ನೆರೆ ಸಂತ್ರಸ್ತರ ಮನೆಗಳ ನಿರ್ಮಾಣ ಕಾರ್ಯ ವಾರದಲ್ಲಿ ಆರಂಭಿಸಿ
ಹಾವೇರಿ: ನೆರೆ ಹಾವಳಿಗೆ ತುತ್ತಾಗಿ ಪೂರ್ಣವಾಗಿ ಮನೆಕಳೆದುಕೊಂಡಿರುವ ಸಂತ್ರಸ್ತರ ಎಲ್ಲ ಮನೆಗಳು ನಿಮರ್ಾಣ ಕಾರ್ಯ ಒಂದು ವಾರದೊಳಗೆ ಆರಂಭಿಸಲು ಜಿಲ್ಲೆಯ ತಹಶೀಲ್ದಾರಗಳಿಗೆ ಕನರ್ಾಟಕ ಸಕರ...
December 20, 11:40 AM   |   By Admin
ರೈತ ಸಂಪರ್ಕ ಕೇಂದ್ರ ಕಾಮಗಾರಿಗೆ ಗುದ್ದಲಿ ಪೂಜೆ
ಹಾವೇರಿ: ರಟ್ಟೀಹಳ್ಳಿಯಲ್ಲಿ ರೈತ ಸಂಪರ್ಕ ಕೇಂದ್ರ ಕಾಮಗಾರಿಗೆ ಶಾಸಕರಾದ ಬಿ.ಸಿ.ಪಾಟೀಲ ಅವರು ಗುರುವಾರ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಕನರ್ಾಟಕ ರಾಜ್ಯ ಉಗ್ರಾಣ ಅಭಿ...
December 19, 02:54 PM   |   By Admin
ಹೆಸ್ಕಾಂ ನೌಕರನನ್ನು ವಜಾಗೊಳಿಸುವಂತೆ ಆಗ್ರಹಿಸಿ ಮನವಿ
ಲೋಕದರ್ಶನವರದಿರಾಣೆಬೆನ್ನೂರು: ಆರೇಮಲ್ಲಾಪುರ ಗ್ರಾಮದಲ್ಲಿ ಹೆಸ್ಕಾಂ ಕಛೇರಿಯಲ್ಲಿ ಸೇವಾ ನಿರತನಾಗಿರುವ ಜಿತೇಂದ್ರ ಎಂಬಾತನು ಗ್ರಾಮದಲ್ಲಿ ಎರಡು ಗುಂಪು ಮಾಡುವುದರ ಮೂಲಕ ಅಶಾಂತಿ ಮೂಡಿಸ...
December 19, 02:53 PM   |   By Admin
ಸಹಕಾರಿ ಕ್ಷೇತ್ರದ ಆದಾಯ ತೆರಿಗೆ ಜಿ.ಎಸ್.ಟಿ. ರದ್ದತಿಗೆ ಆಗ್ರಹಿಸಿ ಸಹಕಾರಿಗಳ ಪ್ರತಿಭಟನೆ
ಲೋಕದರ್ಶನವರದಿರಾಣೇಬೆನ್ನೂರು: ಸಹಕಾರಿ ಕ್ಷೇತ್ರದ ಮೇಲೆ ವಿಧಿಸಿರುವ ಆದಾಯ ತೆರಿಗೆ, ಟಿಡಿಎಸ್ ಮತ್ತು ಜಿಎಸ್ಟಿಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ನಗರದಲ್ಲಿ ಕನರ್ಾಟಕ ಸ್ಟೇಟ್ ಕೋ-ಅ...
December 19, 02:52 PM   |   By Admin
ನೆರೆ ಸಂತ್ರಸ್ತರಿಗೆ ಮನೆ ನಿರ್ಮಾಣ ಪ್ರಗತಿ ಪರಿಶೀಲನೆ
ಹಾವೇರಿ: ಕರ್ನಾಟಕ  ಸರ್ಕಾರದ  ವಸತಿ ಇಲಾಖೆ ಕಾರ್ಯದರ್ಶಿಗಳು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಮನೋಜ್ಕುಮಾರ ಮೀನಾ ಅವರು ಜಿಲ್ಲೆಯ ವಿವಿಧ ನೆರೆ ...
December 19, 02:51 PM   |   By Admin
ಮರೆಯಾಗುತ್ತದೆ ಗುರುಭಕ್ತಿ: ಕಾಶೀನಾಥ ಶ್ರೀ
ಲೋಕದರ್ಶನ ವರದಿಗುಳೇದಗುಡ್ಡ;  ಭಾರತೀಯ ಪ್ರಾಚೀನ ಪರಂಪರೆಯಲ್ಲಿ ಗುರುಗಳನ್ನು ದೇವರೆಂದು ಬಗೆಯಲಾಗಿತ್ತು. ಆದರೆ ಇಂದು ಗುರು ಭಕ್ತಿ ಮರೆಯಾಗುತ್ತಿದೆ ಎಂದು ಇಲ್ಲಿನ ಮುರಘಾಮಠದ ಕಾ...
December 18, 03:01 PM   |   By Admin
ನಿವೃತ್ತ ನೌಕರರು ಯುವ ನೌಕರರಿಗೆ ಆದರ್ಶಪ್ರಾಯವಾಗಲಿ: ಪ್ರಕಾಶಾನಂದಜೀ
ಲೋಕದರ್ಶನವರದಿರಾಣೇಬೆನ್ನೂರು: ಸರಕಾರಿ ಹಾಗೂ ಅರೆ ಸರಕಾರಿಯಾಗಿ ನೌಕರಿಯಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ವಯೋ ನಿವೃತಿ ಸಹಜ ಪ್ರಕ್ರಿಯೆ, ನಿವೃತ್ತರು ಇದರಿಂದ ಚಿಂತೆಗೊಳಗಾಗದೆ ಕ್ರಿ...
December 18, 02:47 PM   |   By Admin
ಬಾಲ್ಯ ವಿವಾಹ ತಡೆಯುವ ಬಗ್ಗೆ ಜನರಿಗೆ ಅರಿವು ಮೂಡಿಸಿ: ಡಿಸಿ
ಹಾವೇರಿ :   ಜಿಲ್ಲೆಯಲ್ಲಿ ಯಾವುದೇ ಬಾಲ್ಯ ವಿವಾಹ ನಡೆಯಬಾರದು. ಈ ಕುರಿತಂತೆ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು. ಗೋಡೆ ಬರಹ ಇತರ ಮಾಧ್ಯಮಗಳ ಮೂಲಕ ಸಾರ್ವಜನಿಕ...
December 18, 02:45 PM   |   By Admin
ಸಣ್ಣ ನೀರಾವರಿ ಕೆರೆ ಪುನಶ್ಚೇತನ, ಹೊಲಗಾಲುವೆಗೆ ಉದ್ಯೋಗ ಖಾತ್ರಿ ನೆರವು
ಹಾವೇರಿ: ಅತಿವೃಷ್ಟಿ ಹಾಗೂ ನೆರೆಯಿಂದ ಹಾಳಾದ ಮೂಲ ಸೌಕರ್ಯಗಳ ಪುನರ್ ನಿರ್ಮಾಣ  ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳಬೇಕು. ಇಲಾಖಾವಾರು ಕಾಮಗಾರಿಗಳ ಮಾಹಿತಿಯನ್ನು ಆಯಾ ಜಿಲ್ಲ...
December 18, 02:43 PM   |   By Admin
ಸರ್ವಾಂಗೀಣ ಅಭಿವೃದ್ಧಿಗಾಗಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ
ಲೋಕದರ್ಶನವರದಿರಾಣೇಬೆನ್ನೂರು: ತಾಲೂಕಿನ ಸವರ್ಾಂಗೀಣ ಅಭಿವೃದ್ಧಿಗಾಗಿ ಸರಕಾರದ ವಿವಿಧ ಇಲಾಖೆಯ ಅಧಿಕಾರಿಗಳು ಸೇವಕರಂತೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕಿದೆ. ನಾನೂ ಕೂಡ ಶಾಸಕನಲ್ಲ...
December 17, 02:56 PM   |   By Admin

ಇತ್ತೀಚಿನ ಸುದ್ದಿ