕನ್ನಡ ನಾಡಿನಲ್ಲಿ ಬದುಕಿ ಬಾಳ...
January 31, 02:38 PM   |   By Admin
ರಸ್ತೆಗಳಲ್ಲಿರುವ ಅಂಗಡಿ ಮುಂಗಟ್ಟು ತೆರವು
ಲೋಕದರ್ಶನ ವರದಿಮೂಡಲಗಿ 30: ಪಟ್ಟಣದ ಪ್ರಮುಖ ರಸ್ತೆಗಳಲ್ಲಿರುವ  ಅಂಗಡಿ ಮುಂಗಟ್ಟುಗಳು ಅಕ್ರಮಿಸಿಕೊಂಡಿದ್ದ ರಸ್ತೆಯ ಜಾಗವನ್ನು ಪುರಸಭೆಯ ಮತ್ತು ಪೊಲೀಸ್ ಅಧಿಕಾರಿಗಳು ಸಿಬ್ಬಂದಿ...
January 30, 10:04 AM   |   By Admin
ಮಂಜುನಾಥ ಸೈನಿಕ ತರಬೇತಿ ಕೇಂದ್ರದ 16ನೇ ವಾರ್ಷಿಕೋತ್ಸವ
ಲೋಕದರ್ಶನ ವರದಿಮೂಡಲಗಿ 29: ವಿದ್ಯಾರ್ಥಿಗಳಿಗೆ ಸಂಸ್ಕಾರ ಸಿಗಲಿಲ್ಲವೆಂದರೆ ಉತ್ತಮ ಪ್ರಜೆಯಾಗಲು ಸಾಧ್ಯವಿಲ್ಲ. ಮಕ್ಕಳನ್ನು ಪೋಷಕರು ಚೆನ್ನಗಿ ಬೆಳೆಸಿ ಸಂಸ್ಸೃತಿಯ ಮೌಲ್ಯ ಕಲಿಸಿದರೆ ದ...
January 29, 12:30 PM   |   By Admin
ಪ್ರಜಾ ಸರ್ಕಾರದ ಸಾಫಲ್ಯತೆಗೆ ಕಟಿಬದ್ಧರಾಗಿ: ಮಹಾತ್
ಲೋಕದರ್ಶನ ವರದಿಮೂಡಲಗಿ 29:  'ದೇಶದ ಪ್ರತಿಯೊಬ್ಬ ಪ್ರಜೆಯು ತಮ್ಮ ಮತವನ್ನು ಯಾವದೇ ಪ್ರೇರಣೆ, ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತಚಲಾಯಿಸಿದಾಗ ಮಾತ್ರ ಪ್ರಜಾ ಸಕರ್ಾರ ಸಾಪಲ್ಯ...
January 29, 10:00 AM   |   By Admin
ತಂದೆ- ತಾಯಿಗಳು ಮಕ್ಕಳನ್ನು ಅಕ್ಕರೆಯಿಂದ ಕಾಣಬೇಕು
ಲೋಕದರ್ಶನ ವರದಿಮೂಡಲಗಿ 29: ಇಂದಿನ ಯುಗದಲ್ಲಿ ಪ್ರತಿಯೊಬ್ಬ ತಂದೆ-ತಾಯಿ, ಪೊಷಕರು ತಮ್ಮ ಮಕ್ಕಳ ಉತ್ತಮ ಭವಿಷ್ಯ ರೂಪಿಸುವುದರಲ್ಲಿ ಮಹತ್ವದ ಪಾತ್ರವಹಿಸುತ್ತಾರೆ. ಪ್ರತಿ ಮಗುವಿಗೆ ಶಿಕ್...
January 29, 09:56 AM   |   By Admin
ಉಚಿತ ಕಣ್ಣಿನ ತಪಾಸಣೆ ಶಸ್ತ್ರ ಚಿಕಿತ್ಸಾ ಶಿಬಿರ ಉದ್ಘಾಟನೆ
ಲೋಕದರ್ಶನ ವರದಿಮೂಡಲಗಿ 24: ಗ್ರಾಮಿಣ ಪ್ರದೇಶಗಳಲ್ಲಿ ಆಯೋಜಿಸಲ್ಲಾದ ಉಚಿತ ಕಣ್ಣಿನ ಪೊರೆ ತಪಾಸಣೆ ಶಸ್ತ್ರ ಚಿಕಿತ್ಸಾ ಶಿಬಿರಗಳು ಮಧ್ಯಮ ಹಾಗೂ ಬಡ ಜನರು ಕಣ್ಣಿನ ತೊಂದರೆ ಅನುಭವಿಸುವವರ...
January 24, 09:37 AM   |   By Admin

ಇತ್ತೀಚಿನ ಸುದ್ದಿ