ಅಧಿಕಾರಿಗಳ ಆಡಳಿತ.. ಅಭಿವೃದ್ದಿ ಕುಂಠಿತ..
- ಸುಧೀರ ನಾಯರ್ಮೂಡಲಗಿ 05: ಪುರಸಭೆ ಚುನಾವಣೆ ಮುಗಿದು ಏರಡು ವರ್ಷ ಸಮೀಪಿಸುತ್ತಿದ್ದರೂ ಇಲ್ಲಿನ ಪುರಸಭೆಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಾಗದೇ ಮುಖ್ಯಾಧಿಕಾರಿಗಳ ಆಡಳಿತದಿಂದ ಅಭಿವೃದ...
March 05, 08:57 AM   |   By Admin
ವಿದ್ಯಾಥರ್ಿ ಜೀವನ ಅಮೂಲ್ಯವಾದದ್ದು: ಕರಿಬಸವರಾಜ
ಲೋಕದರ್ಶನ ವರದಿಮೂಡಲಗಿ 03: ವಿದ್ಯಾಥರ್ಿಗಳು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಚಿಂತಿಸುವುದು ಅವಶ್ಯವಿದ್ದು ಅನೇಕ ವಿದ್ಯಾಥರ್ಿಗಳು ಅಧ್ಯಯನದ ಬದಲಾಗಿ ಹೆಚ್ಚು ಸಮಯವನ್ನು ಅನಗತ್ಯವಾಗಿ...
March 03, 09:43 AM   |   By Admin
ಸಂಘ ಸಂಸ್ಥೆಗಳು ಸಮಾಜದ ಆಧಾರ ಸ್ತಂಭ: ಮಲ್ಲಿಕಾಜರ್ುನ ಸಿಂಧೂರ
ಲೋಕದರ್ಶನ ವರದಿಮೂಡಲಗಿ 01: ಜಗತ್ತು ವಿಶಾಲವಾಗಿರುವುದರಿಂದ ಒಂದೇ ಸಲ ಪ್ರಗತಿ ಹೊಂದಲು ಸಾಧ್ಯವಿಲ್ಲ ಆದರೆ ಈ ಕಾರ್ಯವು ಸಂಘ ಸಂಸ್ಥೆಗಳಿಂದ ಸಾಧ್ಯವಿದೆ  ಸಂಘ ಸಂಸ್ಥೆಗಳು ಸಮಾಜದ ...
March 01, 11:48 AM   |   By Admin
ಮಕ್ಕಳಲ್ಲಿ ಸೃಜನಾತ್ಮಕ ಕಲಿಕೆಗೆ ವಿಜ್ಞಾನ ವಸ್ತು ಪ್ರದರ್ಶನ ಪೂರಕವಾಗಿವೆ: ಸೊಮೇಶ ಹಿರೇಮಠ
ಲೋಕದರ್ಶನ ವರದಿಮೂಡಲಗಿ 16: ಮಕ್ಕಳಲ್ಲಿ ಸೃಜನಾತ್ಮಕ ಕಲಿಕೆಗೆ ವಿಜ್ಞಾನ ವಸ್ತು ಪ್ರದರ್ಶನ ಪೂರಕವಾಗಿವೆ. ವಿವಿಧ ಯಂತ್ರಗಳ ರಚನೆ, ಜೀವಿಗಳ ಜೀವ ವಿಕಾಸ ಮತ್ತು ಸಸ್ಯಸಂಪತ್ತು, ಭೌಗೋಳಿಕ...
February 16, 09:45 AM   |   By Admin
ಸೇವಾಲಾಲ್ ಮಹಾರಾಜರ ಜನನದಿಂದ ದೊರೆತ ಮುಕ್ತಿ
ಲೋಕದರ್ಶನ ವರದಿಮೂಡಲಗಿ 15: ಹರಪ್ಪ ನಾಗರೀಕತೆಯಿಂದ ಬೆಳೆದು ಬಂದು ಸಾವಿರಾರು ವರ್ಷಗಳ ಕಾಲ ಗ್ರಾಮ, ನಗರ ಜೀವನಗಳಿಂದ ದೂರವಿದ್ದು, ಅಜ್ಞಾನ, ಅಂಧಕಾರಗಳಿಂದ ಅರಣ್ಯವಾಸಿಗಳಾಗಿ ಜೀವನ ನಡೆ...
February 15, 02:25 PM   |   By Admin
ಪವರ್ ಮ್ಯಾನ್ಗಳಿಗೆ ಗೌರವ ಸನ್ಮಾನ
ಮೂಡಲಗಿ 15:  ದಿ.14 ರಂದು ದೇಶ ಪ್ರೇಮಿಗಳ ದಿನಾಚರಣೆಯ ಪ್ರಯುಕ್ತ ಯುವ ಬ್ರಿಗೇಡ್ ವತಿಯಿಂದ ಹಮ್ಮಿಕೊಂಡ ಶಕ್ತಿಮಾನ್ ಕಾರ್ಯಕ್ರಮದಲ್ಲಿ ವಿದ್ಯುತ್ ಸರಬರಾಜು ಕೇಂದ್ರದ ಶಾಖಾ ಕಛೇರ...
February 15, 10:20 AM   |   By Admin
ಹುತಾತ್ಮ ವೀರಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ
ಲೋಕದರ್ಶನ ವರದಿಮೂಡಲಗಿ 15: ಸ್ಥಳೀಯ  ಕರುನಾಡು ಸೈನಿಕ ತರಬೇತಿ ಕೇಂದ್ರದಿಂದ ಜಮ್ಮುವಿನ ಪುಲ್ವಾಮದಲ್ಲಿ ಕಳೆದ ವರ್ಷ ಫೆ. 14ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಕೇ...
February 15, 10:19 AM   |   By Admin
ವೀರಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಣೆ
ಲೋಕದರ್ಶನ ವರದಿಮೂಡಲಗಿ 14: ಸ್ಥಳೀಯ ಮಂಜುನಾಥ ಸೈನಿಕ ತರಭೇತಿ ಕೇಂದ್ರ ಮತ್ತು ಗಾರ್ಡನ್ ಅಭಿವೃದ್ದಿ ಸಂಸ್ಥೆಯಿಂದ  ಕಳೆದ ವರ್ಷ ಫೆ. 14ರಂದು ಜಮ್ಮುವಿನ ಪುಲ್ವಾಮದಲ್ಲಿ ನಡೆದ ಭಯ...
February 14, 02:09 PM   |   By Admin
ರೈತರಿಗೆ ಸರಿಯಾದ ಸಮಯಕ್ಕೆ ರಸಗೊಬ್ಬರ ದೊರೆಯಲಿ
ಲೋಕದರ್ಶನ ವರದಿಮೂಡಲಗಿ 13: 'ತಾಲೂಕಿನ ರೈತ ಬಾಂದವರಿಗೆ ಕೆಲ ದಿನಗಳಿಂದ ಸರಿಯಾದ ಸಮಯಕ್ಕೆ ರಸಗೊಬ್ಬರ ಸಿಗದೇ ರೈತರು ಪರದಾಡುತ್ತಿದ್ದು ಯೋಗ್ಯ ಸಮಯದಲ್ಲಿ ಗೊಬ್ಬರ ಪೂರೈಸಿ ರೈತರ ಹಿತ ಕ...
February 13, 02:48 PM   |   By Admin
'ಅಧಿಕಾರಿಗಳ ನಡೆ ಶಾಲೆ ಕಡೆ' ಕಾರ್ಯಕ್ರಮ
ಲೋಕದರ್ಶನ ವರದಿಮೂಡಲಗಿ 13: ವಿದ್ಯಾಥರ್ಿ ದಿಸೆಯಿಂದಲೆ ಸ್ಪಧರ್ಾತ್ಮಕತೆ, ಆಚಾರ, ವಿಚಾರ, ನೈತಿಕ ಮೌಲ್ಯಗಳು, ಮಹಾತ್ಮರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ದೇಶದ ಭವ್ಯ ಭವಿಷ್ಯತ್ತಿನ ...
February 13, 02:45 PM   |   By Admin

ಇತ್ತೀಚಿನ ಸುದ್ದಿ