ಹಳೆಯ ವಿದ್ಯಾಥರ್ಿಗಳಿಂದ ಶಿಕ್ಷಕರಿಗೆ ಗುರುಗೌರವಾರ್ಪಣೆ ಶ್ಲಾಘನೀಯ: ಯತೀಶ್ವರನಾಂದಶ್ರೀ
ಕಾಗವಾಡ 14: ಅಂತರ-ರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ 12 ಪ್ರಶಸ್ತಿಗಳನ್ನು ಪಡೆದ ಶಿರಗುಪ್ಪಿ ಗ್ರಾಮ ಆದರ್ಶ ಗ್ರಾಮವಾಗಿದೆ. ಈ ಗ್ರಾಮದ ಯುವಕರು ಹಿರಿಯರಿಗೆ ಜನ್ಮ ನೀಡಿದ ತಾಯಿತಂದೆಯನ್ನ...
January 14, 03:10 PM   |   By Admin
19ರಂದು ವಿಜೃಂಭಣೆಯಿಂದ ಸಾಹಿತ್ಯ ಸಮ್ಮೇಳನ: ಸಕಲ ಸಿದ್ಧತೆ
ಕಾಗವಾಡ 12: ಕಾಗವಾಡ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾ ಘಟಕದ ಪ್ರಥಮ ಸಾಹಿತ್ಯ ಸಮ್ಮೇಳನ ಶನಿವಾರ ದಿ. 19 ರಂದು ವಿಜೃಂಭಣೆಯಿಂದ ಸಾಹಿತ್ಯ ಸಮ್ಮೇಳನ ಆಚರಿಸಲಾಗುವುದು. ಇದಕ್...
January 12, 02:44 PM   |   By Admin
ಕುಸನಾಳ ಅಂಗನವಾಡಿ ಕೇಂದ್ರ ಉದ್ಘಾಟನೆ
ಶೇಡಬಾಳ 12: ಸಕರ್ಾರ ಅನೇಕ ಯೋಜನೆಗಳ ಮೂಲಕ ಅಂಗನವಾಡಿ ಮಕ್ಕಳಿಗೆ ಹಲವಾರು ಸೌಲಭ್ಯಗಳನ್ನು ಒದಗಿಸಿದ್ದು, ಅದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದ...
January 12, 02:43 PM   |   By Admin
ಚಿಕ್ಕೋಡಿ ಜೆಡಿಎಸ್ ಅಧ್ಯಕ್ಷರಾಗಿ ಕಲ್ಲಪಣ್ಣಾ ಮಗೆಣ್ಣವರ ಆಯ್ಕೆ
ಕಾಗವಾಡ 11: ಮಾಜಿ ಶಾಸಕರು ಕಾಗವಾಡದ ಶಿರಗುಪ್ಪಿ ಸಕ್ಕರೆ ಕಾಖರ್ಾನೆಯ ಅಧ್ಯಕ್ಷರು ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಕಲ್ಲಪಣ್ಣಾ ಮಗೆಣ್ಣವರ ಇವರನ್ನು ಚಿಕ್ಕೋಡಿ ಜಿಲ್ಲಾ ಜೆಡಿಎಸ್ ಪಕ್ಷದ...
January 11, 03:26 PM   |   By Admin
ಕ್ಷೇತ್ರ ಅಭಿವೃದ್ಧಿಗಾಗಿ 120 ಕೋಟಿ ರೂ. ವಿಶೇಷ ಅನುದಾನ ಮಂಜೂರು
ಕಾಗವಾಡ 09: ರಾಜ್ಯದ ಗಡಿಭಾಗದ ಮತಕ್ಷೇತ್ರವಾಗಿರುವ ಕಾಗವಾಡ ವಿಧಾನಸಭಾ ಕ್ಷೇತ್ರದ ಗ್ರಾಮಗಳು ಅಭಿವೃದ್ಧಿಗೊಳಿಸಲು ಅದರಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಕುಟುಂಬಗಳ ಅಭಿವೃದ್ಧಿಗ...
January 09, 03:01 PM   |   By Admin
ಶಿಕ್ಷಕರು ತಮ್ಮ ಮಕ್ಕಳನ್ನು ಸಕರ್ಾರಿ ಶಾಲೆಗಳಲ್ಲಿ ಓದಿಸಿ ಮಾದರಿಯಾಗಲಿ'
ಶೇಡಬಾಳ  08: ಸರಕಾರಿ ಶಾಲೆಯ ಶಿಕ್ಷಕರು ತಮ್ಮ ಮಕ್ಕಳನ್ನು ಕಾನ್ವೆಂಟ್ ಶಾಲೆಯಲ್ಲಿ ಓದಿಸುವುದಕ್ಕಿಂತ ಅವರು ತಮ್ಮ ಮಕ್ಕಳನ್ನು ಸಕರ್ಾರಿ ಶಾಲೆಗಳಲ್ಲಿ ಓದಿಸಿ ಇತರರಿಗೆ ಮಾದರಿಯಾಗ...
January 08, 03:01 PM   |   By Admin
ನಿರಂತರ ಅಧ್ಯಯನದಿಂದ ಯಶ ಕಟ್ಟಿಟ್ಟಿರುವ ಬುತ್ತಿ: ಯಲಗುದ್ರಿ
ಕಾಗವಾಡ 07: ವಿದ್ಯಾಥರ್ಿಗಳು ಜೀವನದಲ್ಲಿ ಯಶ ಕಾಣಲು ಮನಸ್ಸಿನಲ್ಲಿ ಗುರಿಯಿಟ್ಟುಕೊಂಡು ನಿರಂತರವಾಗಿ ಅಧ್ಯಯನಯತ್ತ ಹೆಚ್ಚಿನ ಗಮನ ಸೆಳೆದರೆ ಯಶ ಕಟ್ಟಿಟ್ಟಿರುವ ಬುತ್ತಿ ಎಂದು ಕನರ್ಾಟಕ ...
January 07, 03:08 PM   |   By Admin
ಸಾಮಥ್ರ್ಯಕ್ಕಿಂತ ಹೆಚ್ಚಿನ ಕಬ್ಬು ಹೇರಿ ಎತ್ತುಗಳಿಗೆ ಹಿಂಸೆ: ಕರಳು ಚುರುಕ್
 ಸುಕುಮಾರ ಬನ್ನೂರೆ, ಕಾಗವಾಡ 06: ಸಮಾಜದಲ್ಲಿ ಎಲ್ಲೆಡೆ ಪ್ರತಿಯೊಂದು ಕ್ಷೇತ್ರದಲ್ಲಿ ಗೇಣು ಹೊಟ್ಟೆಗಾಗಿ ಚೋಟಿ ಬಟ್ಟೆಗಾಗಿ ಸ್ಪಧರ್ೆ, ದ್ರೋಹ ನಡೆಯುತ್ತಿದೆ. ಅದರಲ್ಲಿ ಮೂ...
January 06, 03:21 PM   |   By Admin
ಪತ್ರಕರ್ತರು ಪತ್ರಿಕಾ ಧರ್ಮವನ್ನು ಪಾಲಿಸಿದಾಗ ಬೆಲೆ: ಪಾಟೀಲ
ಶೇಡಬಾಳ 06: ಸ್ವಾತಂತ್ರ್ಯ ಚಳುವಳಿಯಲ್ಲಿ ಪತ್ರಕರ್ತರು ಮಹತ್ವದ ಪಾತ್ರ ವಹಿಸಿದ್ದರು. ಆಡಳಿತ ಸಕರ್ಾರ ತಪ್ಪು ದಾರಿಯಲ್ಲಿ ಸಾಗಿದಾಗ ಅದನ್ನು ತಿದ್ದಿ ತೀಡಿ ಆಡಳಿತ ಯಂತ್ರವನ್ನು ಸರಿ ದಾ...
January 06, 03:19 PM   |   By Admin
ಸಂಬರಗಿ ಪಶುಚಿಕಿತ್ಸಾ ಆಸ್ಪತ್ರೆ ಕಟ್ಟಡ ಕಾಮಗಾರಿ ಶೀಘ್ರ ಆರಂಭಸಲು ತಾನಗೆ ಆಗ್ರಹ
ಸಂಬರಗಿ 05: ಸಂಬರಗಿ ಗ್ರಾಮದ ಪಶುಚಿಕಿತ್ಸಾ ಕೇಂದ್ರವನ್ನು ದುರಸ್ತಿಗಾಗಿ ಕಟ್ಟಡವನ್ನು ನೆಲಸಮ ಮಾಡಿ 2 ತಿಂಗಳು ಕಳೆದಿವೆ. ಇನ್ನೂವರೆಗೆ ಕಾಮಗಾರಿ ಪ್ರಾರಂಭವಾಗಿಲ್ಲ. ಜನರಿಗೆ ಇದರಿಂದ ...
January 05, 03:24 PM   |   By Admin

ಇತ್ತೀಚಿನ ಸುದ್ದಿ