ಯೋಧರ ಕುಟುಂಬದ ರಕ್ಷಣೆಗೆ ಕೈಜೋಡಿಸಿ: ಡಿಸಿ
ಬಾಗಲಕೋಟೆ 08: ದೇಶವನ್ನು ಕಾಯುವ ಯೋಧರು ರಕ್ಷಣಾ ಕಾಯರ್ಾಚರಣೆಯಲ್ಲಿ ಜೀವತೆತ್ತು ಅಂಗವಿಕಲರಾಗಿದ್ದು, ಅಂತಹ ಕುಟುಂಬಗಳ ರಕ್ಷಣೆಯ ಹೊಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿ...
December 07, 03:03 PM   |   By Admin
ಜಿಲ್ಲಾಡಳಿತದಿಂದ ಪರಿನಿವರ್ಾಹಣಾ ದಿನಾಚರಣೆ
ಬಾಗಲಕೋಟೆ 06: ಜಿಲ್ಲಾಡಳಿತದ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ ಪರಿನಿವರ್ಾಹಣಾ ದಿನಾಚರಣೆಯನ್ನು ಗುರುವಾರ ಆಚರಿಸಲಾಯಿತು. ನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ ಪುತ್ಥಳಿಗೆ ಶಾಸಕ ವೀರಣ...
December 06, 03:08 PM   |   By Admin
ರೈತರು ಜಾನುವಾರುಗಳನ್ನು ಹತಾಶೆಯಾಗಿ ಮಾರಾಟ ಮಾಡದಂತೆ ಕ್ರಮ
ಬಾಗಲಕೋಟೆ 06: ಜಿಲ್ಲೆಯಲ್ಲಿ ಮೇವಿನ ತೊಂದರೆ ಬಗ್ಗೆ ಖುದ್ದು ಭೇಟಿ ನೀಡಿ, ರೈತರು ಜಾನುವಾರುಗಳನ್ನು ಹತಾಶೆಯಾಗಿ ಮಾರಾಟ ಮಾಡದಂತೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರ...
December 06, 03:07 PM   |   By Admin
10 ಸಾವಿರ ಮೀಟರ್ ಓಟದಲ್ಲಿ ರಜಾಕ್ ಪ್ರಥಮ
ಬಾಗಲಕೋಟೆ: ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ಸರಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ 10 ಸಾವಿರ ಮೀಟರ್ ಓಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ದ್ವಿತೀ...
December 05, 02:22 PM   |   By Admin
ಪಿ.ಎಂ ನಾಡಗೌಡ ದಂಡ ವೈದ್ಯಕೀಯ ಮಹಾವಿದ್ಯಾಲಯ ಸ್ಥಳಾಂತರ
ಬಾಗಲಕೋಟೆ 05: ಬಾಗಲಕೋಟ: ಸ್ಥಳಿಯ ಬ.ವಿ.ವ ಸಂಘದ ಪಿ.ಎಮ್.ನಾಡಗೌಡ ಸ್ಮಾರಕ ದಂತ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಹಳೆಯ ಬಾಗಲಕೋಟೆಯಿಂದ ನವನಗರದ ಎಸ್. ನಿಜಲಿಂಗಪ್ಪ ವೈದ್ಯಕ...
December 05, 02:15 PM   |   By Admin
ಗ್ರಾಮೀಣರಲ್ಲಿ ಆರೋಗ್ಯ ಯೋಜನೆ ತಿಳುವಳಿಕೆ ಅಗತ್ಯ
ಬಾಗಲಕೋಟೆ 05: ಸಕರ್ಾರ ಜನಸಾಮಾನ್ಯರಿಗೆ ರೂಪಿಸಿರುವ ಆರೋಗ್ಯ ಯೋಜನೆಗಳನ್ನು ಗ್ರಾಮೀಣ ಭಾಗದ ಜನರಿಗೆ ತಿಳುವಳಿಕೆ ಮೂಡಿಸುವ ಮೂಲಕ ಆರೋಗ್ಯವಂತ ಭಾರತ ನಿಮರ್ಾಣಕ್ಕೆ ಜನಪ್ರತಿನಿಧಿಗಳು ಹಾ...
December 05, 02:14 PM   |   By Admin
ಯಲಗೂರ ಟ್ರಸ್ಟಿಗೆ ಅಧ್ಯಕ್ಷರಾಗಿ ಅನಂತ ಓಂಕಾರ
ಬಾಗಲಕೋಟೆ: ಶ್ರೀಕ್ಷೇತ್ರ ಯಲಗೂರದ  ಯಲಗೂರೇಶ ದೇವಸ್ಥಾನ ಟ್ರಸ್ಟ ಸಮಿತಿಯ ಅಧ್ಯಕ್ಷರಾಗಿ ನಗರದ ಬ.ವಿ.ವ. ಸಂಘದ ಲೆಕ್ಕಾಧಿಕಾರಿ ಅನಂತ ಓಂಕಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ದೇ...
December 04, 03:23 PM   |   By Admin
ಒತ್ತಡ ಬದುಕಿಗೆ ಕ್ರೀಡೆಗಳು ಸಹಕಾರಿ: ಡಿಸಿ ಶಾಂತಾರಾಮ
ಬಾಗಲಕೋಟೆ 04: ಇಂದಿನ ಬದುಕೇ ಒತ್ತಡದ ಬದುಕಾಗಿದ್ದು, ಆ ಒತ್ತಡದ ಬದುಕಿನಿಂದ ಹೊರಬರಲು ಕ್ರೀಡಾ ಚಟುವಟಿಕೆಗಳು ಸಹಕಾರಿಯಾಗಿವೆ ಎಂದು ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ ಹೇಳಿದರು. ನವನಗ...
December 04, 03:20 PM   |   By Admin
ವಿದ್ಯಾಭ್ಯಾಸದ ಬಗ್ಗೆ ಯೋಜನೆ ರೂಪಿಸಿಕೊಳ್ಳಿ: ಸಿದ್ದು ಸವದಿ
ಲೋಕದರ್ಶನ ವರದಿಮಹಾಲಿಂಗಪುರ: ಸರಕಾರದ ಯೋಜನೆಗಳು ನಿಮ್ಮ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿವೆ.ಹಾಗೇ ನೀವು ಕೂಡಾ ವಿದ್ಯಾಭ್ಯಾಸದ ಬಗ್ಗೆ ಯೊಜನೆಗಳನ್ನು ಹಾಕಿಕೊಂಡು ಅಭಿವೃದ್ಧಿಹೊಂದಿರ...
December 02, 02:25 PM   |   By Admin
ವಿಲಾಸ ಎಣ್ಣಿಗೆ 'ಕನರ್ಾಟಕ ಕಲಾ ಜ್ಯೋತಿ' ರಾಜ್ಯ ಪ್ರಶಸ್ತಿ
ಲೋಕದರ್ಶನ ವರದಿಮುಧೋಳ: ಸಹಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಕೊಡಮಾಡುವ ಕನರ್ಾಟಕ ಕಲಾ ಜ್ಯೋತಿ ರಾಜ್ಯ ಪ್ರಶಸ್ತಿಯನ್ನು ಸಮೀಪದ ಹೆಬ್ಬಾಳ ಗ್ರಾಮದಲ್ಲಿರುವ ಮೊರಾಜ...
December 02, 02:22 PM   |   By Admin

ಇತ್ತೀಚಿನ ಸುದ್ದಿ