ಎಲ್ಲ ಧರ್ಮಗಳ ಗುರಿ ಒಂದೇ: ಸುತಾರ
ಬಾಗಲಕೋಟೆ 03: ನದಿಗಳು ಗಂಗಾ, ಯಮುನಾ, ತುಂಗಾ, ಕೃಷ್ಣಾ ಹಾಗೂ ಗೋದಾವರಿ ಎಂಬ ಹೆಸರಿನಲ್ಲಿ ಭಿನ್ನ ಭಿನ್ನವಾಗಿ ಹರಿದು ಸಮೂದ್ರ ಸೇರುವಂತೆ ಎಲ್ಲ ಧರ್ಮಗಳ ಗುರಿ ಒಂದೇ ಆಗಿದ್ದು, ಅದುವೇ ...
December 02, 02:21 PM   |   By Admin
ನೆಮ್ಮದಿಯ ಬದುಕಿಗೆ ಅದ್ಯಾತ್ಮ ಅವಶ್ಯ: ಪಾಟೀಲ
ಬಾಗಲಕೋಟೆ 03: ಜೀವನದಲ್ಲಿ ಬರುವ ಕಷ್ಟ ಸುಖಗಳು, ವೈಭವ ಆಘಾತಗಳನ್ನು ಎದುರಿಸಲು ಸರಸ ವಿರಸಗಳನ್ನು ಸಮರಸವಾಗಿರಿಸಿಕೊಂಡು ನೆಮ್ಮದಿ ಪಡೆಯಬೇಕಾದರೆ ಆದ್ಯಾತ್ಮದ ಚಿಂತನೆ ಅವಶ್ಯವೆಂದು ವಿಧ...
December 02, 02:18 PM   |   By Admin
ಕುಲಗೋತ್ರ ನೋಡಿ ಸಮಾಜ ಕಟ್ಟಲಾಗದು: ಸಚಿವ ಪಾಟೀಲ
ಬಾಗಲಕೋಟೆ 2: ಮಾನವೀಯ ಮೌಲ್ಯಗಳನ್ನೊಳಗೊಂಡ ವಚನ, ಸಾಹಿತ್ಯ, ದಾಸ ಸಾಹಿತ್ಯ ಕೀರ್ತನೆಗಳೊಂದಿಗೆ ಮನುಕುಲವೆಲ್ಲ ಒಂದೇ ಎಂಬ ಭಾವನೆಯಿಂದ ಈ ನಾಡಿನಲ್ಲಿ ಆಗಿಹೋದ ಸಂತ ಮಹಾಂತ ದಾಸರೆಲ್ಲ ಕುಲ...
December 02, 02:07 PM   |   By Admin
ಪಾಲಕರ ಪತ್ತೆಗೆ ನೆರವು
ಬಾಗಲಕೋಟೆ 01: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮೂಲಕ ನವನಗರದಲ್ಲಿರುವ ಸಕರ್ಾರಿ ಬಾಲಕರ ಬಾಲಮಂದಿರದಲ್ಲಿ ಬಾದಾ...
December 01, 02:55 PM   |   By Admin
ರಾಜ್ಯ ಮಟ್ಟದ ಕುಸ್ತಿ: ಜಿಲ್ಲೆಗೆ 2 ಚಿನ್ನದ ಪದಕ
ಬಾಗಲಕೋಟೆ 30: ರಾಮನಗರ ಜಿಲ್ಲೆಯ ಕನಕಪುರದಲ್ಲಿ ಇತ್ತೀಚೆಗೆ ಜರುಗಿದ ರಾಜ್ಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಕುಸ್ತಿ ಪಂದ್ಯಾವಳಿಯಲ್ಲಿ ಜಿಲ್ಲೆಯ ಕ್ರೀಡಾ ಶಾಲೆ ಮತ್ತು ನಿಲಯದ ಕು...
November 30, 02:15 PM   |   By Admin
ಜಿಲ್ಲೆಯಲ್ಲಿ ಎಚ್ಐವಿ ಸೋಂಕಿತರ ಪ್ರಮಾಣದಲ್ಲಿ ಇಳಿಕೆ
ಬಾಗಲಕೋಟೆ 30 : ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಎಚ್.ಐ.ವಿ ಸೋಂಕಿತರ ಪ್ರಮಾಣದಲ್ಲಿ ಇಳಿಮುಖವಾಗಿರುವುದು ಕಂಡುಬಂದಿದೆ. ಕಳೆದ ಸಾಲಿನಿಂದ ಪ್ರಸಕ್ತ ಸಾಲಿಗೆ  ಸಾಮಾನ್ಯರಲ್ಲಿ ...
November 30, 02:11 PM   |   By Admin
ರೈತರಿಂದ ಕಾನೂನು ಬಾಹಿರ ಹಣ ವಸೂಲಿ ಮಾಡಿದರೆ ಕ್ರಮ: ಸಿದ್ದು ಸವದಿ
ಲೋಕದರ್ಶನ ವರದಿಮಹಾಲಿಂಗಪುರ 29: ತೇರದಾಳ ಮತಕ್ಷೆತ್ರದ ಹದ್ದಿನಲ್ಲಿ ಬರುವಂತಹ ರೈತರ ಜಮಿನುಗಳಲ್ಲಿಯ ಅಕ್ರಮ ಪಂಪ ಸೆಟ್ಟುಗಳ ಸಕ್ರಮ ಮಾಡಲು ಸಕರ್ಾರ ಕೇವಲ 50.00 ರೂಗಳನ್ನು ನಿಗದಿಪಡಿಸ...
November 29, 02:29 PM   |   By Admin
ನೇರ ಸಂದರ್ಶನ: 67 ಜನರಿಗೆ ಉದ್ಯೋಗ
ಬಾಗಲಕೋಟೆ 29: ಜಿಲ್ಲಾ ಉದ್ಯೋಗ ವಿನಿಯ ಕಚೇರಿಯಲ್ಲಿ ಗುರುವಾರ ವಿವಿಧ ಹುದ್ದೆಗಳಿಗೆ ನಡೆದ ನೇರ ಸಂದರ್ಶನದಲ್ಲಿ ಒಟ್ಟು 67 ಜನರಿಗೆ ಉದ್ಯೋಗ ದೊರೆಯಿತು. ಈ ನೇರ ಸಂದರ್ಶನದಲ್ಲಿ ಬೆಂಗಳೂ...
November 29, 02:28 PM   |   By Admin
ಸಕ್ರಿ ಪ್ರೌಢ ಶಾಲೆ: ಕುಸ್ತಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ
ಬಾಗಲಕೋಟೆ 29 : ನಗರದ ವಿದ್ಯಾ ಪ್ರಸಾರಕ ಮಂಡಳದ ಸಕ್ರಿ ಪ್ರೌಢ ಶಾಲೆಯ ವಿದ್ಯಾಥರ್ಿಗಳು ರಾಜ್ಯಮಟ್ಟದ ಕುಸ್ತಿಯಲ್ಲಿ ಸಾಧನೆಗೈದು ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ರಾಮನಗರ ಜಿಲ್...
November 29, 02:27 PM   |   By Admin
ಕುಡಿಯುವ ನೀರಿನ ಕಾಮಗಾರಿ ತೀವ್ರಗೊಳಿಸಿ: ಸಚಿವ ಕೃಷ್ಣಬೈರೇಗೌಡ
ಬಾಗಲಕೋಟೆ 29: ಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕುಡಿಯುವ ನೀರಿನ ಕಾಮಗಾರಿಗಳನ್ನು ತೀವ್ರಗೊಳಿಸುವಂತೆ ಗ್ರಾಮೀಣಾಭಿವೃದ್ದಿ, ಪಂಚಾಯತ ರಾಜ್, ಕಾನೂನು ಹಾಗೂ ಸಂಸದಿ...
November 29, 02:25 PM   |   By Admin

ಇತ್ತೀಚಿನ ಸುದ್ದಿ