ನೀರು ಪ್ರಕೃತಿದತ್ತವಾಗಿ ಬಂದ ಅಮೂಲ್ಯ ಕೊಡುಗೆ
ಲೋಕದರ್ಶನ ವರದಿಬೈಲಹೊಂಗಲ 09:  ನೀರು ಪ್ರಕೃತಿದತ್ತವಾಗಿ ಬಂದ ಅಮೂಲ್ಯ ಕೊಡುಗೆ ಇದನ್ನು ವ್ಯರ್ಥವಾಗಿ ಪೋಲು ಮಾಡದೆ ಸಂರಕ್ಷಿಸಬೇಕು ಎಂದು ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್...
November 09, 02:50 PM   |   By Admin
ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಕಾರ್ಯಕ್ರಮ
ಲೋಕದರ್ಶನ ವರದಿಬೈಲಹೊಂಗಲ 07: ಪಟ್ಟಣದಲ್ಲಿ ಶತಮಾನ ಕಂಡ ಪುರಸಭೆ ಸಂಚಾಲಿತ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ ಹಾಗೂ ಕಿತ್ತೂರು ಚನ್ನಮ್ಮ ಬಾಲಿಕೆಯರ ಪ್ರೌಢಶಾಲೆಯಲ್ಲಿ 1990-91ನೇ ಸಾ...
November 07, 01:56 PM   |   By Admin
ರಾಜ್ಯಕ್ಕೆ ಆಯ್ಕೆಯಾದ ಜ್ಯೋತಿ ಹಂಚಿನಮನಿಗೆ ಸತ್ಕಾರ
ಲೋಕದರ್ಶನ ವರದಿಬೈಲಹೊಂಗಲ 07: ಜೀವನದಲ್ಲಿ ಎನಾದರೂ ಸಾಧನೆ ಮಾಡಬೇಕಾದರೆ ಉತ್ತಮ ಗುರು ಪರಿಶ್ರಮ ಬಹುಮುಖ್ಯವಾಗಿದೆ ಇದಕ್ಕೆ ತಂದೆ ತಾಯಿ ಹಾಗೂ ಗುರುಗಳು ಸಹಕಾರ ಅಗತ್ಯವಾಗಿದೆ ಎಂದು ಶ್ರ...
November 07, 01:54 PM   |   By Admin
ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಈ ಸಮಾಜಮುಖಿ ಸೈನಿಕ
ಲೋಕದರ್ಶನ ವರದಿಬೈಲಹೊಂಗಲ 07: ವರ್ಷದ ಒಂಬತ್ತು ತಿಂಗಳು ಗಡಿಯಲ್ಲಿ ಶತ್ರುಗಳೊಂದಿಗೆ ತಮ್ಮ ಪ್ರಾಣವನ್ನು ದೇಶ ಸೇವೆಗೆ ಪಣಕ್ಕಿಟ್ಟು ,ಉಳಿದ ಮೂರು ತಿಂಗಳು ತಮಗೆ ಸಿಕ್ಕಿರುವ ರಜಾ ದಿನಗಳ...
November 07, 01:51 PM   |   By Admin
ಬಜಾರ ರಸ್ತೆಯಲ್ಲಿ ನೀರಿನ ಹೊಂಡ
ಲೋಕದರ್ಶನ ವರದಿಬೈಲಹೊಂಗಲ 05: ಪಟ್ಟಣ ಸೇರಿ  ಸುತ್ತಲಿನ ಗ್ರಾಮಗಳಲ್ಲ್ಲಿ ಸೋಮವಾರ ಮಧ್ಯ ರಾತ್ರಿ ಹಾಗೂ ಮಂಗಳವಾರ ಸಂಜೆ ಜೋರಾದ ಮಳೆ ಸುರಿದಿದೆ. ಹಳ್ಳ, ಕೊಳ್ಳಗಳು ತುಂಬಿ ಹರಿದಿವ...
November 05, 02:59 PM   |   By Admin
ಸಕ್ಕರೆ ಕಾರ್ಖಾನೆಯ ಬಾಯ್ಲರ್ ಪ್ರದೀಪನಕೆ ಚಾಲನೆ
ಲೋಕದರ್ಶನ ವರದಿಬೈಲಹೊಂಗಲ 05: ಸಕ್ಕರೆ ಕಾರ್ಖಾನೆಗಳು ಪ್ರಗತಿ ಪಥದತ್ತ ಸಾಗಬೇಕಾದರೆ ಆಡಳಿತ ಮಂಡಳಿ, ಕಾಮರ್ಿಕರ ಸೇವಾ ಮನೋಭಾವನೆ ಬಹುಮುಖ್ಯವಾಗಿದೆ ಎಂದು ಪಟ್ಟಣದ ಪ್ರಜಾಪಿತ ಬ್ರಹ್ಮಕು...
November 05, 02:58 PM   |   By Admin
ಸಾವಳಗೀಶ್ವರ ದೇವರ ನಿರಂಜನ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮ
ಲೋಕದರ್ಶನ ವರದಿಬೈಲಹೊಂಗಲ 05: ಕರ್ನಾಟಕ ಸಾಂಸ್ಕೃತಿಕವಾಗಿ ಧಾರ್ಮಿಕ, ಶೈಕ್ಷಣಿಕವಾಗಿ ಮುಂದೆ ಬರಲು ಮಠಗಳು ಕಾರಣವಾಗಿವೆ. ಈ ಕಾರ್ಯಕ್ಕೆ ಬಸವಾದಿ ಶರಣರ ಕಾಯಕ ನಿಷ್ಠೆ ಕಾರಣವೆಂದು ಗದಗ ...
November 05, 02:55 PM   |   By Admin
'ಕೇಂದ್ರ ಸರ್ಕಾರ ಅರ್.ಸಿ.ಇ.ಪಿ.ಒಪ್ಪಂದಕ್ಕೆ ಸಹಿ ಹಾಕಬಾರದು'
ಲೋಕದರ್ಶನ ವರದಿಬೈಲಹೊಂಗಲ: ಹೈನೋದ್ಯಮಕ್ಕೆ ಮಾರಕವಾಗಿರುವ ಆರ್.ಸಿ.ಇ.ಪಿ.ಒಪ್ಪಂದದ ಕರಡು ಪ್ರತಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಎಲ್ಲ ವಿಧಾನಸಭೆ, ಸಂಸತ್ತಿನಲ್ಲಿ ಚಚರ್ೆ, ಅ...
November 04, 02:29 PM   |   By Admin
ನಿವೃತ್ತಿ ಯೋಧರಿಗೆ ಭವ್ಯ ಸ್ವಾಗತ
ಲೋಕದರ್ಶನ ವರದಿಬೈಲಹೊಂಗಲ 04: 18  ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ ಬಳಿಕ ನಿವೃತ್ತಿಯಾಗಿ ತವರಿಗೆ ಮರಳಿದ  ಯೋಧರಿಗೆ ಭವ್ಯ ಸ್ವಾಗತ ಕೋರಲಾಯಿತು.&...
November 04, 01:59 PM   |   By Admin
ಕರುನಾಡ ಭೂಷಣ ಪ್ರಶಸ್ತಿ ಪ್ರದಾನ
ಲೋಕದರ್ಶನ ವರದಿಬೈಲಹೊಂಗಲ 04: ಸಿರಿಗಂಧ ಕನ್ನಡ ಸಂಘ, ಕರ್ನಾಟಕ ಜಾಗೃತಿ ವೇದಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವುರುಗಳ ಸಂಯುಕ್ತ ಆಶ್ರಯದಲ್ಲಿ ಗೋವಾದ ಸಾಂಕಳಿಂನ ರವೀಂ...
November 04, 01:56 PM   |   By Admin

ಇತ್ತೀಚಿನ ಸುದ್ದಿ