ಹಾಡು-ಹಗಲೇ ಮನೆ ಬೀಗ ಮುರಿದು ಕಳ್ಳತನ : ಜನರಲ್ಲಿ ಆತಂಕ
ಕಾಗವಾಡ 12: ಹಾಡು-ಹಗಲು ಮಧ್ಯಾಹ್ನ 12 ಗಂಟೆಗೆ ಮನೆ ಬೀಗ ಮುರಿದು ಮನೆಯಲ್ಲಿಯ 10 ತೊಲೆ(100ಗ್ರಾಂ)ಗಳ ಚಿನ್ನಾಭರಣಗಳು ಕಳ್ಳತನ ಮಾಡಿರುವ ಘಟಣೆ ಬುಧವಾರ ದಿ. 10ರಂದು ಕಾಗವಾಡದಲ್ಲಿ ಸಂ...
April 13, 03:14 PM   |   By Admin
ಕಾಗವಾಡ ಶಿವಾನಂದ ಮಹಾವಿದ್ಯಾಲಯದ ವಾರ್ಷಿ ಕ ಕ್ರೀಡಾ ದಿನಾಚರಣೆ: ನಿರ್ದಿಷ್ಟ ಗುರಿಯೆಡೆಗೆ ಲಕ್ಷ್ಯ ವಹಿಸಿ ಸತತ ಪ್ರಯತ್ನ ಮಾಡಿ: ಜೋಶಿ
ಕಾಗವಾಡ 13: ನಿರ್ದಿ ಷ್ಟ ಗುರಿಯೆಡೆಗೆ ಲಕ್ಷ್ಯ ವಹಿಸಿ ಸತತ ಪ್ರಯತ್ನ ಮಾಡಿರಿ. ಕಷ್ಟಗಳು ಬರುವದು ಖಚಿತ. ಅವುಗಳನ್ನು ಎದುರಿಸಬೇಕು. ಆ ಪ್ರಯತ್ನದಲ್ಲಿರುವಾಗ ಎಲ್ಲರೂ ಅವಮಾ...
April 13, 02:54 PM   |   By Admin
ಪ್ರಜಾಪ್ರಭುತ್ವದಲ್ಲಿ ಮತದಾನವು ಒಂದು ಹಬ್ಬವಿದ್ದಂತೆ: ಹಿರೇಮಠ
ಕಾಗವಾಡ 08: ಪ್ರಜಾಪ್ರಭುತ್ವದಲ್ಲಿ ಮತದಾನವೆಂಬುದು ಒಂದು ಹಬ್ಬವಿದ್ದಂತೆ. ೆ ಮತದಾನದ ಹಬ್ಬವನ್ನು ನಾವೆಲ್ಲರೂ ಅತ್ಯಂತ ಹರ್ಷದಿಂದ ಆಚರಿಸೋಣ ಮತ್ತು ಅದರಲ್ಲಿ ಪ್ರಮುಖವಾಗಿ ನಮ್ಮ ಮತ-ನಮ...
April 08, 03:16 PM   |   By Admin
ಮತಗಟ್ಟೆ ಅಧಿಕಾರಿಗಳ ತರಬೇತಿ ಕೇಂದ್ರಕ್ಕೆ ಮತಿವಣ್ಣನ್ ಭೇಟಿ: ಪರಿಶೀಲನೆ
ಕಾಗವಾಡ 08: ಚಿಕ್ಕೋಡಿ ಲೋಕಸಭಾ ಚುನಾವಣಾ ವೀಕ್ಷಕ (ಜನರಲ್) ಮತಿವಣ್ಣನ್ ಇವರು ಕಾಗವಾಡ ಮತ್ತು ಅಥಣಿ ಮತಕ್ಷೇತ್ರದ ಮತಗಟ್ಟೆ ಅಧಿಕಾರಿಗಳ ತರಬೇತಿ ಪಡೆಯುವ ಕೇಂದ್ರಕ್ಕೆ ಭೇಟಿ ನೀಡಿ, ಪರ...
April 08, 10:11 AM   |   By Admin
ಕಾಗವಾಡ ಶಿವಾನಂದ ಮಹಾವಿದ್ಯಾಲಯದಲ್ಲಿ: ಬೌದ್ಧಿಕ ಸಾಮಥ್ರ್ಯದ ಅಳತೆಗೋಲು ರಸಪ್ರಶ್ನೆ ಸ್ಪರ್ಧೆ: ಕರಲಟ್ಟಿ
ಬೌದ್ಧಿಕ ಸಾಮಥ್ರ್ಯದ ಅಳತೆಗೋಲು ರಸಪ್ರಶ್ನೆ ಸ್ಪಧರ್ೆ: ಕರಲಟ್ಟಿಕಾಗವಾಡ 01: ಆಧುನಿಕ ಯುಗ ವಿಕಸನ ಹೊಂದಿದ ವ್ಯಕ್ತಿಯ ಸರ್ವತೋಮುಖ ಕೌಶಲ್ಯ, ಜ್ಞಾನ ಹಾಗೂ ಸ್ಪಧರ್ಾತ್ಮಕ ಪ್ರತಿಭೆಯನ್ನು...
April 02, 09:00 AM   |   By Admin
ಶೇಡಬಾಳ ಆದಿನಾಥ ತೀರ್ಥಂಕರ ಜೈನ ಮಂದಿರದ ವಾಷರ್ಿಕೋತ್ಸವ
ಶೇಡಬಾಳ 25: ಶೇಡಬಾಳ ಪಟ್ಟಣದ ಶಾಂತಿಸಾಗರ ದಿಗಂಬರ ಜೈನ ಆಶ್ರಮದಲ್ಲಿರುವ ಆದಿನಾಥ ತೀರ್ಥಂಕರ ಜೈನ ಮಂದಿರದ 71 ನೇ ವಾಷರ್ಿಕೋತ್ಸವ ಪೂಜಾ ಕಾರ್ಯಕ್ರಮ ಸೋಮವಾರ ದಿ. 25 ರಂದು ಶ್ರದ್ಧಾ ಭಕ...
March 25, 03:24 PM   |   By Admin
ಎಲ್ಲ ಸಿಬ್ಬಂದಿ ಒಗ್ಗಟ್ಟಿನಿಂದ ಶ್ರಮಿಸಿದಾಗ ನ್ಯಾಕ್ ಶ್ರೇಣಿ ಸುಲಭ : ಕಾಗವಾಡ ನ್ಯಾಕ್ ಸಿದ್ಧತೆ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ.ಎಂ.ಬಿ.ಕೋಥಳೆ
ಕಾಗವಾಡ 25: ನ್ಯಾಕ್ ಶ್ರೇಣಿ ಪಡೆಯುವದಕ್ಕೆ ಎಲ್ಲ ಸಿಬ್ಬಂದಿಯು ಒಗ್ಗಟ್ಟಿನಿಂದ ಅಪೇಕ್ಷಿತ ಮಾಹಿತಿಯನ್ನು ಸರಿಯಾಗಿ ನೀಡಿದರೆ ಮತ್ತು ಸೂಕ್ತವಾದ ದಾಖಲೆಗಳನ್ನು ಸಲ್ಲಿಸುವದರಿಂದ ಈಗ ಸುಲ...
March 25, 03:21 PM   |   By Admin
ಎಂ.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿಯೇ ಪ್ರಥಮ: ಸುಮಿತ ಖೋತಗೆ ಸನ್ಮಾನ
ಶೇಡಬಾಳ 22: ಕಾಗವಾಡ ಪಟ್ಟಣದ ಸುಮಿತ ಕಲ್ಲಪ್ಪ ಖೋತ ಇತನು 2017 ಜುಲೈ 16ರಂದು ಮಹಾರಾಷ್ಟ್ರದಲ್ಲಿ ಜರುಗಿದ ಮಹಾರಾಷ್ಟ್ರ ಲೋಕಸೇವಾ ಆಯೋಗ ಪೋಲಿಸ್ ಉಪನಿರೀಕ್ಷಕ (ಎಂ.ಪಿ.ಎಸ್.ಸಿ.) ಪರೀಕ...
March 22, 03:16 PM   |   By Admin
ಕಾಗವಾಡ ಪಟ್ಟಣದಲ್ಲಿ: ರಂಗೋಲಿಯ ಚಿತ್ತಾರದಿಂದ ಮತದಾನ ಜಾಗೃತಿ
ಶೇಡಬಾಳ 19: ಚುನಾವಣೆಯಲ್ಲಿ ಪ್ರತಿಯೊಬ್ಬರು ಚಲಾಯಿಸುವ ಮತ ಅತ್ಯಮೂಲ್ಯವಾಗಿದ್ದು, ನೀವು ಚಲಾಯಿಸುವ ಮತ ದೇಶದ ಆಡಳಿತ ಚುಕ್ಕಾಣೆಯನ್ನೇ ಬದಲಿಸುವ ಶಕ್ತಿ ಹೊಂದಿದ್ದು ಪ್ರತಿಯೊಬ್ಬರು ಕಡ್...
March 19, 03:01 PM   |   By Admin
ಶಿರೂರ ಗ್ರಾ.ಪಂ.ನಲ್ಲಿ ಇಂಟರ್ನೆಟ್ ಸೇವೆ ಸ್ಥಗಿತ: ಆನ್-ಲೈನ್ ಕೆಲಸಗಳಿಗೆ ವ್ಯತ್ಯಯ
ಸಂಬರಗಿ 16: ಆಧುನಿಕ ತಂತ್ರಜ್ಞಾನದಿಂದ ಎಲ್ಲಾ ಕಡೆ ಇಂಟರ್ನೆಟ್ ಮುಖಾಂತರ ಕೆಲಸ ನಡೆಯುತ್ತಿವೆ. ಅಥಣಿ ತಾಲೂಕಿನ ಎಲ್ಲಾ ಗ್ರಾ.ಪಂ. ಗಳಲ್ಲಿ ಸಕರ್ಾರಿ ಕೆಲಸವನ್ನು ಆನ್-ಲೈನ್ ಮುಖಾಂತರ ಪ...
March 17, 01:56 PM   |   By Admin

ಇತ್ತೀಚಿನ ಸುದ್ದಿ