ಕೊಳಲು ಮಾಂತ್ರಿಕ ಪ್ರವೀಣ ಕಲೆಗೆ: ಹುಚ್ಚೆದ್ದು ಕುಣಿದ ಪ್ರೇಕ್ಷಕರು
ಲೋಕದರ್ಶನವರದಿರಾಣೇಬೆನ್ನೂರು19:  ಇಲ್ಲಿನ ಕೆಎಲ್ಇ ಶಿಕ್ಷಣ ಸಂಸ್ಥೆಯ  ರಾಜ-ರಾಜೇಶ್ವರಿ ಕಾಲೇಜು ಆವರಣದಲ್ಲಿ ಆಯೋಜನೆಗೊಂಡಿರುವ ಕನರ್ಾಟಕ ವೈಭವ ವೈಚಾರಿಕ ಹಬ್ಬ ಕಾರ್ಯಕ್ರಮ...
January 19, 02:56 PM   |   By Admin
ವಿವಿಧ ಗ್ರಾಮಗಳಲ್ಲಿ ಸರ್ಕಾರದ ಯೋಜನೆಗಳ ಜಾಗೃತಿ
ಹಾವೇರಿ19:  ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ  ಗ್ರಾಮ ಸಂಪರ್ಕ ಕಾರ್ಯದಡಿ  ಶಿಗ್ಗಾಂವ ತಾಲೂಕಿನ ಮೋಟಹಳ್ಳಿ ಹಾಗೂ ಹನುಮನಹಳ್ಳಿ ಗ್ರಾಮಗಳಲ್ಲಿ ರವಿ...
January 19, 01:45 PM   |   By Admin
ವೇಮನರ ಜೀವನ ಎಲ್ಲರಿಗೂ ಮಾದರಿಯಾಗಿದೆ: ಶಾಸಕ ಓಲೇಕಾರ
ಹಾವೇರಿ ಜ.19: ಮಹಾಯೋಗಿ ವೇಮನರ ಜೀವನ ಎಲ್ಲರಿಗೂ ಮಾದರಿಯಾಗಿದೆ. ವೇಮನರು ಯಾವುದೇ ಒಂದು ಸಮುದಾಯ, ಜಾತಿಗೆ ಸೀಮಿತರಲ್ಲ, ಅವರು ಸಮ ಸಮಾಜ ನಿರ್ಮಾಣಕ್ಕೆ  ಶ್ರಮಿಸಿದ ಮಹಾನ್ ದಾರ್ಶ...
January 19, 01:42 PM   |   By Admin
ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಶಾಸಕ ಓಲೇಕಾರ ಚಾಲನೆ
ಹಾವೇರಿ19: ರಾಜ್ಯದಲ್ಲಿ ಪಲ್ಸ್ ಪೋಲಿಯೋ ಪ್ರಕರಣಗಳು ಕಂಡುಬಂದಿಲ್ಲ. ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕೆಯು ಮಕ್ಕಳ ಅಂಗವಿಕಲತೆಯನ್ನು ತಡೆಗಟ್ಟುವಿಕೆಯಲ್ಲಿ ಯಶಸ್ವಿಯಾಗಿದೆ. ಜಿಲ್ಲೆಯ ಯ...
January 19, 01:38 PM   |   By Admin
ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಆಗ್ರಹಿಸಿ ಅಧಿಕಾರಿಗಳಿಗೆ ಚಿಕ್ಕಣ್ಣನವರ ಮನವಿ
ಲೋಕದರ್ಶನವರದಿಬ್ಯಾಡಗಿ18: ಗ್ರಾಹಕರ ಹಿತ ದೃಷ್ಠಿಯಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸ್ಥಳೀಯ ಶಾಖಾ ಕಚೇರಿಯನ್ನು ಈಗಿರುವ ಕಟ್ಟಡದಿಂದ ಬೇರೆಡೆ  ವಿಶಾಲವಾದ ಜಾಗವಿರುವ  ...
January 18, 02:49 PM   |   By Admin
ಸದೃಢ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಯುವಜನತೆ ಪಾತ್ರ ಪ್ರಮುಖ ವಾಗಿದೆ
ಹಾವೇರಿ18:  ಯುವಜನತೆ ದೇಶದ ಸಂಪತ್ತು, ಸದೃಢ ರಾಷ್ಟ್ರ ನಿಮರ್ಾಣಮಾಡುವಲ್ಲಿ ಯುವಜನತೆ ಪಾತ್ರ ಪ್ರಮುಖವಾಗಿದೆ ಎಂದು  ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ...
January 18, 02:48 PM   |   By Admin
ಇಂದಿನಿಂದ ಲಿಂ.ರುದ್ರಮುನಿ ಶ್ರೀಗಳವರ ಬೆಳ್ಳಿ ರಜತ್ ಮೂರ್ತಿಯ ಮೆರವಣಿಗೆ
ಶಿಗ್ಗಾವಿ 18: ತಾಲೂಕಿನ ಬಂಕಾಪುರ ಪಟ್ಟಣದ ಭಾವೀಸ್ ಮಹಲ್ ಕಟ್ಟೀಮನಿ ಅರಳೆಲೆಹಿರೇಮಠದ ಲಿಂ.ಶ್ರೀ ರುದ್ರಮುನಿ ಶಿವಾಚಾರ್ಯರ 46 ನೇ ಪುಣ್ಯಾರಾಧನೆ, ನೂತನವಾಗಿ ನಿರ್ಮಿಸಿರುವ ಲಿಂ.ರುದ್ರ...
January 18, 10:31 AM   |   By Admin
ಕರುಗಳ ಪ್ರದರ್ಶನಕ್ಕೆ ಶಾಸಕ ಓಲೇಕಾರ ಚಾಲನೆ
ಹಾವೇರಿ18 : ರೈತರು ಆರ್ಥಿಕವಾಗಿ  ಸದೃಢರಾಗಬೇಕಾದರೆ ಬೇಸಾಯದೊಂದಿಗೆ ಹೈನುಗಾರಿಕೆಯಿಂದ ಲಾಭಗಳಿಕೆ ಮಾಡುವುದು ಅಗತ್ಯವಾಗಿದೆ ಎಂದು ಶಾಸಕ ನೆಹರು ಓಲೇಕಾರ ಹೇಳಿದರು.   ...
January 18, 10:23 AM   |   By Admin
ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಿಸಿ
  ಹಾವೇರಿ18: ದ್ವಿತೀಯ ಮತ್ತು ಅಂತಿಮ ಪದವಿ ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪ್ಟಾಪ್ ನೀಡುವಂತೆ ಆಗ್ರಹಿಸಿ ನಗರದ ಮುನಿಸಿಪಲ್ ಮೈದಾನದಿಂದ ಸಿದ್ದಪ್ಪ ವೃತ್ತದವರೆಗೂ ಮೆರವಣಿಗೆ ಮೂಲ...
January 18, 10:16 AM   |   By Admin
ವಿವಿಧ ಯೋಜನೆಗಳ ಸೌಲಭ್ಯಗಳಲ್ಲಿ ವಿಕಲಚೇತನರಿಗೆ ಪ್ರಥಮ ಆದ್ಯತೆ ನೀಡಬೇಕು: ರಾಜ್ಯ ವಿ.ಎಸ್.ಬಸವರಾಜು
ಹಾವೇರಿ18:ವಿಕಲಚೇತನರಿಗೆ ಹಾಗೂ ಅವರ ಕುಂಬಗಳಿಗೆ ಎಲ್ಲ ಯೋಜನೆಗಳಲ್ಲಿ ಪ್ರಥಮ ಆದ್ಯತೆ ನೀಡುವ ಮೂಲಕ ಅವರನ್ನು ಆರ್ಥಿಕವಾಗಿ  ಸದೃಢರನ್ನಾಗಿ ಮಾಡಬೇಕು ಎಂದು ಅಂಗವಿಕಲ ವ್ಯಕ್ತಿಗಳ ...
January 18, 10:04 AM   |   By Admin

ಇತ್ತೀಚಿನ ಸುದ್ದಿ