ಸರ್ಕಾರದ ಯೋಜನಾ ಸೌಲಭ್ಯವು ಮಹಿಳೆಯರಿಗೆ ತಲುಪಬೇಕು: ಹೊಸ ಮನೆ
ಬ್ಯಾಡಗಿ೧೬:  ಮಹಿಳೆಯರ ರಕ್ಷಣೆ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ಜಾರಿಗೊಳಿಸಿರುವ ಕಾನೂನು ಹಾಗೂ ಯೋಜನೆಗಳ ಸೌಲಭ್ಯವು ಮಹಿಳೆಯರಿಗೆ ತಲುಪುವಂ...
January 16, 02:50 PM   |   By Admin
ಮಾನವ ಹಕ್ಕುಗಳ ದೂರುಗಳನ್ನು ತ್ವರಿತವಾಗಿ ವಿಲೇಗೊಳಿಸಿ ಚಂಗಪ್ಪ ಸೂಚನೆ
ಹಾವೇರಿ16:    ಮಾನವ ಹಕ್ಕುಗಳ ಉಲ್ಲಂಘನೆ ಕುರಿತಂತೆ ಸಾರ್ವಜನಿಕ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ಆಯೋಗ ಜಾರಿಗೊಳಿಸುವ ನೋಟೀಸಿಗೆ ತ್ವರಿತವಾಗಿ ಉತ್ತರಿಸುವಂತೆ ವಿ...
January 16, 02:44 PM   |   By Admin
ಜಂತುಹುಳು ಸೋಂಕು ಮುಕ್ತ ಜಿಲ್ಲೆಯನ್ನಾಗಿಸಲು ಅಧಿಕಾರಿಗಳಿಗೆ ಸೂಚನೆ: ಜಿಲ್ಲಾಧಿಕಾರಿ
ಹಾವೇರಿ ಜ.16: ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆ ಕಾರ್ಯಕ್ರಮ ಫೆ. 10 ರಂದು  ನಡೆಯಲಿದ್ದು, ಅಂದು ಜಿಲ್ಲೆಯಲ್ಲಿನ 1 ರಿಂದ 19 ವರ್ಷದೊಳಗಿನ ಎಲ್ಲ ಮಕ್ಕಳಿಗೆ .ತಪ್ಪದೇ...
January 16, 09:37 AM   |   By Admin
ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಪೀಠಕ್ಕೆ 10 ಕೋಟಿ ರೂ.: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಹಾವೇರಿ 16: ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಪೀಠಕ್ಕೆ ಮುಂದಿನ  ಆಯವ್ಯಯದಲ್ಲಿ 10 ಕೋಟಿ ರೂ. ಅನುದಾನ ನೀಡುವುದಾಗಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಘೋಷಿಸಿದರು...
January 16, 09:23 AM   |   By Admin
ಭಾರತೀಯ ಸಂಗೀತ ಕಲೆ ಭವ್ಯ ಪರಂಪರೆ ಇದೆ: ಅರುಣಕುಮಾರ
ರಾಣೇಬೆನ್ನೂರು16: ಭಾರತೀಯ ಸಂಸ್ಕೃತಿಯಲ್ಲಿ ಸಂಗೀತ ಮತ್ತು ಜನಪದ ಕಲೆಯು ವೇದ-ಇತಿಹಾಸ ಕಾಲಗಳಿಂದಲೂ ನಡೆದುಕೊಂಡು ಬಂದಿದೆ.  ಇದರಿಂದಲೇ ನಾಗರೀಕರು ಸದಾ ಶಾಂತಿ ನೆಮ್ಮದಿ ಮತ್ತು ಭ...
January 16, 09:20 AM   |   By Admin
ಜಿಲ್ಲಾಮಟ್ಟದ ಹಾರ್ಡ್ ಬಾಲ್ ಪಂದ್ಯಾವಳಿ: ವಕೀಲರ ತಂಡಕ್ಕೆ ಭರ್ಜರಿ ಜಯ
ರಾಣೇಬೆನ್ನೂರು16: ಹಾವೇರಿ ನಗರದಲ್ಲಿ ಜಿಲ್ಲಾಮಟ್ಟದ ವಕೀಲರ ಹಾರ್ಡ್ ಟೆನ್ನಿಸ್ ಬಾಲ್ ಕ್ರೀಡಾಕೂಟವು ರವಿವಾರ ನಡೆಯಿತು.  ಧಾರವಾಡ, ಶಿರಸಿ ಹಾಗೂ ಬ್ಯಾಡಗಿ ತಂಡಗಳ ಮೇಲೆ ಭರ...
January 16, 09:17 AM   |   By Admin
ಸಡಗರದಿಂದ ಸಂಕ್ರಾಂತಿ ಹಬ್ಬ ಆಚರಣೆ
 ರಾಣೇಬೆನ್ನೂರ 16: ರೈತರ ಸುಗ್ಗಿಯ ಹಬ್ಬವಾದ ಮಕರ ಸಂಕ್ರಾಂತಿಯನ್ನು ಬುಧವಾರದಂದು  ತಾಲೂಕಿನಾಧ್ಯಂತ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಿದ್ದು ಸಾಮಾನ್ಯವಾಗಿ ಪವಿತ್ರ ಕ್ಷೇ...
January 16, 09:09 AM   |   By Admin
ಜ. 19 ರಿಂದ 22ರವರೆಗೆ ಜಿಲ್ಲೆಯಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ
ಹಾವೇರಿ: ಜಿಲ್ಲೆಯಾದ್ಯಂತ ಜನವರಿ 19ರ ಭಾನುವಾರ  ಜಿಲ್ಲೆಯಾದ್ಯಂತ ರಾಷ್ಟ್ರೀಯ  ಪಲ್ಸ್ ಪೋಲಿಯೋ ಕಾರ್ಯಕ್ರಮ  ಹಮ್ಮಿಕೊಳ್ಳಲಾಗಿದೆ. ಯಾವುದೇ ಮಗು ಪೋಲಿಯೋ ಹನಿಯಿಂದ ಹ...
January 14, 02:57 PM   |   By Admin
ಸಮಾಜದ ಅಂಕು ಡೊಂಕು ತಿದ್ದುವಲ್ಲಿ ಚೌಡಯ್ಯನವರದು ಪ್ರಮುಖ ಪಾತ್ರ
ಲೋಕದರ್ಶನವರದಿರಾಣೇಬೆನ್ನೂರು14: ಮಕರ ಸಂಕ್ರಾಂತಿಯ ನಿಮಿತ್ಯ ಲಿಂ. ಶ್ರೀ ವಿರುಪಾಕ್ಷ ಒಡೆಯರವರ ಸ್ಮರಣೋತ್ಸವ ಹಾಗೂ ಶರಣ ಶ್ರೀ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವವು ಮಂಗಳವಾರ ತಾಲೂಕಿನ...
January 14, 02:56 PM   |   By Admin
ವಿದ್ಯಾರ್ಥಿಗಳು ತಮ್ಮ ಜೀವನದ ಗುರಿ ಮರೆಯಬಾರದು: ಬೇಳವತ್ತಿ
ಹಾವೇರಿ14: ವಿದ್ಯಾರ್ಥಿಗಳು ತಮ್ಮ ಜೀವನದ ಗುರಿಯನ್ನು ಮರೆತು ಸಾಮಾಜಿಕ ಜಾಲತಾಣಗಳಿಗೆ ಮೊರೆಹೋಗುತ್ತಿದ್ದಾರೆ ಎಂದು ಯುವ ಪರಿವರ್ತಕ ಸಂಜೀವಕುಮಾರ ಬೇಳವತ್ತಿ ಹೇಳಿದರು.  ರಾಣೇಬೆನ...
January 14, 02:53 PM   |   By Admin

ಇತ್ತೀಚಿನ ಸುದ್ದಿ