ಬಜೆಟ್ ಸಮಪಾಲು-ಸಮಬಾಳು: ಲಿಂಗನಗೌಡ್ರ.
ರಾಣೇಬೆನ್ನೂರು06: ರಾಜ್ಯ ಸರ್ಕಾರ ದ ಮುಖ್ಯಮಂತ್ರಿ ಯಡಿಯೂರಪ್ಪನವರ ಮಂಡಿಸಿದ ಬಜೆಟ್ ಅಭಿವೃದ್ಧಿಪರ ಮತ್ತು ದೂರದೃಷ್ಠಿಯಿಂದ ಕೂಡಿದೆ.  ಸಮಪಾಲು-ಸಮಬಾಳು ಎನ್ನುವ ತತ್ವದಂತೆ ಸರ್ವ...
March 06, 11:09 AM   |   By Admin
ನಗದು ರಹಿತ ಚಿಕಿತ್ಸೆ ಯೋಜನೆಗೆ ಸ್ವಾಗತ
ಶಿಗ್ಗಾವಿ 06: 2020-21ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ರಾಜ್ಯ  ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತರರಿಗೆ ನಗದು ರಹಿತ ಚಿ...
March 06, 11:06 AM   |   By Admin
ಹಿಂದೂ ಮಾಹಾ ಗಣಪತಿ ಸೇವಾ ಸಮಿತಿ ಲೋಕಾರ್ಪಣೆ
ಶಿಗ್ಗಾವಿ05 : ತಾಲೂಕಿನ ಬಂಕಾಪುರ ಪಟ್ಟಣಕ್ಕೆ ಅವಶ್ಯವಿರುವ ಮುಕ್ತಿ ವಾಹಿನಿಯನ್ನು ಹಿಂದೂ ಮಹಾ ಗಣಪತಿ ಸೇವಾ ಸಮಿತಿಯವರು ಲೋಕಾರ್ಪಣೆ ಗೊಳಿಸಿರುವುದು ಅತ್ಯಂತ ಮಹತ್ವಪೂರ್ಣ ವಿಚಾರವಾಗಿ...
March 05, 03:09 PM   |   By Admin
ಸ್ಪಧರ್ಾತ್ಮಕ ಪರೀಕ್ಷೆಯ ಉಪನ್ಯಾಸ ಕಾರ್ಯಕ್ರಮ
ಶಿಗ್ಗಾವಿ 05: ನಮ್ಮ ದಿನನಿತ್ಯದ ಬದುಕು ಶುರುವಾಗುವುದು, ಮುಗಿಯುವುದು ಅಂಕಿಗಳಿಂದಲೇ ಹಾಗಾಗಿ ನಮಗೆ ಗಣಿತ, ಮಾನಸಿಕ ಸಾಮಥ್ರ್ಯ ಕಠಿಣ ಅಲ್ಲ, ನಾವು ಹಾಗೇ ಮಾಡಿಕೊಂಡಿದ್ದೇವೆ ಅಷ್ಟೇ ಎಂ...
March 05, 03:08 PM   |   By Admin
ಕೃಷಿ ಉತ್ಪಾದಕತೆಯ ಮೇಲೆ ಹವಾಮಾನ ಬದಲಾವಣೆಯ ಪರಿಣಾಮ
ಹಾವೇರಿ04: ತಾಪಮಾನ ಹೆಚ್ಚಳ ಕಾರಣ  ಮಾನ್ಸೂನ್ ಮಳೆಯ ವ್ಯತ್ಯಯದಿಂದ ಕೃಷಿ ಕ್ಷೇತ್ರದ ಮೇಲೆ ತೀವ್ರ ಪರಿಣಾಮ ಬಿರುತ್ತದೆ ಎಂದು  ಕೃಷಿ ಹವಾಮಾನದ ವಿಷಯ ತಜ್ಞರಾದ  ಡಾ. ...
March 04, 02:59 PM   |   By Admin
ಜಿಲ್ಲೆಯಲ್ಲಿ ಕೇಂದ್ರ ಯೋಜನೆಗಳ ಅನುಷ್ಠಾನ ಪರಿಶೀಲನೆ
ಹಾವೇರಿ04:   ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನ, ಈ ಯೋಜನೆಗಳ ಅದರ ಸಾಧಕ ಬಾಧಕ ಕುರಿತುಂತೆ ಮಾಚರ್್ 4 ರಿಂದ 12ರವರೆಗೆ ಜಿಲ್ಲೆಯ ಆಯ್ದ ಗ್ರಾಮ ಪಂಚಾಯತಿಗಳಿಗೆ ನ್ಯಾಷ...
March 04, 02:56 PM   |   By Admin
ವಿವಿಧ ಅಭಿವೃದ್ಧಿಗೆ ಅಡತಡೆ ಇಲ್ಲದೇ ಕಾರ್ಯ: ಮ್ಯಾಗೇರಿ
ಲೋಕದರ್ಶನವರದಿಶಿಗ್ಗಾವಿ04 : ತಾಲೂಕಿನ ಗಂಗ್ಯಾನೂರ ಗ್ರಾಮವನ್ನು ಹೊಸ ಗ್ರಾಮವನ್ನಾಗಿ ನಿಮರ್ಾಣ ಮಾಡುವ ನಿಟ್ಟಿನಲ್ಲಿ ವಿವಿಧ ಗ್ರಾಮಗಳ ಸವರ್ಾಂಗೀಣ ಅಭಿವೃದ್ಧಿ ಮತ್ತು ತಾಲೂಕಿನ ಕ್ಷೇತ...
March 04, 02:39 PM   |   By Admin
ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಖಾತೆ ಸಾಮಾನ್ಯರಿಗೆ ಪ್ರಯೋಜನಕಾರಿ
ಹಾವೇರಿ04:  ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ "ಇಂಡಿಯಾ ಪೋಸ್ಟ ಪೇಮೆಂಟ್ಸ್ ಬ್ಯಾಂಕ" ಮುಂದಿನ ದಿನಳಲ್ಲಿ ಜನಸಾಮಾನ್ಯರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಎಲ್ಲರೂ ಈ ...
March 04, 02:37 PM   |   By Admin
ಮಹ್ಮದ್ ಜೈದ್ಗೆ ಸೆಲಬ್ರೆಟಿ ರನ್ನರ್ ಪ್ರಶಸ್ತಿ
ಬ್ಯಾಡಗಿ03: ತಾಲೂಕಿನ ಕಾಗಿನೆಲೆ ಗ್ರಾಮದ ಮಾಜಿ ಸೈನಿಕ ಆಶೀಫ್ ಅಲಿ ಮತ್ತಿಹಳ್ಳಿ ಅವರ ನಾಲ್ಕು ವರ್ಷದ ಪುತ್ರ ಮಹ್ಮದ್ ಜೈದ್ ಮುಂಬೈನ ಕಡಾವಲಿ ಮ್ಯಾರಥಾನ್ ರೇಸಿನಲ್ಲಿ ಭಾಗವಹಿಸಿ ಸೆಲಬ್...
March 03, 12:26 PM   |   By Admin
ಜಾನಪದ ಕಲೆಗಳು ನಮ್ಮ ದೇಶದ ಅಲಿಖಿತ ಸಂವಿಧಾನವಿದ್ದಂತೆ: ಸಂಕಣ್ಣನವರ
ಬ್ಯಾಡಗಿ03: ಜಾನಪದ ಕಲೆಗಳು ನಮ್ಮ ದೇಶದ ಅಲಿಖಿತ ಸಂವಿಧಾನವಿದ್ದಂತೆ, ಜಾನಪದ ಒಂದೊಂದು ಪ್ರಕಾರಗಳ ಮೇಲೆ ನೂರಾರು ಪಿಎಚ್ಡಿಗಳನ್ನು ಮಾಡವಷ್ಟು ಸಮೃದ್ಧವಾದ ಸಾಹಿತ್ಯ ಅದರಲ್ಲಡಗಿದೆ, ಸರ್...
March 03, 12:24 PM   |   By Admin

ಇತ್ತೀಚಿನ ಸುದ್ದಿ