ಗ್ರಾಮಾಂತರ ಜೀವನದ ನೆನಪುಗಳನ್ನು ಹಂಚಿಕೊಂಡ ಲೇಖಕ
Author shares memories of rural life
ಲೋಕದರ್ಶನ ವರದಿ
ಯಮಕನಮರಡಿ 01: ಗತವೈಭವದ ವಂಟಮುರಿ ಹಾಗು ಹೂನೂರಿನ ವಿಠ್ಠಲ ದೇವಸ್ಥಾನಕ್ಕೆ ನನ್ನ ಸ್ನೇಹಿತರು ಕುಟುಂಬದ ಸದಸ್ಯರೊಂದಿಗೆ ದರ್ಶನದ ಕ್ಷಣ. ನಾವು ಕಂಡ ಹಾಳಾಗಿಬಿದ್ದ ಗಚ್ಚಿನಗೋಡೆ. ವಿನ್ಯಾಸದಿಂದ ಕೂಡಿದ ಶಿಲೆಗಳು ಹಾಳಾದ ದರಬಾರ ಅಂಗಣ ಮೊಗಸಾಲೆ ಬೃಹತ್ ಕಲ್ಲಿನ ಕಂಪೌಡ ಹಿನ್ನೀರಿನ ಲ್ಲಿ ಮುಳುಗಿದ ದೃಶ್ಯ ಕಂಡು ಮನಸ್ಸು ಭಾರವಾಯಿತು ನನ್ನ 13ನೇ ವಯಸ್ಸಿನಲ್ಲಿ ವಾಡೆ ನೋಡಿದ್ದೆ .5 ವಾಡೆ ಇತಿಹಾಸ ಓದಿದ್ದೆ. ಮಳೆ ಚಳಿ ಬಿಸಿಲನ್ನು ಲೆಕ್ಕಸಿದೆ ಲೋಕದ ಎಲ್ಲರಿಗೂ ವಾಸ್ತವಿಕ ಸುದ್ದಿಯನ್ನು ತಲುಪಿಸುವ ಎಲ್ಲ ಪತ್ರಕರ್ತಮಿತ್ರರಿಗೆ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಹಾರ್ದಿಕ ಶುಭಾಷಯಗಳು ಮಾನ್ಯ ಘನ ಸರಕಾರ ಹಾಗು ವಿವಿಧ ದಿನ ಪತ್ರಿಕೆಯ ಮಾಲಿಕರು ಪತ್ರಕರ್ತರರಿಗೆ/ವಿತರಿಕರಿಗೆ ಇನ್ನಷ್ಟುಆರ್ಥಿಕ ಸೌಲಭ್ಯನೀಡಿ ಗೌರವಿಸಲಿ ಎಂಬ ಆಶಯ ಹುಕ್ಕೇರಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರಕಾಶ ಬ ಅವಲಕ್ಕಿಸರ ಹಾಗು ಎಲ್ಲ ಕಸಾಪ ಪದಾಧಿಕಾರಿಗಳ ಸದಸ್ಯರ ಆಶಯವಾಗಿದೆ.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 