ಮಹಿಳೆಯರು ಶರಣರ ಸಂಸ್ಕೃತಿ ಅಳವಡಿಸಿಕೊಳ್ಳಲಿ: ಡಾ. ಮೈತ್ರೇಯಿಣಿ
ಲೋಕದರ್ಶನ ವರದಿಬೆಳಗಾವಿ, 31: ಮಹಿಳೆಯರು ಶರಣ ಸಂಸ್ಕೃತಿ ಆಧಾರದ ಮೇಲೆ ಬದುಕು ಅನಾವರಣಗೊಳಿಸಿ ಸ್ತ್ರೀ ಅಸ್ಮಿತೆಯನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದು ಡಾ. ಮೈತ್ರೇಯಿಣಿ ಗದಿಗೆಪ್ಪಗೌ...
March 31, 02:42 PM   |   By Admin
ಪ್ರಶಸ್ತಿಗಳು ಕಲಾವಿದರಿಗೆ ಸ್ಪೂತರ್ಿದಾಯಕ: ತೇಲಿ
ಲೋಕದರ್ಶನ ವರದಿಬೆಳಗಾವಿ:31:- ಪ್ರಶಸ್ತಿಗಳು ಕಲಾವಿದರ ಆತ್ನ ವಿಶ್ವಾಸವನ್ನು ಹೆಚ್ಚಿಸುತ್ತವೆ. ಮತ್ತು ಇನ್ನಷ್ಟು ಸಕ್ರೀಯವಾಗಿ ರಂಗ ಸೇವೆಯಲ್ಲಿ ನಮ್ಮಲ್ಲಿ ತೊಡಗಿಸಿಕೊಳ್ಳಲು ಸ್ಪೂತರ್...
March 31, 02:39 PM   |   By Admin
ಕಬ್ಬಿನ ಬೆಳೆಯಲ್ಲಿ ಸಮಗ್ರ ಕೀಟಗಳ ವಿಶೇಷ ಗೊಣ್ಣೆ ಹುಳುವಿನ ನಿರ್ವಹಣೆ ವಿಚಾರ ಸಂಕಿರಣ
ಬೆಳಗಾವಿ 30; ಇತ್ತೀಚಿನ ದಿನಗಳಲ್ಲಿ ಎಲ್ಲ ಬೆಳೆಗಳಿಗೆ ತಗಲುವ ಕೀಟಗಳೊಂದಿಗೆ ಸಮರವನ್ನು ಮಾಡುವ ಪರಿಸ್ಥಿತಿ ಒದಗಿ ಬಂದಿರುವುದು ವಿಷಾದನೀಯ ಎಂದು ಹೇಳಿದರು. ಕೀಟಗಳು ಒಂದಿಲ್ಲೊಂದು ರೀತ...
March 30, 02:56 PM   |   By Admin
ಸಂಗೊಳ್ಳಿ ರಾಯಣ್ಣ ಮಹಾವಿದ್ಯಾಲಯದಲ್ಲಿ ಉಪನ್ಯಾಸ ಕಾರ್ಯಕ್ರಮ: ಕಲೆ, ವಾಸ್ತುಶಿಲ್ಪಕ್ಕೆ ಬೆಳಗಾವಿ ಜಿಲ್ಲೆಯ ಕೊಡುಗೆ ಅಪಾರ: ತಾಬೋಜಿ
ಬೆಳಗಾವಿ 30: ಬೆಳಗಾವಿ ಜಿಲ್ಲೆಯ ಇತಿಹಾಸ ಪರಂಪರೆ ಇಲ್ಲಿಯ ಕಲೆ ವಾಸ್ತುಶಿಲ್ಪ, ವಿವಿಧ ದೇವಾಲಯಗಳು, ಚರ್ಚಗಳು, ಮಸೀದಿಗಳು ಹಾಗೂ ಈ ಭಾಗದಲ್ಲಿ ಆಳ್ವಿಕೆ ಮಾಡಿದ ರಾಜವಂಶಗಳು ಮತ್ತು ಆ ಕ...
March 30, 02:52 PM   |   By Admin
ಹಿಂಡಲಗಾ ಕೇಂದ್ರ ಕಾರಾಗ್ರಹದಲ್ಲಿ ಕಾರ್ಯಕ್ರಮ: ಮನಪರಿವರ್ತನೆಗೆ ವಿಚಾರಧಾರೆಗಳನ್ನು ಬದಲಿಸಿ: ರಾಜಯೋಗಿನಿ ಬಿ.ಕೆ. ಅಂಬಿಕಾ
ಹಿಂಡಲಗಾ 29: ಮನಸ್ಸನ್ನು ಪರಿವರ್ತನೆ ಮಾಡುವದಕ್ಕಾಗಿ ಆಗಿಹೋದದ್ದನ್ನು ನೆನೆಪಿಸಿಕೊಂಡು, ಅಥವಾ ಭವಿಷ್ಯದ ಬಗ್ಗೆ ನೆನೆದುಕೊಂಡು ದುಖಿ:ಯಾಗುವದಕ್ಕಿಂತ ವರ್ತಮಾನ ಸಮಯವನ್ನು ಅರಿತು ಜೀವನ...
March 29, 03:01 PM   |   By Admin
ಬೆಳಗಾವಿ: ಮಾನವ ಹಕ್ಕುಗಳ ಮೊದಲ ಪ್ರತಿಪಾದಕ ಜ್ಯೋತಿಬಾ ಫುಲೆ: ದಿಲೀಪ ಕಾಮತ
ಮಾನವ ಹಕ್ಕುಗಳ ಮೊದಲ ಪ್ರತಿಪಾದಕ ಜ್ಯೋತಿಬಾ ಫುಲೆ: ದಿಲೀಪ ಕಾಮತಲೋಕದರ್ಶನ ವರದಿಬೆಳಗಾವಿ 28: ಮಾನವ ಹಕ್ಕುಗಳನ್ನು ಮೊದಲು ರಕ್ಷಿಸಿ ಶೋಷಿತ ವರ್ಗವು ಗೌರವದಿಂದ ಬದುಕುವಂತೆ ಮಾಡಿದ್ದು ...
March 29, 07:31 AM   |   By Admin
ಜೀವನ ದರ್ಶನ ಕನ್ನಡ ಅನುವಾದ ಕೃತಿ ಲೋಕಾರ್ಪಣೆ: ಗುರುದೇವ ರಾನಡೆ ಅವರು ಸಂತ ಶ್ರೇಷ್ಠರು: ಸಿದ್ದೇಶ್ವರಶ್ರೀ
ಬೆಳಗಾವಿ 27: ಗುರುದೇವ ರಾನಡೆ ಅವರು ಸಂತ ಶ್ರೇಷ್ಠರು. ಅವರ ಸಾಧನೆ ಚಿಂತನೆ ದೃಷ್ಟಿಕೋನಗಳ ದರ್ಶನ ಗಳನ್ನು ಓದಿದಾಗ ಈ ಜೀವನದ ಸುಖ ದುಃಖಗಳ ಮಧ್ಯೆ ಒಬ್ಬ ಹೇಗೆ ಅನುಭಾವಿ ಆಗುತ್ತಾನೆ ಎಂ...
March 28, 02:58 PM   |   By Admin
ರಾಜ್ಯ ಮಟ್ಟದ ತಾಂತ್ರಿಕ-ಸಾಂಸ್ಕೃತಿಕ ಉತ್ಸವ ಆವಿಷ್ಕಾರ್-19
ಬೆಳಗಾವಿ 28: ಭವಿಷ್ಯದ ಕೈಗಾರಿಕಾ ಕ್ಷೇತ್ರದಲ್ಲಿ ಉತ್ತಮ ಉದ್ಯೋಗಾವಕಾಶವನ್ನು ಹೊಂದಲು ಆಧುನಿಕ ತಂತ್ರಜ್ಞಾನಗಳಾದ ಆಟರ್ಿಫಿಶಿಯಲ್ ಇಂಟಲಿಜೆನ್ಸ, ಮಶಿನ ಲನರ್ಿಂಗ್, ಐ.ಒ.ಟಿ, ಕ್ಲೌಡ್ ಕ...
March 28, 02:52 PM   |   By Admin
ಆರ್ಎಲ್ಎಸ್ ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ
ಬೆಳಗಾವಿ 28: ವಿದ್ಯಾಥರ್ಿಗಳು ತಮ್ಮ ಕನಸುಗಳನ್ನು ನನಸು ಮಾಡುವ ಗುರಿಯೇ ಸಾಧನೆ ಆಗಬೇಕು.  ಯುವಕರು ವಿದ್ಯಾರ್ಜನೆ ಮಾಡುವದನ್ನು ಸವಾಲಾಗಿ ಸ್ವೀಕರಿಸಬೇಕು.  ಯುವಶಕ್ತಿಯಿಂದ...
March 28, 02:49 PM   |   By Admin
ಬೆಳಗಾವಿ: ಸಂಭ್ರಮದ ವುಮೇನಿಯಾ ಹೋಳಿ ಕಾರ್ಯಕ್ರಮ
ಲೋಕದರ್ಶನ ವರದಿಬೆಳಗಾವಿ 22: ಭಾರತೀಯ ಸಂಸ್ಕೃತಿಯ ಸಂಗಮವಾಗಿರುವ ಕುಂದಾನಗರಿಯಲ್ಲಿ ಸಾವಿರಾರು ಮಹಿಳೆಯರು ಒಂದೇ ಸ್ಥಳದಲ್ಲಿ ಬಣ್ಣದೋಕುಳಿ ಆಡಿ, ಐದು ಘಂಟೆಗಳ ಕಾಲ ಸಾಮೂಹಿಕವಾಗಿ ಹೆಜ್ಜ...
March 22, 10:29 AM   |   By Admin

ಇತ್ತೀಚಿನ ಸುದ್ದಿ