ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ಸರ್ಕಾರದ ವಿವಿಧ ಯೋಜನೆಯ ಲಾಭ ಪಡೆದುಕೊಳ್ಳಿ
ಹಾವೇರಿ: ಫೆ.27: ಮಹಿಳೆಯರ ಅಭಿವೃದ್ಧಿ ಹಾಗೂ ಬೆಳವಣಿಗೆಗಾಗಿ ಇರುವಂತಹ ಸಕರ್ಾರದ ವಿವಿಧ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ಧಾರವಾಡದ ಉತ್ತರ ಕನರ್ಾಟಕ ಪೋಸ್ಟ್ಮಾಸ್ಟರ್ ವೀಣಾ ಶ್ರೀನ...
February 27, 01:27 PM   |   By Admin
ಕಾಯಕ ಶರಣರ ಆದರ್ಶಗಳು ಸಮಾಜಕ್ಕೆ ದಾರಿದೀಪವಾಗಿವೆ: ಸಿಇಒ
ಹಾವೇರಿ27: ಮೌಲ್ಯಯುತ ಜೀವನ ನಡೆಸುವ ಮೂಲಕ ಸಮಾಜಕ್ಕೆ ಜ್ಞಾನದ ಬೆಳಕು ನೀಡಿದ ಕಾಯಕ ಶರಣರ ಆದರ್ಶಗಳು ಸಮಾಜಕ್ಕೆ ದಾರಿದೀಪವಾಗಿವೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕ...
February 27, 01:25 PM   |   By Admin
ಕಾನೂನು ಸಾಕ್ಷರತಾ ಕಾರ್ಯಕ್ರಮ
ಬ್ಯಾಡಗಿ27: ಯಾವುದೇ ಜೀವಿಗೂ ಆಮ್ಲಜನಕವಿಲ್ಲದೆ ಒಂದು ಕ್ಷಣವೂ ಬದುಕಲು ಸಾಧ್ಯವಿಲ್ಲವೆಂಬ ವಿಚಾರದಿಂದಲೇ ಗಿಡ ಮರಗಳ ಮಹತ್ವವನ್ನು ನಾವೆಲ್ಲರೂ ಅರಿಯಬೇಕಿದ್ದು, ಪ್ರತಿಯೊಬ್ಬರೂ ಹಸಿರನ್ನ...
February 27, 01:22 PM   |   By Admin
ನಾಳೆ ನೂತನ ಜಿಲ್ಲಾಧ್ಯಕ್ಷರ ಸಮಾರಂಭ
ಲೋಕದರ್ಶನವರದಿಹಾವೇರಿ26 : ನಗರದ ಬಿಜೆಪಿ ಪಕ್ಷದಕಛೇರಿಯಲ್ಲಿ ದಿ.28ರಂದು ನಗರದ ಶಿವಶಕ್ತಿ ಪ್ಯಾಲೇಸ್ನಲ್ಲಿ ಜರುಗುವ ನೂತನ ಜಿಲ್ಲಾಧ್ಯಕ್ಷರ  ಪದಗ್ರಹಣ ಸಮಾರಂಭದ ಪೂರ್ವಭಾವಿ ಸಭೆ...
February 26, 03:07 PM   |   By Admin
ಒಂದುವರೆ ತಿಂಗಳಲ್ಲಿ ಎಲ್ಲ ದೇವಾಲಯಗಳಿಗೆ ಆಡಳಿತಾಧಿಕಾರಿಗಳ ನೇಮಕ
ಹಾವೇರಿ26 : ಹಿಂದು ದೇವಾಲಯಗಳ ರಕ್ಷಣೆ ಹಾಗೂ ವ್ಯವಸ್ಥಿತ ನಿರ್ವಹಣೆಗಾಗಿ ಮುಂದಿನ ಒಂದೂವರೆ ತಿಂಗಳೊಳಗಾಗಿ ರಾಜ್ಯದ ಎಲ್ಲ ದೇವಾಲಯಗಳಿಗೂ ವಿವಿಧ ಹಂತದ ಅಧಿಕಾರಿಗಳನ್ನು ಆಡಳಿತಾಧಿಕಾರಿಗ...
February 26, 03:05 PM   |   By Admin
ಮೀನುಗಾರಿಕೆ ಕೆರೆಗಳ ವಿಲೇವಾರಿಗೆ ರಾಜ್ಯದಲ್ಲಿ ಹೊಸ ಸೂತ್ರ
ಹಾವೇರಿ: ಫೆ.26: ಮೀನು ಸಾಗಾಣಿಕೆಯನ್ನು ವ್ಯವಸ್ಥಿತಗೊಳಿಸಲು, ರಾಜ್ಯದಲ್ಲಿರುವ ಕೆರೆಗಳು, ಜಲಾಶಯಗಳ ಗುತ್ತಿಗೆ, ಹರಾಜು ಮೂಲಕ ವಿಲೇವಾರಿಮಾಡುವ ಪದ್ಧತಿಯಲ್ಲಿ ಬದಲಾವಣೆ ತರಲಾಗುವುದು. ...
February 26, 03:04 PM   |   By Admin
ಮಾತೃಭಾಷೆಯಿಂದ ಸಂಸ್ಕೃತಿ ಬೆಳೆಸಲು ಸಾಧ್ಯ : ಡಾ. ಹೇಮಾ ಪಟ್ಟಣಶೆಟ್ಟಿ
ಹಾವೇರಿ, 26: ಭಾರತೀಯ ಭಾಷೆ ಪ್ರಾಚೀನ ಕಾಲದಿಂದಲೂ ಭವ್ಯ ಪರಂಪರೆ ಹೊಂದಿರುವುದು ನಿಜ ಆದರೆ ಭಾಷೆ ಕಲಿಯುವುದು ಮುಖ್ಯವಲ್ಲ, ಭಾಷೆಯ ಅರ್ಥಗ್ರಹಿಕೆ ಮುಖ್ಯ. ಪ್ರತಿಯೊಬ್ಬರ ಮಾತೃ ಭಾಷೆಯು ...
February 26, 03:03 PM   |   By Admin
ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪಟಾಪ್ ವಿತರಣೆ
ಲೋಕದರ್ಶನವರದಿಬ್ಯಾಡಗಿ25: ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾಥರ್ಿಗಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರಿಯಾಗುವ ಉದ್ದೇಶದಿಂದ ರಾಜ್ಯ ಸಕರ್ಾರ ಅವರಿಗೆ ಉಚಿತವಾಗಿ ಲ್ಯಾ...
February 25, 03:06 PM   |   By Admin
ಜನಗಣತಿ ಯಶಸ್ಸಿಗೆ ಸನ್ನದ್ಧರಾಗಲು ಜಿಲ್ಲಾಧಿಕಾರಿ ಕರೆ
ಹಾವೇರಿ25: ದೇಶದ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಅತ್ಯಂತ ಮಹತ್ವವಾದ ಜನಗಣತಿ ಕಾರ್ಯಕ್ಕೆ ನಿಯೋಜನೆಗೊಂಡ ಚಾಜರ್್ ಅಧಿಕಾರಿಗಳು ಸಮರ್ಥವಾಗಿ ತರಬೇತಿಯನ್ನು ಪಡೆದು ಜಿಲ್ಲೆಯಲ್ಲಿ ಜನ...
February 25, 03:05 PM   |   By Admin
ಯುವಸ್ಪಂದನದ ಅರಿವು ಕಾರ್ಯಕ್ರಮ
ಹಾವೇರಿ25 : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯುವ ಸ್ಪಂದನ ಕೇಂದ್ರ ಹಾಗೂ ಬೆಂಗಳೂರು ನಿಮ್ಹಾನ್ಸ ಸಹಯೋಗದಲ್ಲಿ 'ಯುವಸ್ಪಂದನದ ಅರಿವು ಕಾರ್ಯಕ್ರಮ'  ಸೋಮವಾರ ನಗರದ ನಗರದ ಶಿ...
February 25, 03:04 PM   |   By Admin

ಇತ್ತೀಚಿನ ಸುದ್ದಿ