ಶ್ರೀ ಸಿದ್ದರಾಮೇಶ್ವರ ಜಯಂತಿ ಹಾಗೂ ಬಹುಮಾನ ವಿತರಣೆ

ಶಿಗ್ಗಾವಿ17: ಪಟ್ಟಣದ ಶ್ರೀಮಂತ ಬ.ಬು.ಮಾಮಲೇದೇಸಾಯಿ ಸಂಯುಕ್ತ ಪದವಿಪೂರ್ವ ಕಾಲೇಜನಲ್ಲಿ ಶ್ರೀ ಸಿದ್ದರಾಮೇಶ್ವರ ಜಯಂತಿ ಅಂಗವಾಗಿ ಪ್ರಾಚಾರ್ಯ ಆರ್.ಎಸ್.ಭಟ್ ಹಾಗೂ ಉಪಪ್ರಾಚಾರ್ಯ ಜಿ.ಎನ್.ಯಲಿಗಾರ, ಶಿಕ್ಷಕರು ಪೂಜೆ ಸಲ್ಲಿಸಿದರು.

   ಇದೆ ಶುಭ ಸಂದರ್ಭದಲ್ಲಿ ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಶ್ರೀ ಮುಕ್ತಿದಾನಂದ ಸ್ವಾಮೀಜಿ ಆಯೋಜಿಸಿದ ಶಾರದಾ ಜ್ಞಾನಸುಧಾ ರಾಜ್ಯ ಮಟ್ಟದ ಲಿಖಿತ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಹಾವೇರಿ ಜಿಲ್ಲೆಗೆ ಪ್ರೋತ್ಸಾಹಕರ ಬಹುಮಾನ ಪಡೆದ ವಿದ್ಯಾ ಉಡುಪಿ ವಿದ್ಯಾರ್ಥಿನಿಗೆ  ಪ್ರಾಚಾರ್ಯರು, ಉಪಪ್ರಾಚಾರ್ಯರು ಶಿಕ್ಷಕರು ಬಹುಮಾನ ವಿತರಣೆ ಮಾಡಿ ಹರ್ಷ ವ್ಯಕ್ತಪಡಿಸಿದರು.

  ಶಾಲೆಯ ಶಿಕ್ಷಕವೃಂದ ಹಾಗೂ ಸಿಬ್ಬಂದಿಗಳು ವಿದ್ಯಾರ್ಥಿಗಳು  ಉಪಸ್ಥಿತರಿದ್ದರು.