ಮಂಗಸೂಳಿ ಗ್ರಾ.ಪಂ. ಅಧ್ಯಕ್ಷರಾಗಿ ಅಮರ ಪಾಟೀಲ ಆಯ್ಕೆ
ಕಾಗವಾಡ 08: ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮ ಪಂಚಾಯತಿ ತುರಶಿನ ಅಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆಯಲ್ಲಿ ತಾಲೂಕಾ ಎಪಿಎಂಸಿ ಸದಸ್ಯ ರವೀಂದ್ರ ಪೂಜಾರಿ ಇವರ ನೇತೃತ್ವದ ಸಹಕಾರ ಪ್ಯಾನಲ್...
December 08, 02:54 PM   |   By Admin
ಶಿರಗುಪ್ಪಿ ಪ್ರಾಥಮಿಕ ಶಾಲೆೆ ಮಕ್ಕಳಿಗೆ ಐಹೊಳೆ ಪಾಠ
ಕಾಗವಾಡ 06: ದೇಶದ ಅನೇಕ ರಾಜ್ಯಗಳಲ್ಲಿ ಶಾಲೆಯಲ್ಲಿ ಓದುತ್ತಿರುವ ಚಿಕ್ಕ ಬಾಲಿಕೆಯರ ಮೇಲೆ ಲೈಂಗಿಕ ದೌರ್ಜನ್ಯವಾಗುತ್ತಿದೆ. ಅದನ್ನು ತಡೆಯಲು ಸರಕಾರ ಫೋಕ್ಸೊ ಕಾಯಿದೆ ಜಾರಿಗೆ ತಂದಿದೆ. ...
December 06, 03:20 PM   |   By Admin
ಕೃಷಿಯ ಆಧಾರ ಮಣ್ಣಿನ ಫಲವತ್ತತೆ ರಕ್ಷಿಸಿ: ಐಹೊಳೆ
ಕಾಗವಾಡ 05: ಮಣ್ಣು ಕೃಷಿಯ ಆಧಾರ. ಮಣ್ಣು ಫಲವತ್ತಾಗಿದ್ದಲ್ಲಿ ಕೃಷಿ ಸದೃಢ, ಮಣ್ಣಿನ ಫಲವತ್ತತೆ ವೃದ್ಧಿಸಿ ಹೆಚ್ಚು ಉತ್ಪಾದನೆ ಸಾಧಿಸಿ, ಮಣ್ಣಿನ ಆರೋಗ್ಯವನ್ನು ಕಾಪಾಡೋಣ. ಮಣ್ಣು ಆರೋಗ...
December 05, 02:10 PM   |   By Admin
ಪೌರಕಾಮರ್ಿಕ ಕಾಂಬಳೆ ಪತ್ನಿಗೆ ಜೀವವಿಮಾ ಚೆಕ್ ವಿತರಣೆ
ಕಾಗವಾಡ 04: ಪಟ್ಟಣದ ಸ್ವಚ್ಛತೆಗಾಗಿ ಪೌರಕಾಮರ್ಿಕರು ದಿನನಿತ್ಯ ಕಾರ್ಯ ನಿರ್ವಹಿಸುತ್ತಾರೆ. ಪಟ್ಟಣ ಸ್ವಚ್ಛತೆ ಕಾಪಾಡವುದು ಅವರ ಕೆಲಸವಾದರು ಅವರಿಗೆ ಜೀವ ರಕ್ಷಣೆ ಭದ್ರತೆ ಇರುವದಿಲ್ಲಾ...
December 04, 02:01 PM   |   By Admin
ಬಸ್ ಚಾಲಕನ ಸಮಯ ಪ್ರಜ್ಞೆ: ತಪ್ಪಿದ ಅವಘಡ
ಕಾಗವಾಡ 30: ಅಥಣಿಯಿಂದ ಉಗಾರಕ್ಕೆ ಬರುವ ಅಥಣಿ ಡಿಪೊ ಬಸ್ಸ ವೇಗವಾಗಿ ಹೋಗುತ್ತಿರುವಾಗ ಬಸ್ಸಿನ ಪಾಟಾ ಮುರೆದ ಪರಿಣಾಮ ಮೋಳೆ ಹಳ್ಳದಲ್ಲಿ ಉರುಳುವ ಸಮಯದಲ್ಲಿ ಬಸ್ ಚಾಲಕನ ಸಮಯ ಪ್ರಜ್ಞೆಯಿ...
November 30, 03:29 PM   |   By Admin
ಮಹಾವೀರ ಪಡನಾಡರಿಂದ ಝೆರಾಕ್ಸ್, ಗಣಕ ಯಂತ್ರ, ಶೈಕ್ಷಣಿಕ ಸಾಹಿತ್ಯ ದಾನ
ಕಾಗವಾಡ 28: ಕಳೆದ 17 ವರ್ಷಗಳಿಂದ ಅಥಣಿ ತಾಲೂಕಿನ ಬಡ ಕುಟುಂಬಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ, ಅನೇಕ ಬಡ ಹೆಣ್ಣು ಮಕ್ಕಳಿಗೆ ಉಡುಗರೆ, ಬಟ್ಟೆ, ಶೈಕ್ಷಣಿಕ ಸಾಹಿತ್ಯ ಹೀಗೆ ಪ್ರತಿವರ್ಷ ಸ...
November 28, 03:04 PM   |   By Admin

ಇತ್ತೀಚಿನ ಸುದ್ದಿ