ಜೀವನ ಕೌಶಲ್ಯ ತರಬೇತಿ ಕಾರ್ಯಗಾರ
ಬೆಳಗಾವಿ, 20: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಯುವ ಸ್ಪಂದನ ಕೇಂದ್ರ, ಜನ ಆರೋಗ್ಯ  ಕೇಂದ್ರ, ಎಪಿಡೀಮಿಯಾಲಜಿ ವಿಭಾಗ, ನಿಮ್ಹಾನ್ಸ್, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ...
March 20, 02:21 PM   |   By Admin
ರಾಜಕೀಯ ಪಕ್ಷದ ಪ್ರತಿನಿಧಿಗಳ ಸಮ್ಮುಖದಲ್ಲಿ ರ್ಯಾಂಡಮೈಜೇಷನ್ ಲೋಕಸಭಾ ಚುನಾವಣೆ: ಮತಯಂತ್ರ, ವಿವಿಪ್ಯಾಟ್ ಹಂಚಿಕೆ
ಬೆಳಗಾವಿ, 20: ಮುಂಬರುವ ಲೋಕಸಭಾ ಚುನಾವಣೆಯನ್ನು ನಿಷ್ಪಕ್ಷಪಾತ ಮತ್ತು ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ಮಾನ್ಯತೆ ಪಡೆದ ನೋಂದಾಯಿತ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ...
March 20, 02:18 PM   |   By Admin
ಇಂಜಿನಿಯರಿಂಗ್ ವಿದ್ಯಾಥರ್ಿಗಳನ್ನು ಕೃಷಿ, ಕೈಗಾರಿಕಾ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳುವಂತೆ ಬೋಧಕರು ಪ್ರೇರೆಪಿಸಲಿ:ನವದೆಹಲಿ ಐಎಸ್ಟಿಇ ಅಧ್ಯಕ್ಷ ಡಾ. ಪ್ರತಾಪಸಿನ್ಹಾ ಕೆ. ದೇಸಾಯಿ
ಬೆಳಗಾವಿ 19; ಐಎಸ್ಟಿಇ, ಶಿಕ್ಷಣ ತಜ್ಞರು, ನೀತಿ ನಿರೂಪಕರಿಗೆ ಹಾಗೂ ಸಂಬಂಧಿಸಿದ ಎಲ್ಲ ಸಹಭಾಗಿದಾರರಿಗೆ ತಾಂತ್ರಿಕ ಶಿಕ್ಷಣದ ಮುಂದಿರುವ ಸವಾಲುಗಳ ಬಗ್ಗೆ ಚಚರ್ಿಸಲು ಸಮ್ಮೇಳನ ವೇದಿಕೆಯ...
March 19, 03:15 PM   |   By Admin
ಎಸ್.ಜಿ.ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯ: ಕಲ್ಮೇಶ್ವರ ದೇವಸ್ಥಾನದ ಆವರಣದಲ್ಲಿ: ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಶ್ರಮದಾನ ಕಾರ್ಯಕ್ರಮ
ಬೆಳಗಾವಿ 18: ರಾಷ್ಟ್ರೀಯ ಸೇವಾಯೋಜನೆಯಲ್ಲಿ ಶ್ರಮದಾನವು ಶ್ರಮದ ಮಹತ್ವವನ್ನು ವಿದ್ಯಾಥರ್ಿಗಳಲ್ಲಿ ತಿಳಿಸುವ ಒಂದು ಸಾಧನವಾಗಿದೆ.  ಇಂದಿನ ಸಮಾಜದಲ್ಲಿ ಚಿಕ್ಕ ಚಿಕ್ಕ ಕುಟುಂಬದ ಪರ...
March 18, 03:08 PM   |   By Admin
ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯ ಬೆಳಗಾವಿ: ಎನ್.ಎಸ್.ಎಸ್. ವಿಶೇಷ ವಾರ್ಷಿಕ ಶಿಬಿರ 2019ಕ್ಕೆ ಚಾಲನೆ
ಬೆಳಗಾವಿ 15: ವಿದ್ಯಾರ್ಥಿಗಳು  ಎನ್.ಎಸ್.ಎಸ್.ನ ಸದಸ್ಯರಾಗಿ ರಾಷ್ಟ್ರದ ಸೇವೆಯನ್ನು ಮಾಡಬೇಕು ಹಾಗೂ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಎನ್.ಎಸ್.ಎಸ್. ನಂತಹ ಶಿಬಿರಗಳಲ್...
March 15, 02:49 PM   |   By Admin
ಬೆಳಗಾವಿ: ರಾಷ್ಟ್ರಮಟ್ಟದ ಉಗಮ-2ಕೆ19 ತಾಂತ್ರಿಕ ಉತ್ಸವ
ಲೋಕದರ್ಶನ ವರದಿಬೆಳಗಾವಿ 13:  ನಗರದ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯ (ಸ್ವಾಯತ್ತ)ದ ಗಣಕವಿಜ್ಞಾನ ವಿಭಾಗದ ವತಿಯಿಂದ ಒಂದು ದಿನದ "ರಾಷ್...
March 14, 07:41 AM   |   By Admin
ಯುವ ಉದ್ಯಮದಾರರು ಸೃಜನಶೀಲತೆ ಬೆಳಸಿಕೊಳ್ಳಿ
ಲೋಕದರ್ಶನ ವರದಿಬೆಳಗಾವಿ, 12: ಯುವ ಉದ್ಯಮದಾರರು ಸೃಜನಶೀಲತೆ ಹಾಗೂ ಸೋಲನ್ನು ಸ್ವೀಕರಿಸುವ ಗುಣವನ್ನು ಬೆಳಸಿಕೊಳ್ಳಬೇಕು ಎಂದು ಕಲಬುಗರ್ಿಯ ಕೆ-ಲ್ಯಾಂಪ ಮಹಿಳಾ ಸಂಘದ ಕಾರ್ಯದಶರ್ಿ ಸರ್ವ...
March 12, 03:36 PM   |   By Admin
ಅತ್ಯಾಧುನಿಕ ಸಿಸಿಟಿವಿ ಮಾರಾಟ ಶೋರೂಮ ಪ್ರಾರಂಭ
ಲೋಕದರ್ಶನ ವರದಿಬೆಳಗಾವಿ.12: ಭಾರತದಲ್ಲಿ ಸಂಶೋಧನೆ ಮಾಡಿರುವ  ಟೆಕ್ಟ್ರಾನಿಕ್ಸ್ ಸಿ.ಸಿ.ಟಿ.ವಿ  ಮಾರಾಟ ಶೋರೂಮ ಮಳಿಗೆಯನ್ನು  ಬೆಳಗಾವಿ ಸಮಾದೇವಿ ಗಲ್ಲಿಯಲ್ಲಿ ಪ್ರಾ...
March 12, 03:33 PM   |   By Admin
ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಸಮಾರೋಪ ಸಮಾರಂಭ
ಲೋಕದರ್ಶನ ವರದಿ ಬೆಳಗಾವಿ, 13: "ಇನ್ನೊಬ್ಬರ ಸೇವೆಯಲ್ಲಿತಮ್ಮನ್ನೂತಾವು ಮರೆಯುವುದು ಎಂಬ ವಿವೇಕ ವಾಣಿಯನ್ನುಜೀವನದಲ್ಲಿ ಅವಳಡಿಸಿಕೊಂಡು ಸಂತೃಪ್ತಿ ಹೊಂದಬೇಕು. ಸಮಾಜದಲ್ಲಿರುವದೀನರ ಸೇ...
March 12, 03:29 PM   |   By Admin
ಮತದಾನ ಜಾಗೃತಿಗೆ ಬಿ.ಎಡ್ ಕಾಲೇಜ್ ವಿದ್ಯಾಥರ್ಿಗಳ ಜಾಥಾ ನೈತಿಕ ಮತದಾನ; ಭ್ರಷ್ಟಾಚಾರಕ್ಕೆ ಕಡಿವಾಣ : ಡಾ.ರಾಜೇಂದ್ರ
ಬೆಳಗಾವಿ, 12:  ಭ್ರಷ್ಟಾಚಾರ ನಿಮರ್ೂಲನೆಗೆ ನೈತಿಕ ಮತದಾನವೇ ಪ್ರಮುಖ ಅಸ್ತ್ರವಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್...
March 12, 03:25 PM   |   By Admin

ಇತ್ತೀಚಿನ ಸುದ್ದಿ