ಸಿಟಿ ಸ್ಕ್ಯಾನ್ : ಈವರೆಗೆ 5600 ರೋಗಿಗಳ ಪರೀಕ್ಷೆ
ಬಾಗಲಕೋಟೆ25: ಬಡ ರೋಗಿಗಳಿಗೆ ಅನುಕೂಲವಾಗಲೆಂದು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಲ್ಲಿ ಜೂನ್ 2018 ರಿಂದ ಆರಂಭಗೊಂಡಿರುವ ಸಿಟಿಸ್ಕ್ಯಾನ್ ಸೆಂಟರನಿಂದ ಈವರೆಗೆ ಸುಮಾರು 5600 ರೋಗಿಗಳನ್ನು...
June 25, 03:06 PM   |   By Admin
ಎಂಪಿ-ಕಿಸಾನ್ ಯೋಜನೆ: ನೋಂದಣಿ ಪ್ರಕ್ರಿಯೆ ಚುರುಕಿಗೆ ಡಿಸಿ ಸೂಚನೆ
ಬಾಗಲಕೋಟೆ24: ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಮಂತ್ರಿ ಸಮ್ಮಾನ್ ನಿಧಿ ಯೋಜನೆಯಡಿ ರೈತರ ನೋಂದಣಿ ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ನೋಡಲ್ ಅಧಿಕಾರ...
June 24, 03:16 PM   |   By Admin
ಕಬ್ಬು ಬಾಕಿ ಪಾವತಿಗೆ ಜೂ.30ರಂದು ಗಡುವು: ಡಿಸಿ
ಬಾಗಲಕೋಟೆ24: ಜಿಲ್ಲೆಯ ವಿವಿಧ ಸಕ್ಕರೆ ಕಾಖರ್ಾನೆಗಳು ರೈತರಿಗೆ ನೀಡಬೇಕಾದ ಕಬ್ಬಿನ ಬಾಕಿ ಪಾವತಿಸಲು ಜೂನ್ 30 ಗಡುವು ನೀಡಲಾಗಿದ್ದು, ಪಾವತಿಸದಿದ್ದಲ್ಲಿ ಜುಲೈ 1 ರಂದು ಸಕ್ಕರೆ ಜಪ್ತಿ...
June 24, 03:15 PM   |   By Admin
ಕೌಶಲ್ಯ ತರಬೇತಿ ಪಡೆದು ಸ್ವಾವಲಂಭಿಗಳಾಗಿ: ಸಿಇಓ
ಬಾಗಲಕೋಟೆ: ಜಿಲ್ಲೆಯ ಮಹಿಳೆಯರು ವಿವಿಧ ರೀತಿಯ ಕೌಶಲ್ಯ ತರಬೇತಿಗಳನ್ನು ಪಡೆದು ಸ್ವಾವಲಂಬಿ ಜೀವನ ನಡೆಸುವಂತೆ ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಹೇಳಿದರು. ಜಿಲ್ಲಾಡಳಿತ ಭವನದಲ್ಲಿರುವ ನೂ...
June 21, 03:10 PM   |   By Admin
ರಸ್ತೆ ವಿಭಜಿತ ಸ್ಥಳಗಳಲ್ಲಿ ಗಿಡ ನೆಟ್ಟ ನಗರಸಭೆ
ಬಾಗಲಕೋಟೆ: ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲೆಯಾದ್ಯಂತ ಹಸರಿಕರಣಗೊಳಿಸುವ ಉದ್ದೇಶದಿಂದ ಅತೀ ಹೆಚ್ಚು ಪ್ರಮಾಣದಲ್ಲಿ ನೆಡುವ ಕಾರ್ಯ ಭರದಿಂದ ಸಾಗಿದ್ದು, ಇದಕ್ಕೆ ಪೂರಕವೆಂಬಂತೆ ಬಾಗಲಕೋ...
June 21, 03:07 PM   |   By Admin
ಯೋಗ ದಿನಾಚರಣೆ: ಬೃಹತ್ ಯೋಗ ಪ್ರದರ್ಶನ
ಬಾಗಲಕೋಟೆ21: ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಬೃಹತ್ ಯೋಗ ಪ್ರದರ್ಶನ ನಡೆಯಿತು. ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಆರೋಗ್ಯ ಮ...
June 21, 03:06 PM   |   By Admin
ಸಾರ್ವಜನಿಕರಿಂದ ಪರಿಸರ ಕುರಿತು ಆಲಿಕೆ ಸಭೆ
ಬಾಗಲಕೋಟೆ: ಜಿಲ್ಲೆಯ ಮುಧೋಳ ತಾಲೂಕಿನ ಮುದ್ದಾಪೂರದಲ್ಲಿ ಜೂನ್ 22 ರಂದು ಹಾಗೂ ಲೋಕಾಪೂರದಲ್ಲಿ 25 ರಂದು ಪರಿಸರ ಕುರಿತು ಆಲಿಕೆ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ದು...
June 20, 03:05 PM   |   By Admin
ಸಿಇಓ ಶಿಕ್ಷಣ ಪ್ರೇಮ ಮರಳಿ ಶಾಲೆಗೆ ದಾಖಲಾದ 8 ಮಕ್ಕಳು
ಬಾಗಲಕೋಟೆ: ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕರ ಅಧಿಕಾರಿಗಳ ನೇತೃತ್ವದಲ್ಲಿ ಶಾಲೆಯನ್ನು ಬಿಟ್ಟ 8 ಮಕ್ಕಳನ್ನು ಗುರುವಾರ ಮರಳಿ ಶಾಲೆಗೆ ಸೇರಿಸಲಾಯಿತು. ಮಕ್ಕಳು ಶಿಕ್ಷಣದಿಂದ ವಂಚ...
June 20, 03:02 PM   |   By Admin
ಬೆಳೆ ವಿಮಾ ಯೋಜನೆ: ಕಂತು ಪಾವತಿಸಲು ಜೂ.30 ಕೊನೆಯ ದಿನ
ಬಾಗಲಕೋಟೆ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿಗೆ ಮುಂಗಾರು ಹಂಗಾಮಿಗೆ ಮರು ವಿನ್ಯಾಸಗೊಳಿಸಿದ ಹವಾನಾನ ಆಧಾರಿತ ತೋಟಗಾರಿಕೆ ಬೆಳೆ ವಿಮಾ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ವಿಮೆ...
June 20, 02:59 PM   |   By Admin
ಮರಳು ಪ್ರತಿ ಮೆ.ಟನ್ಗೆ ರೂ.645 ದರ ನಿಗದಿ: ಡಿಸಿ
ಬಾಗಲಕೋಟೆ:ಜಿಲ್ಲೆಯಲ್ಲಿ ಮರಳು ಮಾರಾಟಕ್ಕೆ ಪ್ರತಿ ಮೆ.ಟನ್ಗೆ 645 ರೂ. ದರ ನಿಗದಿಪಡಿಸಲಾಗಿದ್ದು, ಈ ದರಕ್ಕಿಂತ ಹೆಚ್ಚಿಗೆ ಗುತ್ತಿಗೆದಾರರು ಮಾರಾಟ ಮಾಡಿದಲ್ಲಿ ಅವರ ಕೇಸ್ ದಾಖಲಿಸಲಾಗು...
June 20, 02:42 PM   |   By Admin

ಇತ್ತೀಚಿನ ಸುದ್ದಿ