ಮನಪರಿವರ್ತನೆ ಮಾಡಿಕೊಂಡು ಸತ್ಪ್ರಜೆಗಳಾಗಿ ಬದುಕಿ
ಹಾವೇರಿ: ಕೈದಿಗಳು ಶಿಕ್ಷೆ ಮುಗಿಸಿ ಹೊರಗೆ ಬಂದಾಗ ಮನಪರಿವರ್ತನೆ ಮಾಡಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬದುಕುಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾ...
December 11, 02:54 PM   |   By Admin
ಉದ್ಯೋಗ ಖಾತ್ರಿಯಡಿ ಪ್ಯಾಕೇಜ್ ಮಾದರಿ ಕಾಮಗಾರಿ
ಹಾವೇರಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ವ್ಯಕ್ತಿಗತ ಫಲಾನುಭವಿಗಳಿಗೆ ಪ್ಯಾಕೇಜ ಮಾದರಿಗಳಲ್ಲಿ ಕಾಮಗಾರಿಗಳನ್ನು ಕೈಗೊಳ್ಳುವಂತೆ   ಗ್ರಾ...
December 11, 02:35 PM   |   By Admin
ಮಣ್ಣು ಒಂದು ಜೀವಂತ ನೈಸರ್ಗಿಕ ಸಂಪತ್ತು: ಕುಡುಪಲಿ
ಹಾವೇರಿ: ವಿಶ್ವ ಮಣ್ಣು ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಮಣ್ಣ್ಣು ಒಂದು ಜೀವಂತ ನೈಸಗರ್ಿಕ ಸಂಪತ್ತು. ಈ ಮಣ್ಣಿನಿಂದಲೇ ಸಕಲ ಜೀವರಾಶಿಗಳು ಬದುಕುತ್ತಿದ್ದು ಅದನ್ನು ಸುಸ್ಥಿತಿಯಲ್...
December 08, 12:46 PM   |   By Admin
ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ
ಹಾವೇರಿ:  ಬೆಂಗಳೂರಿನ ಎಸ್.ಎ.ಪಿ. ಕನರ್ಾಟಕ ಪ್ಲಡ್ ರಿಲೀಫ್ ತಂಡದ ಮುಖ್ಯಸ್ಥ ಶಿವರಾಜ್ ಹಾಗೂ ಸ್ನೇಹಿತರು  ಇತ್ತೀಚೆಗೆ ಹಾವೇರಿ ತಾಲೂಕಿನ ಅಕ್ಕೂರ ಸರಕಾರಿ ಹಿರಿಯ ಪ್ರಾಥಮಿ...
December 08, 12:42 PM   |   By Admin
ಸ್ವಾಭಿಮಾನದ ಬದುಕು ಇಂದಿನ ಯುವಕರಿಗೆ ಸ್ಫೂತರ್ಿದಾಯಕ: ಮಾಳಗಿ
ಶಿಗ್ಗಾವಿ ಃ ಅನೇಕ ಅಪಮಾನ, ಅವಮಾನಗಳನ್ನು ಸಹಿಸಿಕೊಂಡು ವಿದ್ಯಾ ಸಂಪಾದನೆ ಮಾಡಿ ರಾಷ್ಟ್ರದ ಕೆಳ ವರ್ಗದವರ ಪರವಾಗಿ ಹಾಗೂ ಅಸ್ಪಶ್ಯತೆಯ ವಿರುದ್ಧ ತಮ್ಮ ಪ್ರಾಣವನ್ನೆ ಪಣಕಿಟ್ಟು ಹೋರಾಟ ಮ...
December 07, 02:47 PM   |   By Admin
ಮತ ಎಣಿಕೆ ಕಾರ್ಯವನ್ನು ಸೂಕ್ಷ್ಮವಾಗಿ ನಿರ್ವಹಿಸಿ
ಹಾವೇರಿ: ಮತ ಎಣಿಕೆ ಕಾರ್ಯಕ್ರಮವನ್ನು ಅತ್ಯಂತ ಪಾರದರ್ಶಕವಾಗಿ ಹಾಗೂ ಸೂಕ್ಷ್ಮವಾಗಿ ನಿಭಾಯಿಸಿ ಎಂದು ಎಣಿಕೆ ಸಿಬ್ಬಂದಿ ಹಾಗೂ ಮೇಲ್ವಿಚಾರಕರಿಗೆ ಅಪರ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮ...
December 07, 02:40 PM   |   By Admin
ಜಿಲ್ಲೆಯ ಉಪ ಚುನಾವಣೆ ಕ್ಷೇತ್ರಗಳ ಮತ ಎಣಿಕೆ
ಹಾವೇರಿ: ವಿಧಾನಸಭಾ ಉಪ ಚುನಾವಣೆಯ ಮತ ಎಣಿಕೆ ಇದೇ ಡಿ. 9ರ ಬೆಳಿಗ್ಗೆ 8 ಗಂಟೆಯಿಂದ ದೇವಗಿರಿಯ ಸಕರ್ಾರಿ ಇಂಜನೀಯರಿಂಗ್ ಕಾಲೇಜಿನಲ್ಲಿ ಆರಂಭಗೊಳ್ಳಲಿದ್ದು ಮತ ಎಣಿಕೆಗೆ ಜಿಲ್ಲಾಡಳಿತ&nb...
December 07, 02:39 PM   |   By Admin
ನ್ಯಾಯವಾದಿಗಳ ಕಕ್ಷಿದಾರರ ನೋವುಗಳಿಗೆ ಸ್ಪಂದಿಸಿ: ಪಾಚಾಪುರೆ
ಲೋಕದರ್ಶನವರದಿಶಿಗ್ಗಾವಿ ಃ ನ್ಯಾಯವಾದಿಗಳ  ಕಕ್ಷಿದಾರರ ನೋವುಗಳನ್ನು ಅರಿತು ಸ್ಪಂಧಿಸಿ ಅವರಿಗೆ ಆದಷ್ಟು ಬೇಗ ನ್ಯಾಯದೊರಕಿಸುವ ನಿಟ್ಟಿನಲ್ಲಿ ನ್ಯಾಯವಾದಿಗಳು ಕಠಿಣ ಶ್ರಮವಹಿಸುವಂ...
December 05, 03:05 PM   |   By Admin
ವಿಧಾನಸಭಾ ಉಪ-ಚುನಾವಣೆ: ಮತ ಚಲಾಯಿಸಿದ ಅಭ್ಯರ್ಥಿಗಳು
ಲೋಕದರ್ಶನವರದಿರಾಣೇಬೆನ್ನೂರು: ನಗರವೂ ಸೇರಿದಂತೆ ತಾಲೂಕಿನಲ್ಲಿ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಉಪ-ಚುನಾವಣೆಯು ಇಂದು ಅತ್ಯಂತ ಶಾಂತಿ-ಸುವ್ಯವಸ್ಥೆಯೊಂದಿಗೆ ಪೋಲೀಸ್ ಭದ್ರತೆಯ ಮಧ...
December 05, 03:04 PM   |   By Admin
ಜಿಲ್ಲೆಯಲ್ಲಿ ಶಾಂತಿಯುತ ಮತದಾನ
ಹಾವೇರಿ: ಜಿಲ್ಲೆಯ ಹಿರೇಕೆರೂರು ಹಾಗೂ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಶಾಂತಿಯುತವಾಗಿ ನಡೆದಿದೆ. ಗುರುವಾರ  ಬೆಳಿಗ್ಗೆ 6 ರಿಂದ ಎರಡು ಕ್ಷೇತ್ರಗಳ ಎಲ್ಲ ಮತಗ...
December 05, 03:02 PM   |   By Admin

ಇತ್ತೀಚಿನ ಸುದ್ದಿ