ಪ್ರತಿಯೊಂದು ಹೆಣ್ಣಿನಲ್ಲಿಯೂ ತಾಯಿತನ ಹುಟ್ಟಿನಿಂದಲೇ ನಿಸರ್ಗದತ್ತವಾಗಿರುತ್ತದೆ: ಕಿಟದಾಳ
ಲೋಕದರ್ಶನ ವರದಿಧಾರವಾಡ 24: ಹೆಣ್ಣು ಅಕ್ಷರಸಹ ತಾಯಿಯಾದಾಗಲೇ ಅವಳು ತಾಯಿಯಲ್ಲ. ಪ್ರತಿಯೊಂದು ಹೆಣ್ಣಿನಲ್ಲಿಯೂ ಹುಟ್ಟಿನಿಂದಲೇ ತಾಯಿತನ ಎಂಬುದು ನಿಸರ್ಗದತ್ತವಾಗಿ ಬಂದಿರುತ್ತದೆ. ಎ...
October 30, 06:22 AM   |   By Admin
ಯೋಗದಿಂದ ದ್ವಂದ್ವ-ಗೊಂದಲಗಳಿಗೆ ಮುಕ್ತಿ: ಹಿರೇಮಠ
ಧಾರವಾಡ, 24: ನಿರಂತರ ಯೋಗ ಸಾಧನೆಯಿಂದ ಮನಸ್ಸಿನಲ್ಲಿರಬಹುದಾದ ಎಲ್ಲ ದ್ವಂದ್ವ-ಗೊಂದಲಗಳಿಗೆ ಮುಕ್ತಿಯಾಗಿ ಮನುಷ್ಯ ಅದರಲ್ಲೂ ಮುಖ್ಯವಾಗಿ ವಿದ್ಯಾಥರ್ಿಗಳು ಮುಕ್ತ ನೆಲೆಯಲ್ಲಿ ಏಕಾಗ್ರ...
October 30, 06:20 AM   |   By Admin
ರಾಘವೇಂದ್ರ ಕುಂದಗೋಳರ ಸಂಗೀತಾರಾಧನೆ ಶ್ರಮ ಶ್ಲಾಘನೀಯ
ಧಾರವಾಡ 23:  ಸಾಂಸ್ಕೃತಿಕ ರಾಜಧಾನಿ, ಸಂಗೀತದ ತವರೂರು ಎಂದು ಭಾರತದ ಇತಿಹಾಸದ ಪುಟಗಳಲ್ಲಿ ತನ್ನ ಹೆಸರು ಸ್ಥಾಯಿಕರಿಸಿದ ಊರು ಧಾರವಾಡ. ಇಂಥ ಎಲ್ಲ ಕಾರ್ಯಕ್ರಮಗಳಿಗೆ ವೇದಿಕ...
October 29, 06:43 PM   |   By Admin
ಒಕ್ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ
ಲೋಕದರ್ಶನ ವರದಿಧಾರವಾಡ 23: ಸಂಘದಲ್ಲಿಯ ಸದಸ್ಯರು ಒಗ್ಗಟಿನಿಂದ ತಂಡಗಳನ್ನು ನಡೆಸಿಕೊಂಡು ಹೋಗುಬೇಕು. ಹಾಗೆಯೆ ಅವರಿಗೆ ಬೆಂಬಲವಾಗಿ ಈ ಒಕ್ಕೂಟಗಳನ್ನು ರಚಿಸಲಾಗಿದ್ದು ಯೋಜನೆಯಿಂದ ದ...
October 29, 06:37 PM   |   By Admin
ಅಡುಗೆ ಸಹಾಯಕರ ಸೇವೆ ಮಾತೃಸ್ವರೂಪದ್ದು: ಕೊರವರ್
 ಧಾರವಾಡ 22: ವಿದ್ಯಾಥರ್ಿ ನಿಲಯಗಳಲ್ಲಿ ಸೇವೆ ಸಲ್ಲಿಸುವ ಅಡುಗೆಯವರು ಹಾಗೂ ಅಡುಗೆ ಸಹಾಯಕರ ಸೇವೆ ಮಾತೃ ಸ್ವರೂಪದ್ದಾಗಿದೆ. ವಿದ್ಯಾಥರ್ಿಗಳು ಮತ್ತು ಅಡುಗೆಯವರ ನಡುವಿನ ಬಾಂಧವ...
October 29, 06:36 PM   |   By Admin
ಮಕ್ಕಳ ಸಹಾಯವಾಣಿ ಮಾಹಿತಿ ಆಧರಿಸಿ
ಧಾರವಾಡ 20:  ಬೆಂಗಳೂರಿನ ಮಕ್ಕಳ ಸಹಾಯವಾಣಿ 1098ಗೆ,  ಅಕ್ಟೋಬರ್ 19 ರ ಸಂಜೆ ಬಂದ ಮಾಹಿತಿ ಆಧರಿಸಿ ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ಇಂದು ಅ.20 ರಂದು ನಡೆಯ...
October 29, 03:26 PM   |   By Admin
ಸಾಯಿಬಾಬಾ ಸಮಾಧಿ ಶತಮಾನದ ಸ್ಮರಣೋತ್ಸವ
ಲೋಕದರ್ಶನ ವರದಿಧಾರವಾಡ 19 : ಇಲ್ಲಿಯ ಕೆಲಗೇರಿ ರಸ್ತೆಯಲ್ಲಿರುವ ಶಿರಡಿ ಸಾಯಿಬಾಬಾ ದೇವಾಸ್ಥಾನದಲ್ಲಿ  ಸಾಯಿಬಾಬಾರವರ ಸಮಾಧಿ ಶತಮಾನದ ಸ್ಮರಣೋತ್ಸವಕ್ಕೆ ಗುರುವಾರ ರಾತ್ರಿ ವಿ...
October 19, 04:27 PM   |   By Admin
ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ನಡೆಯಬೇಕು: ಪಾಟೀಲ
ಲೋಕದರ್ಶನ ವರದಿಧಾರವಾಡ 19: ನಮ್ಮ ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಸಾರ್ವತ್ರಿಕವಾಗಿ ನಡೆಯಬೇಕಿದೆ ಎಂದು ಮಾಜಿ ಕೇಂದ್ರ ಸಚಿವ ಬಾಬಾ...
October 19, 04:24 PM   |   By Admin
ವಸತಿ ವಿನ್ಯಾಸಗಳಲ್ಲಿನ ಸಾರ್ವಜನಿಕ ಉದ್ದೇಶಗಳ ನಿವೇಶನಗಳ ಸಮೀಕ್ಷೆ ಸಮರೋಪಾದಿಯಲ್ಲಿ ಕೈಗೊಳ್ಳಿ - ಸಚಿವ ಆರ್.ವಿ.ದೇಶಪಾಂಡೆ
ಲೋಕದರ್ಶನ ವರದಿಧಾರವಾಡ 17: ಹೊಸ ವಸತಿ ವಿನ್ಯಾಸಗಳಲ್ಲಿ ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟಿರುವ ನಿವೇಶನಗಳ ಸಮೀಕ್ಷಾ ಕಾರ್ಯವನ್ನು ಸಮರೋಪಾದಿಯಲ್ಲಿ  ಕೈಗೊಂಡು, ಶಾಲೆ,  ...
October 17, 02:33 PM   |   By Admin
10ನೇ ಬೆಂಗಳೂರು ಇಂಡಿಯಾ ನ್ಯಾನೊ 2018 ಪೂರ್ವಭಾವಿ ಉಪನ್ಯಾಸ ಮಾಲಿಕೆ ಮತ್ತು ವಸ್ತು ಪ್ರದರ್ಶನ
ಲೋಕದರ್ಶನ ವರದಿಧಾರ್ವಾಡ 16: ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ, ಧಾರವಾಡ. ಹಾಗೂ ಪ್ರಾದೇಶಿಕ ವಿಜ್ಞಾನ ಕೇಂದ್ರ ಧಾರವಾಡ ಇವರ ಸಹಯೋಗದೊಂದಿಗೆ ದಿನಾಂಕ: 13-10-2018 ರಂದು ಪ್ರ...
October 16, 07:10 PM   |   By Admin