ಭಗವಾನ ಮಹಾವೀರ ತತ್ವಗಳು ಇಂದಿಗೂ ಪ್ರಸ್ತುತ : ಕೆ.ಕೆ.ತ್ರೀಪಾಠಿ
ಬೆಳಗಾವಿ.ಏ.17: ಭಗವಾನ ಮಹಾವೀರರು ಉಪದೇಶಿಸಿದ ಅಹಿಂಸೆಯ ತತ್ವಗಳು ಇಂದಿನ ಆಧುನಿಕ ಜೀವನದಲ್ಲಿಯೂ ಪ್ರಸ್ತುತ್ತವಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ನಿವೃತ್ತ ಮುಖ್ಯ ಆಯುಕ್ತರು ಮತ್ತು ...
April 17, 02:49 PM   |   By Admin
ಪ್ರಧಾನಿ ಮೋದಿ ಸಮಾವೇಶಕ್ಕೆ ಚಿಕ್ಕೋಡಿ ನಗರ ಸಜ್ಜು
ಲೋಕದರ್ಶನ ವರದಿಚಿಕ್ಕೋಡಿ,17: ಚಿಕ್ಕೋಡಿ ಮತ್ತು ಬೆಳಗಾವಿ ಲೋಕಸಭೆ ಬಿಜೆಪಿ ಅಭ್ಯಥರ್ಿಗಳ ಪರ ಅಬ್ಬರದ ಪ್ರಚಾರ ನಡೆಸಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ಸಂಜೆ ಚಿಕ್ಕೋಡಿಗೆ ಆಗಮೀಸಲಿ...
April 17, 02:47 PM   |   By Admin
ಚುನಾವಣಾ ಪ್ರಚಾರಕ್ಕಾಗಿ ನಗರಕ್ಕೆ ಭೇಟಿ ನೀಡಿದ ಅಮಿತ ಶಾ
ಬೆಳಗಾವಿ 17: ರಂದು ಭಾರತೀಯ ಜನತಾ ಪಾರ್ಟಿ ಯ ರಾಷ್ಟ್ರಾಧ್ಯಕ್ಷರಾದ ಅಮಿತ ಶಾ ರವರು ಮೂರನೇ ಆವೃತ್ತಿಯ ಚುನಾವಣಾ ಪ್ರಚಾರಕ್ಕಾಗಿ ಕನರ್ಾಟಕ ಹಾಗೂ ಮಹಾರಾಷ್ಟ್ರದ ಚುನಾವಣಾ ಪ್ರಚಾರ...
April 17, 02:41 PM   |   By Admin
ಶ್ರೀ ಮಾತಾ ಆರ್ಟ ಗ್ಯಾಲರಿ ಹಾಗೂ ವರ್ಣಕಲಾ ಸಾಂಸ್ಕೃತಿಕ ಸಂಘದ ಉದ್ಘಾಟನೆ
ಲೋಕದರ್ಶನ ವರದಿಬೆಳಗಾವಿ, 17: ಗೋವಾವೆಸ್ ಬಳಿ ಇರುವ ಮಾಹಾವೀರ ಭವನ ಆರ್ಟ ಗ್ಯಾಲರಿಯಲ್ಲಿ  ಶ್ರೀ  ಮಾತಾ ಆರ್ಟ ಗ್ಯಾಲರಿ ಹಾಗೂ ವರ್ಣಕಲಾ ಸಂಸ್ಕೃತಿಕ ಸಂಘದ ಉದ್ಘಾಟನೆ ಹಾಗು...
April 16, 03:19 PM   |   By Admin
ಕೆಎಲ್ಇ ಮಧುಮೇಹ ಕೇಂದ್ರಕ್ಕೆ ಜರ್ಮನಿ ಅತ್ಯುತ್ತಮ ಕೇಂದ್ರ ಪ್ರಶಸ್ತಿ
ಲೋಕದರ್ಶನ ವರದಿಬೆಳಗಾವಿ16 : ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಮಧುಮೇಹ ಕೇಂದ್ರವು ಚಿಕ್ಕಮಕ್ಕಳ ಮಧುಮೇಹ ಚಿಕಿತ್ಸೆ ಹಾಗೂ ನಿಯಂತ್...
April 16, 03:17 PM   |   By Admin
ಎಸ್ಜಿಬಿಆಯ್ಟಿ ಕಾಲೇಜಿಗೆ ದ್ವಿತಿಯ ಸ್ಥಾನ
ಬೆಳಗಾವಿ16: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ಅಧೀನದ ವಿದ್ಯಾಲಯದ ಅಂತರ ಕಾಲೇಜು ಮಟ್ಟದ ಹಾಕಿ ಪಂದ್ಯಾವಳಿಯನ್ನು ಇದೇ ದಿ. 15ಮತ್ತು 16ರಂದು ಎಸ್.ಜಿ.ಬಿ.ಆಯ್.ಟಿ ಕಾಲೇಜ...
April 16, 03:16 PM   |   By Admin
ಹನುಮಂತ ದೇವರ ತೊಟ್ಟಿಲಲ್ಲಿ ಹಾಕುವ ಕಾರ್ಯಕ್ರಮ
ಲೋಕದರ್ಶನ ವರದಿಬೆಳಗಾವಿ 16: ಜಂಬಗಿ ಗ್ರಾಮದ ಮಾಳಿ ನಗರ ತೋಟದಲ್ಲಿ ಎಪ್ರೀಲ್ 19 ರಂದು ಹನುಮಾನ ಜಯಂತಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಬೆಳಗ್ಗೆ ಹನುಮಂತ ದೇವರನ್ನು ತೊಟ್ಟಿಲಲ್ಲಿ ಹಾಕುವ...
April 16, 03:14 PM   |   By Admin
ದೀನದಲಿತರ ಉದ್ದಾರಕ್ಕಾಗಿ ಹಾಗೂ ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸಿದವರು ಡಾ. ಅಂಬೇಡ್ಕರ್
ಬೆಳಗಾವಿ16: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯಲ್ಲಿ ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ ಅವರ 128ನೇ ಜನ್ಮ ದಿನಾಚರಣೆ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮನ...
April 16, 03:13 PM   |   By Admin
ಲಿಂಗರಾಜ ಪದವಿ ಮಹಾವಿದ್ಯಾಲಯದಲ್ಲಿ ವಾರ್ಷಿ ಕ ಸಮಾರೋಪ
ಬೆಳಗಾವಿ, 15: ಪರಿಶ್ರಮ ಹಾಗೂ ಶ್ರದ್ಧೆಯಿಂದ ಮಾಡಿದ ಕೆಲಸಕ್ಕೆ ಪ್ರತಿಫಲ ದೊರೆಯುತ್ತದೆ. ನಿಷ್ಠೆಯಿಂದ ವಿದ್ಯಾಥರ್ಿಗಳು ಅಭ್ಯಾಸದಲ್ಲಿ ನಿರತರಾಗಿ ಸಾಫಲ್ಯತೆಯನ್ನು ಹೊಂದಬೇಕೆಂದು ರಾಣಿ...
April 15, 02:43 PM   |   By Admin
ಸರಕಾರಿ ಬಾಲಕರ ಬಾಲಮಂದಿರದಲ್ಲಿ ಅಂಬೇಡ್ಕರ ಜಯಂತಿ
ಬೆಳಗಾವಿ, 15: ಶೋಷಿತ ಹಾಗೂ ದುರ್ಬಲ ವರ್ಗದವರ ಸಮಾಜ ಸುಧಾರಣೆ ಆಗಬೇಕಾದರೆ ಶಿಕ್ಷಣ ಅತ್ಯವಶ್ಯವಾಗಿದೆ ಎಂದು ಅಭಿಪ್ರಾಯ ಪಟ್ಟವರು ಡಾ. ಬಿ.ಆರ್. ಅಂಬೇಡ್ಕರ ಎಂದು ಸಂಸ್ಥೆಯ ಅಧಿಕ್ಷಕರಾದ...
April 15, 02:40 PM   |   By Admin

ಇತ್ತೀಚಿನ ಸುದ್ದಿ