ವಿಕಲಚೇತನರ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ
ಬಾಗಲಕೋಟೆ 28: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ವಿಕಲಚೇತನರ ಕ್ರೀಡಾಕೂಟಕ್ಕೆ ಜಿ.ಪಂ ಸ...
November 28, 03:05 PM   |   By Admin
ಬಾಲ್ಯಾವ್ಯಸ್ಥೆಯಲ್ಲಿಯೇ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಅಗತ್ಯ: ನ್ಯಾ.ಪಾಟೀಲ
ಬಾಗಲಕೋಟೆ 28: ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕರೆ ಘೋರ ಮತ್ತು ಹೇಯ ಅಪರಾಧಗಳಲ್ಲಿ ಭಾಗಿಯಾಗುತ್ತಿದ್ದು, ಅದನ್ನು ತಡೆಯಲು ಬಾಲ್ಯವಸ್ಥೆಯಲ್ಲಿಯೇ ಮಕ್ಕಳಿಗೆ ಒಳ್ಳೆಯ ಸಂ...
November 28, 03:04 PM   |   By Admin
ಸದ್ಗುರು ಸಿದ್ದರಾಮೇಶ್ವರ ಶ್ರೀಗಳ ಪುಣ್ಯಾರಾಧನೆ
ಬಾಗಲಕೋಟೆ 27: ತಾಲೂಕಿನ ಯಡಹಳ್ಳಿ (ಆನದಿನ್ನಿ)ಯ ಅಜಾತ ನಾಗಲಿಂಗೇಶ್ವರ ಸಾಧು ಮಠದಲ್ಲಿ ಪೂಜ್ಯ ಸಿದ್ದರಾಮ (ಚುಳಕಿಅಪ್ಪ) ಶ್ರೀಗಳ 44ನೇ ಪುಣ್ಯಾರಾಧನೆ, ಜಾತ್ರಾ ಮಹೋತ್ಸವ ಹಾಗೂ ವೇದಾಂತ...
November 27, 02:53 PM   |   By Admin
ದಿ.ಅನಂತಕುಮಾರಗೆ ಬಿಜೆಪಿಯಿಂದ ಶ್ರದಾಂಜಲಿ
ಬಾಗಲಕೋಟೆ 27: ದಿ.ಅನಂತಕುಮಾರ ಅವರು ಸದಾ ಪರಿಶ್ರಮಜೀವಿ ಎಲ್ಲರೊಂದಿಗೆ ಸ್ನೇಹಜೀವಿಯಾಗಿದ್ದರು.ಆದರೆ ಅವರು ಇಷ್ಟು ಬೇಗ ನಮ್ಮನ್ನು ಅಗಲಿರುವುದು ದು:ಖದ ಸಂಗತಿ ಎಂದು ಶಾಸಕ ವೀರಣ್ಣ ಚರಂ...
November 27, 02:44 PM   |   By Admin
30 ರಿಂದ ಜಿಲ್ಲಾ ಪೊಲೀಸ್ ವಾಷರ್ಿಕ ಕ್ರೀಡಾಕೂಟ
ಬಾಗಲಕೋಟೆ 27: ಪ್ರತಿ ವರ್ಷದಂತೆ ಈ ವರ್ಷವೂ ಜಿಲ್ಲಾ ಪೊಲೀಸ್ ವಾಷರ್ಿಕ ಕ್ರೀಡಾಕೂಟಗಳನ್ನು ನವೆಂಬರ 30 ರಿಂದ ಡಿಸೆಂಬರ 2 ವರೆಗೆ ಒಟ್ಟು ಮೂರು ದಿನಗಳ ಕಾಲ ನವನಗರದ ಡಿ.ಎ.ಆರ್ ಪೊಲೀಸ್ ...
November 27, 02:41 PM   |   By Admin
ಹೊಗೆ ರಹಿತ ವಾಹನ ಆರೋಗ್ಯಕ್ಕೆ ಸೋಪಾನ ಪಾನ
ಲೋಕದರ್ಶನ ವರದಿಮಹಾಲಿಂಗಪುರ 27: ಸಾರಿಗೆ ಇಲಾಖೆಯ,ಸಹಾಯಕ ಪ್ರಾದೇಶಿಕ ಸಾರಿಗೆ ಕಛೇರಿ ಜಮಖಂಡಿ ಇಲಾಖೆಯ ವತಿಯಿಂದ "ವಾಯು ಮಾಲಿನ್ಯ ನಿಯಂತ್ರಣ ಜಾಗ್ರತಿ" ಮಾಸಾಚರಣೆಯನ್ನು ಸ್ಠಳಿಯ ಒಕ್ಕ...
November 27, 10:32 AM   |   By Admin
ಸ್ವಾತಂತ್ರ್ಯ ಯೋಧರ ವಿಚಾರ ಸಂಕಿರಣ
ಮಹಾಲಿಂಗಪುರ 26: 3 ನೇ ವರ್ಷದಲ್ಲಿ ಟಿಪ್ಪು ಸುಲ್ತಾನ ಗಲ್ಲಿ (ಹ್ಯಾಗಾಡಿ ಪ್ಲಾಟ) ದಿನಾಂಕ 25-11-2018 ರಂದು ಸ್ಥಳೀಯ ಟಿಪ್ಪು ಸುಲ್ತಾನ ಸಂಘ ನಗರ ಘಟಕವು ಸ್ವಾತಂತ್ರ್ಯ ಯೋಧರ ವಿಚಾರ ...
November 27, 07:57 AM   |   By Admin
ಬಿಜೆಪಿಯಿಂದ ಸರಳ ರೀತಿ ಕನಕ ಜಯಂತಿ
ಬಾಗಲಕೋಟೆ 26:ಚಿತ್ರನಟ ಅಂಬರೀಶ್ ನಿಧನದ ಹಿನ್ನಲೆಯಲ್ಲಿ ರಾಜ್ಯದಾಧ್ಯಂತ ಶೋಕಾಚರಣೆ ಇರುವ ಹಿನ್ನಲೆಯಲ್ಲಿ ನಗರದ ಬಿಜೆಪಿ ಕಚೇರಿಯಲ್ಲಿ ಭಕ್ತ ಕನಕದಾಸರ ಜಯಂತಿಯನ್ನು ಸೋಮವಾರ ಸರಳ ರೀತಿಯ...
November 27, 07:52 AM   |   By Admin
ಬಾಗಲಕೋಟ-ಕುಡಚಿ ರೈಲ್ವೆ ತ್ವರಿತ ಕಾಮಗಾರಿಗೆ ಹೋರಾಟ
ಲೋಕದರ್ಶನ ವರದಿಮಹಾಲಿಂಗಪುರ 24: ಸಮೀಪದ ರಬಕವಿ-ಬನಹಟ್ಟಿಯಲ್ಲಿ ದಿನಾಂಕ 24-11-2018 ರಂದು ಮುಂಜಾನೆ 10 ಗಂಟೆಯಿಂದ ಶತಮಾನದ ಇತಿಹಾಸವಿರುವ ಬಾಗಲಕೋಟ-ಕುಡಚಿ ರೈಲ್ವೆ ಮಾರ್ಗದ ಕಾಮಗಾರಿ...
November 24, 03:33 PM   |   By Admin
ಮನೆ ಗಳ್ಳನ ಬಂಧನ
ಬಾಗಲಕೋಟೆ: ಜಿಲ್ಲೆಯ ಇಲಕಲ್ಲ, ಅಮೀನಗಡ ಮತ್ತು ಬಾಗಲಕೋಟೆ ನಗರ ಸೇರಿದಂತೆ ವಿವಿದೆಡೆ ಮನೆ ಕಳ್ಳತನ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಓರ್ವ ಕಳ್ಳನನ್ನು ಜಿಲ್ಲಾ ಪೊಲೀಸ್ ತಂಡ ಬಂಧಿಸಿ ಪ...
November 24, 03:31 PM   |   By Admin

ಇತ್ತೀಚಿನ ಸುದ್ದಿ