ಬೈಲಹೊಂಗಲ ಜಿಲ್ಲೆ ಘೋಷಣೆ ಮಾಡದಿದ್ದರೆ ಜಿಲ್ಲಾ ಪಂಚಾಯತ ಸದಸ್ಯತ್ವಕ್ಕೆ ರಾಜೀನಾಮೆ
ಬೈಲಹೊಂಗಲ 04: ಉಪವಿಭಾಗ ಕೇಂದ್ರವಾದ ಬೈಲಹೊಂಗಲವನ್ನು ಜಿಲ್ಲೆಯಾಗಿ ಘೋಷಣೆ ಮಾಡದಿದ್ದರೆ ಜಿಲ್ಲಾ ಪಂಚಾಯತ ಸದಸ್ಯತ್ವ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಜಿ.ಪಂ.ಸದಸ್ಯ ಶಂಕರ ಮಾಡಲಗಿ ...
October 04, 02:20 PM   |   By Admin
ಮಹಾತ್ಮಾ ಗಾಂಧೀಜಿಯವರ ಸಾರ್ಥಕ ಜೀವನವೇ ಒಂದು ಸಂದೇಶ: ನಾಗನೂರ
ಲೋಕದರ್ಶನ ವರದಿಬೈಲಹೊಂಗಲ: ಸತ್ಯ, ಅಹಿಂಸೆ, ಸರಳತೆಯಿಂದ ಕೂಡಿದ ಮಹಾತ್ಮಾ ಗಾಂಧೀಜಿಯವರ ಸಾರ್ಥಕ ಜೀವನವೇ ಒಂದು ಸಂದೇಶ ಎಂದು ನಿವೃತ್ತ ಮುಖ್ಯಶಿಕ್ಷಕ ಎಸ್.ಎಲ್ ನಾಗನೂರ ಹೇಳಿದರು. ತಾಲೂ...
October 03, 02:41 PM   |   By Admin
ಪೋಷಣ ಅಭಿಯಾನ ಮಾಸಾಚರಣೆ ಸಮಾರಂಭ
ಬೈಲಹೊಂಗಲ 03: ಗ್ರಾಮೀಣ ಜನರ ಅಪೌಷ್ಠಿಕತೆ ನಿವಾರಣೆಗೆ ಪೋಷಣಾ ಅಭಿಯಾನವು ಪೂರಕವಾಗಿದೆ ಎಂದು ಕಿತ್ತೂರು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು.      ಅವರು ಸೋಮವಾರ ತಹ...
October 03, 02:19 PM   |   By Admin
ರಸ್ತೆ ಅಪಘಾತ: ಐದು ಜನರಿಗೆ ಗಾಯ
ಬೈಲಹೊಂಗಲ 29:   ರಸ್ತೆ ಪಕ್ಕದಲ್ಲಿ ಹೆಸರು ಕಾಳು ಹಾಕಿ ಒಣಗಿಸುತ್ತಿದ್ದ ಐವರ ಮೇಲೆ ಕಾರಿನ ಚಾಲಕನ  ನಿಯಂತ್ರಣ ತಪ್ಪಿ ಹರಿದ ಪರಿಣಾಮ ಐದು ಜನ ಗಾಯಗೊಂಡ ಘಟನೆ ...
September 29, 02:31 PM   |   By Admin
'ಪಿಎಂಜಿ ದಿಶಾ' ಡಿಜಿಟಲ್ ಸಾಕ್ಷರತಾ ಅಭಿಯಾನ
ಲೋಕದರ್ಶನ ವರದಿಬೈಲಹೊಂಗಲ: ತಾಲೂಕಿನ ಬೂದಿಹಾಳದ ಸರಕಾರಿ ಪ್ರೌಢಶಾಲೆಯಲ್ಲಿ ಪ್ರಧಾನ ಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು.  ...
August 28, 12:21 PM   |   By Admin
ಬೈಲಹೊಂಗಲ: ದೇವರಾಜ ಅರಸುರವರ ಜನ್ಮ ದಿನಾಚರಣೆ
ಲೋಕದರ್ಶನ ವರದಿಬೈಲಹೊಂಗಲ 20:  ಹಿಂದುಳಿದ ವರ್ಗಗಳ ಅಭಿವೃದ್ದಿಗಾಗಿ ಅನೇಕ ರೀತಿಯ ಯೋಜನೆಗಳನ್ನು ಹಾಕಿಕೊಂಡು ಸಮಾಜದಲ್ಲಿ ಮೇಲು-ಕೀಳು ಎಂಬ ಭಾವನೆ ತಾಳದೆ ಎಲ್ಲರೂ ಒಂದು ಎಂಬ ಪರಿ...
August 20, 11:45 AM   |   By Admin
ಎಸ್ಸಿಎಚ್ ಪ್ರತಿಷ್ಠಾನದಿಂದ ಸೈನಿಕರಿಗೆ ಸನ್ಮಾನ
ಬೈಲಹೊಂಗಲ: ಸ್ಥಳೀಯ ಗೋವನಗೊಪ್ಪ ಗ್ರಾಮದ ಸಣ್ಣವೀರಪ್ಪ ಚನ್ನಬಸಪ್ಪ ಹೊಂಗಲ ಪ್ರತಿಷ್ಠಾನದಲ್ಲಿ 73ನೇಯ ಸ್ವಾತಂತ್ರ್ಯ ಉತ್ಸವವನ್ನು ವಿಶೇಷವಾಗಿ ಭಾರತೀಯ ಸೇನಾ ಸೈನಿಕರಿಗೆ ಸನ್ಮಾನ ಮಾಡುವ...
August 17, 11:50 AM   |   By Admin
ಮಕ್ಕಳಿಗೆ ರಾಷ್ಟ್ರಾಭಿಮಾನ ಬೆಳೆಸುವ ಕಾರ್ಯ ಅವಶ್ಯಕತೆ
ಬೈಲಹೊಂಗಲ: ದೇಶದ ಭವ್ಯ ಇತಿಹಾಸ, ಪರಂಪರೆಯನ್ನು ಮಕ್ಕಳಿಗೆ ತಿಳಿಸಿಕೊಡುವುದರ ಜೊತೆಗೆ ರಾಷ್ಟ್ರಾಭಿಮಾನ ಬೆಳೆಸುವ ಕಾರ್ಯ ಅವಶ್ಯಕತೆ ಎಂದು ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಹೇಳಿದರ...
August 16, 12:56 PM   |   By Admin
ಬೈಲಹೊಂಗಲ: ಧಾರಾಕಾರ ಮಳೆ: ಶಾಲಾ ಆವರಣದಲ್ಲಿ ನೀರು
ಲೋಕದರ್ಶನ ವರದಿಬೈಲಹೊಂಗಲ 03:  ತಾಲೂಕಿನ ವಕ್ಕುಂದ ಗ್ರಾಮದ ಸರಕಾರಿ ಮಾದರಿ ಶಾಲೆ ಮುಂಭಾಗದ ಆವರಣದಲ್ಲಿ ನೀರಿನ ಹೊಂಡ ನಿಮರ್ಾಣವಾಗಿದ್ದು, ವಿದ್ಯಾಥರ್ಿಗಳು ನೀರಿನ ಹೊಂಡದಲ್ಲಿ ನ...
August 06, 11:08 AM   |   By Admin
ಬೈಲಹೊಂಗಲ: ಬಾಯಿ ಶುಚಿತ್ವದಿಂದ ಉತ್ತಮ ಆರೋಗ್ಯ: ಡಾ.ಸಂಗೊಳ್ಳಿ
ಲೋಕದರ್ಶನ ವರದಿಬೈಲಹೊಂಗಲ 04: ಬಾಯಿ ಶುಚಿತ್ವ ಕಾಪಾಡುವುದರಿಂದ ಉತ್ತಮ ಆರೋಗ್ಯ ಹೊಂದಬಹುದು ಎಂದು ನ್ಯಾಶನಲ್ ಸ್ಮೈಲ್ ಜೋನ್ ಮತ್ತು ಇಂಪ್ಲಾಂಟ್ ಸೆಂಟರ್ ಮಲ್ಟಿಸ್ಪೆಶಾಲಿಟಿ ಡೆಂಟಲ್ ಕ್...
August 06, 11:01 AM   |   By Admin

ಇತ್ತೀಚಿನ ಸುದ್ದಿ