ಮಾ.28ರಂದು ಅಧಿಸೂಚನೆ ಪ್ರಕಟ: ಡಿಸಿ ದೀಪಾ
ಧಾರವಾಡ 11: ಭಾರತ ಚುನಾವಣಾ ಆಯೋಗವು ಲೋಕಸಭೆಯ ಸಾರ್ವತ್ರಿಕ ಚುನಾವಣೆಗಳನ್ನು ಘೋಷಣೆ ಮಾಡಿದ್ದು, ನಿನ್ನೆ ಮಾ.10 ರಂದು ಸಂಜೆ 5 ಗಂಟೆಯಿಂದ ಮಾದರಿ ನೀತಿ ಸಂಹಿತೆ ಜಾರಿಗೊಂಡಿದೆ. ಧಾರವಾ...
March 11, 02:22 PM   |   By Admin
ಜಾನಪದ ಕಲೆಯು ಆದಿ ಕಾಲದಿಂದಲೂ ಬಂದಂತ ಕಲೆ: ಹಿರೇಮಠ
ಲೋಕದರ್ಶನವರದಿಧಾರವಾಡ11 : ಗ್ರಾಮದ ಜನರಿಗೆ, ಮಕ್ಕಳಿಗೆ ತಮ್ಮ ಜೀವನದಲ್ಲಿ ಜಾನಪದದ ಕಲೆಯನ್ನು ಅಳವಡಿಸಿಕೊಳ್ಳಬೇಕು. ಇದರಿಂದ ಮನುಷ್ಯ ಚೈತನ್ಯಮಯವಾಗಿರುತ್ತಾನೆ. ಜಾನಪದ ಕಲೆಯು ಆದಿ ಕಾ...
March 11, 02:15 PM   |   By Admin
ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಅವಳಿನಗರ ಸಜ್ಜು : ದೀಪಾ ಚೋಳನ್
ಲೋಕ ದರ್ಶನ ವರದಿಧಾರವಾಡ 11: ಲೋಕಸಭಾ ಚುನಾವಣೆಗೆ ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಿದೆ. ದೇಶಾದ್ಯಂತ ಕುತೂಹಲ ಮೂಡಿಸಿದ್ದ 2019ರ ಲೋಕಸಭೆ ಚುನಾವಣೆಯ ಮೂಹೂರ್ತ ಕೊನೆಗೂ ನಿಗದಿಯಗಿದೆ. ಭಾ...
March 11, 02:04 PM   |   By Admin
ಧಾರವಾಡ ಜನತೆಗೆ ಅಪ್ಪು ಅಭಿನಂದನೆ
ಲೋಕ ದರ್ಶನ ವರದಿ ಧಾರವಾಡ 10: ಧಾರವಾಡ ಜನತೆಗೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ. ಯುವರತ್ನ ಚಿತ್ರದ ಶೂಟಿಂಗ್ ಗೆ ಸಹಕರಿಸಿದ ಧಾರವಾಡ ಜನತೆಗೆ ಪು...
March 10, 03:04 PM   |   By Admin
ಮತದಾನ ದಿನವನ್ನು ಹಬ್ಬದ ದಿನವಂತೆ ಆಚರಿಸಿ: ದೀಪಾ
ಧಾರವಾಡ 10: ಪ್ರಜಾಪ್ರಭುತ್ವ ವ್ಯವಸ್ಥೆಯ ಮಹತ್ವದ ಘಟ್ಟವಾಗಿರುವ ಚುನಾವಣೆ ಜರುಗುವ ದಿನದಂದು ಭಾರತದ ಪ್ರತಿಯೋಬ್ಬ ಮತದಾರ ತಮ್ಮ ಮನೆಯ ಹಬ್ಬದಂತೆ ಖುಷಿಯಿಂದ ಸಕ್ರೀಯವಾಗಿ, ತಪ್ಪದೆ ಭಾಗ...
March 10, 03:00 PM   |   By Admin
ಪಲ್ಸ ಪೋಲಿಯೊ ಅಭಿಯಾನಕ್ಕೆ ಚಾಲನೆ
ಧಾರವಾಡ 10: ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಮಹಾನಗರ ಪಾಲಿಕೆ ಅಧೀನದ ಹೆರಿಗೆ ಆಸ್ಪತ್ರೆಯಲ್ಲಿ ಚಿಕ್ಕ ಮಕ್ಕಳಿಗೆ ಪಲ್ಸ್ ಪೋಲಿಯೊ ಹನಿಹಾಕುವ ಮೂಲಕ ಜಿ.ಪಂ ಅಧ್ಯಕ್ಷರಾದ ವಿ...
March 10, 02:57 PM   |   By Admin
ಸಹಾಯ ಮಾಡುವ ಕೈಗಳು ನಮಿಸುವ ಕೈಗಳಿಗಿಂತ ಶ್ರೇಷ್ಠ: ಡಾ.ವಜ್ರಕುಮಾರ
ಲೋಕದರ್ಶನವರದಿಧಾರವಾಡ06; ಕಷ್ಟದಲ್ಲಿರುವರಿಗಾಗಿ ಸಹಾಯ ಮಾಡುವ ಕೈಗಳು ನಮಿಸುವ ಕೈಗಳಿಗಿಂತ ಶ್ರೇಷ್ಠವಾದವು. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಸಮಾಜ, ಪರಿಸರ ನೈತಿಕತೆ ಬಗ್ಗೆ ತಿಳುವಳ...
March 07, 02:48 PM   |   By Admin
ಅಂಗವೈಕಲ್ಯತೆಯನ್ನು ಮೆಟ್ಟಿ ನಿಂತು ಜೀವನ ಸಾಗಿಸಲಿ: ಸಂಸದ ಜೋಶಿ
ಲೋಕದರ್ಶನ ವರದಿಹುಬ್ಬಳ್ಳಿ 07: ವಿಶೇಷ ಚೇತನರಿಗೆ ಬೇಕಿರುವುದು ಅನುಕಂಪವಲ್ಲ, ಬದಲಾಗಿ ನೆರವು ಈ ದಿಶೆಯಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರಕಾರ ಇಂತಹ ...
March 07, 02:46 PM   |   By Admin
ಜಿಲ್ಲೆಯ ರೇಷ್ಮೆ ಬೆಳೆಗಾರರಿಗೆ ಪ್ರಶಸ್ತಿ ಪ್ರದಾನ
ಧಾರವಾಡ 07: ಮೈಸೂರಿನ ಕೇಂದ್ರ ರೇಷ್ಮೆ ಸಂಶೋಧನಾ ಹಾಗೂ ತರಬೇತಿ ಸಂಸ್ಥೆಯಲ್ಲಿ ಇತ್ತಿಚಿಗೆ ಜರುಗಿದ ರೇಷ್ಮೆ ಕೃಷಿ ಮೇಳ ಹಾಗೂ ರೇಷ್ಮೆ ಬೆಳೆಗಾರರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಧಾರ...
March 07, 02:43 PM   |   By Admin
ಅಭಿವೃದ್ಧಿಯಲ್ಲಿ ಎನ್ಎಸ್ಎಸ್ನ ಪಾತ್ರ ಬಹಳ ಮಹತ್ವದು: ಲಕ್ಕಣ್ಣವರ
ಲೋಕದರ್ಶನವರದಿ ಧಾರವಾಡ07: ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ವಿದ್ಯಾಥರ್ಿಗಳ ಜವಾಬ್ದಾರಿ ಹೆಚ್ಚಾಗಿದ್ದು, ದೇಶದ ರಕ್ಷಣೆ, ಸುಸ್ಥಿರ ಅಭಿವೃದ್ಧಿಯಲ್ಲಿ ಎನ್.ಎಸ್.ಎಸ್.ನ ಪಾತ್ರ ಬಹಳ...
March 07, 02:40 PM   |   By Admin

ಇತ್ತೀಚಿನ ಸುದ್ದಿ