ಸಾಮರಸ್ಯದಿಂದ ಸಮಾಜದ ಉನ್ನತಿ: ಟಂಕಸಾಲಿ
ಲೋಕದರ್ಶನ ವರದಿಮಹಾಲಿಂಗಪುರ 24 : ಸಾಮರಸ್ಯ ಮತ್ತು ಸದಾಚಾರದಿಂದ ಸಮಾಜದ ಉನ್ನತಿಯಾಗುಯಾಗುತ್ತದೆ. ಈ ನಿಟ್ಟಿನಲ್ಲಿ ಸಮಾಜಕ್ಕೆ ವಿಶ್ವಕರ್ಮ ಜನಾಂಗದವರ ಕೊಡುಗೆ ಅಪಾರ. ಇವರು ಸಂಸ್ಕೃತಿಯ...
December 24, 03:04 PM   |   By Admin
ವಿಶ್ವವಿದ್ಯಾಲಯಕ್ಕೆ ಅಗತ್ಯ ಸೌಲಭ್ಯಕ್ಕೆ ಒಪ್ಪಿಗೆ: ಕುಮಾರಸ್ವಾಮಿ
ಬಾಗಲಕೋಟೆ 24: ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ ದೇಶದಲ್ಲಿಯೇ ಮಾದರಿಯಾಗಿದ್ದು, ಸದ್ಯ ಅವಶ್ಯವಿರುವ ಭೂಮಿ ಹಾಗೂ ನೀರು ಪೂರೈಸುವ ಕಾರ್ಯ ಶೀಘ್ರದಲ್ಲಿಯೇ ನಡೆಯಲಿದೆ ಎಂದು ಮುಖ್ಯಮ...
December 24, 02:59 PM   |   By Admin
ಎಸ್ಸಿಪಿ, ಟಿಎಸ್ಪಿ ಪ್ರಗತಿ ಪರಿಶೀಲನಾ ಸಭೆ ಯೋಜನೆ ಅನುಷ್ಠಾನದಲ್ಲಿ ನಿರ್ಲಕ್ಷ ಸಲ್ಲದು: ಡಿಸಿ ಶಾಂತಾರಾಮ
ಬಾಗಲಕೋಟೆ 11: ಎಸ್ಸಿಪಿ, ಟಿಎಸ್ಪಿ ಯೋಜನೆಯಡಿ ಬಿಡುಗಡೆಯಾಗಿರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿ, ಯೋಜನೆ ಅನುಷ್ಠಾನಗೊಳಿಸುವಲ್ಲಿ ನಿರ್ಲಕ್ಷ ತೋರುವವರ ವಿರುದ್ದ ಸೂಕ್ತ ಕ್ರಮಕ...
December 19, 09:55 AM   |   By Admin
ಮೃತರಿಗೆ 2.5 ಲಕ್ಷ ರೂ. ಪರಿಹಾರ: ಸಚಿವ ಪಾಟೀಲ
ಬಾಗಲಕೋಟೆ 17: ಮುಧೋಳ ತಾಲೂಕಿನ ಕುಳಲಿ ಗ್ರಾಮದಲ್ಲಿರುವ ಮುರುಗೇಶ ನಿರಾಣಿ ನೇತೃತ್ವದ ಸಕ್ಕರೆ ಕಾಖರ್ಾನೆಯಲ್ಲಿ ರವಿವಾರ ಡಿಸ್ಟಲರಿ ಸಂಸ್ಕರಣ ಘಟದಲ್ಲಿ ಸ್ಪೋಟಗೊಂಡು ಮೃತಪಟ್ಟ ಕುಟುಂಬಗ...
December 17, 03:11 PM   |   By Admin
ಮಹಿಳೆಯರು ಸ್ವಾವಲಂಭಿಗಳಾಗಿ ಬದುಕಿ: ಸಿಇಓ ಮಾನಕರ
ಬಾಗಲಕೋಟೆ 14: ಹೈನುಗಾರಿಕೆ, ಗುಡಿಕೈಗಾರಿಕೆಗಳಲ್ಲಿ ತೊಡಗಿಸಿಕೊಂಡು ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಗಂಗೂಬಾಯಿ ಮಾನಕರ ...
December 14, 02:32 PM   |   By Admin
ಕುಡಿಯುವ ನೀರಿಗೆ ಆದ್ಯತೆ ನೀಡಿ: ತುಷಾರ ಗಿರಿನಾಥ
ಬಾಗಲಕೋಟೆ 14: ಜಿಲ್ಲೆಯಲ್ಲಿ ಬರ ಆವರಿಸಿದ್ದು, ಕುಡಿಯುವ ನೀರಿನ ಸಮಸ್ಯೆಯಾದಂತೆ ಕ್ರಮಕೈಗೊಂಡು ಪ್ರಥಮ ಆದ್ಯತೆ ನೀಡುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿ ತುಷಾರ ಗಿರಿನಾಥ ಹೇಳಿದರು...
December 14, 02:31 PM   |   By Admin
ಜನಪದ ಸಾಹಿತ್ಯದ ಸಂಸ್ಕಾರ ಮಾನವನಷ್ಟೇ ಪ್ರಾಚೀನ: ಸಿದ್ದು ಸವದಿ
ಲೋಕದರ್ಶನ ವರದಿಮಹಾಲಿಂಗಪುರ: ಕನರ್ಾಟಕ ಜಾನಪದ ಪರಿಷತ್ತು, ಬೆಂಗಳೂರು,ಜಿಲ್ಲಾ ಘಟಕ ಬಾಗಲಕೋಟೆ,ತಾಲೂಕು ಘಟಕ ರಬಕವಿ-ಬನಹಟ್ಟಿ,ಗ್ರಾಮ ಪಂಚಾಯತ ಢವಳೇಶ್ವರ ಹಾಗೂ ಪ್ರಾಥಮಿಕ ಕೃಷಿ ಪತ್ತಿನ...
December 13, 03:14 PM   |   By Admin
ಬಾಲ್ಯವಿವಾಹ ನಿಷೇಧ ಕುರಿತು ಜಾಗೃತಿ ಕಾರ್ಯಕ್ರಮ
ಲೋಕದರ್ಶನ ವರದಿಮುಧೋಳ 13: ತಾಲೂಕಾ ಆಡಳಿತ, ತಾಲೂಕಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ ಬಾಗಲಕೋಟ, ತಾಲೂಕಾ ಕಾನೂನು ಸೇವಾ ಸಮೀತಿ, ಸಾರ್...
December 13, 03:12 PM   |   By Admin
ಭ್ರಷ್ಟಾಚಾರ ಮುಕ್ತ ಭಾರತ ನಮ್ಮದಾಗಲಿ
ಲೋಕದರ್ಶನ ವರದಿಮಹಾಲಿಂಗಪುರ 13: ಸ್ಥಳೀಯ ಬಸವಾನಂದ ಪ್ರೌಢ ಶಾಲೆಯಲ್ಲಿ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ನಿಮರ್ೂಲನಾ ಸಮಿತಿ, ದೆಹಲಿ ಹಾಗೂ ಮಹಾಲಿಂಗಪುರ ಘಟಕ ಇವರ ಸಂಯುಕ್ತಾಶ್ರಯದಲ...
December 13, 03:11 PM   |   By Admin
ಕ್ಷಯರೋಗಿಗಳ ಮಾಹಿತಿ ಸಲ್ಲಿಸಲು ಖಾಸಗಿ ಆಸ್ಪತ್ರೆಗೆ ಡಿಸಿ ಸೂಚನೆ
ಬಾಗಲಕೋಟೆ 13: ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ಷಯರೋಗಿಗಳ ಬಗ್ಗೆ ಮತ್ತು ಔಷಧಿ ಅಂಗಡಿಗಳಲ್ಲಿ ಔಷಧಿ ತೆಗೆದುಕೊಳ್ಳುವ ರೋಗಿಗಳ ಮಾಹಿತಿಯನ್ನು ಕಡ್ಡಾಯವಾಗಿ ಆರೋಗ್...
December 13, 03:09 PM   |   By Admin

ಇತ್ತೀಚಿನ ಸುದ್ದಿ