ಉಮೇಶ್ ಕತ್ತಿ ಎಂದಿಗೂ ಪಕ್ಷ ಬಿಡುವುದಿಲ್ಲ: ಕೆ.ಎಸ್ ಈಶ್ವರಪ್ಪ
ಬಾಗಲಕೋಟೆ, ಆ 22         ಶಾಸಕ ಉಮೇಶ್ ಕತ್ತಿ ಅವರ ಬಳಿ ಬೆಳಗ್ಗೆ ಮಾತನಾಡಿದ್ದೇನೆ. ಅವರು ಬಿಜೆಪಿ ಪಕ್ಷ ಬಿಡಲಿದ್ದರೆಂಬುದು ಕೇವಲ ಊಹಾಪೋಹವಷ್ಟೇ ಎಂದು...
August 22, 01:14 PM   |   By Admin
ಪರಿಹಾರ ಕಾರ್ಯದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಸಲ್ಲ: ಸಿದ್ಧರಾಮಯ್ಯ
ಬಾಗಲಕೋಟೆ: ಜಿಲ್ಲೆಗೆ ಅಪ್ಪಳಿಸಿದ ಮಲಪ್ರಭಾ ಹಾಗೂ ಘಟ್ಟಪ್ರಭಾ ನದಿಗಳ ಪ್ರವಾಹದಿಂದ ಬಾದಾಮಿ ತಾಲೂಕಿನ 43 ಗ್ರಾಮಗಳು ಪ್ರವಾಹಕ್ಕೆ ಒಳಗಾಗಿದ್ದು, ಜನ ಜಾನುವಾರ ರಕ್ಷಣೆಗೆ ಹಾಗೂ ಪ್ರವಾಹ...
August 21, 03:22 PM   |   By Admin
ಶಾಶ್ವತ ಮನೆ ನಿಮರ್ಾಣಕ್ಕೆ ಸರಕಾರ ಬದ್ಧ: ಸಚಿವ ಕಾರಜೋಳ
ಬಾಗಲಕೋಟೆ: ಜಿಲ್ಲೆಯಲ್ಲಿ ಹಿಂದೆಂದು ಕಂಡರಿಯದ ಪ್ರವಾಹ ಬಂದಿದ್ದು, ಸಂತ್ರಸ್ತರಾದ ಕುಟುಂಬಗಳಿಗೆ ಸುರಕ್ಷಿತ ಸ್ಥಳದಲ್ಲಿ ಶಾಶ್ವತ ಮನೆ ನಿಮರ್ಾಣಕ್ಕೆ  ಸರಕಾರ ಬದ್ದವಾಗಿರುವುದಾಗಿ...
August 21, 03:21 PM   |   By Admin
ಮನೆ ಹಾನಿ ಸಮೀಕ್ಷೆ ಆರಂಭ: ಡಿಸಿ
ಬಾಗಲಕೋಟೆ: ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದ ಸಾಕಷ್ಟು ಮನೆಗಳು ಹಾನಿಗೊಳಗಾಗಿದ್ದು, ವಿವಿಧ ನುರಿತ ಇಂಜಿನೀಯರಗಳು ಒಳಗೊಂಡ ತಂಡದಿಂದ ಗ್ರಾಮವಾರು ಮನೆಗಳ ಹಾನಿ ಸಮೀಕ್ಷೆ ಕಾರ್...
August 20, 02:49 PM   |   By Admin
ರೈತ ಉತ್ಪನ್ನ ಸಂಸ್ಕರಿಸಿ ಮಾರಾಟ ಮಾಡಲು ಕರೆ
ಬಾಗಲಕೋಟೆ: ಕೃಷಿಕನು ತನ್ನ ಆದಾಯ ವೃದ್ಧಿಸಿಕೊಳ್ಳಲು ಸಂಘಟನೆ, ಉತ್ಪಾದಿಸಿದ ಉತ್ಪನ್ನಗಳ ಸಂಸ್ಕರಣೆಯೊಂದಿಗೆ ಸ್ವತಃ ಮಾರಾಟ ಮಾಡಿದಲ್ಲಿ ಹೆಚ್ಚಿನ ಲಾಭ ಪಡೆಯಬಹುದುದೆಂದು ಅಭಿಪ್ರಾಯ ವ್ಯ...
August 20, 02:46 PM   |   By Admin
ಪ್ರವಾಹ: ಜಿಲ್ಲೆಗೆ 75 ಕೋಟಿ ರೂ. ಬಿಡುಗಡೆ
ಬಾಗಲಕೋಟೆ: ಪ್ರಕೃತಿ ವಿಕೋಪದಿಂದ ಜಿಲ್ಲೆಯಲ್ಲಿ ಸಾಕಷ್ಟು ಹಾನಿಯಾಗಿದ್ದು, ಸಂತ್ರಸ್ತರಿಗೆ ಪರಿಹಾರ ನೀಡುವ ಸಲುವಾಗಿ ಸರಕಾರದಿಂದ ಈವರೆಗೆ ಒಟ್ಟು 75 ಕೋಟಿ ರೂ. ಬಿಡುಗಡೆಯಾಗಿದೆ ಎಂದು ...
August 20, 02:44 PM   |   By Admin
ಪ್ರಕೃತಿ ವಿಕೋಪಗಳಿಗೆ ಮಾನವನ ದುರಾಸೆ ಕಾರಣ
ಲೋಕದರ್ಶನ ವರದಿಬಾಗಲಕೋಟೆ: ನಗರದ ಬೋವಿ ಗುರುಪೀಠದಲ್ಲಿ ನಡೆದ ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ...
August 20, 02:42 PM   |   By Admin
ಪರಿಹಾರ ಧನ ಸಾಲಕ್ಕೆ ಜಮಾ ಮಾಡಿಕೊಳ್ಳದಿರಲು ಡಿಸಿ ಸೂಚನೆ
ಬಾಗಲಕೋಟೆ: ಜಿಲ್ಲೆಯಲ್ಲಿ ಪ್ರವಾಹದಿಂದ ಕಳೆದ 20 ದಿನಗಳಿಂದ ಸಾಕಷ್ಟು ಹಾನಿಯಾಗಿ ಜನರು ಸಂಕಷ್ಟಕ್ಕೆ ಒಳಗಾಗಿದ್ದು, ಸರಕಾರದಿಂದ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ.ಜಿಲ್ಲೆಯ ...
August 19, 03:18 PM   |   By Admin
ಜನಜಾಗೃತಿ ವಸ್ತು ಪ್ರದರ್ಶನಕ್ಕೆ ಸಿಇಓ ಚಾಲನೆ
ಬಾಗಲಕೋಟೆ: ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕುಡಿಯುವ ನೀರು, ನೈರ್ಮಲ್ಯ ಹಾಗೂ ಆರೋಗ್ಯ ಕಾರ್ಯಕ್ರಮಗಳ ಕುರಿತಂತೆ ಹಮ್ಮಿಕೊಂಡ ಜನಜಾಗೃತಿ ವಸ್ತುಪ್ರದರ್ಶನಕ್ಕೆ ಜಿ....
August 19, 03:17 PM   |   By Admin
ಪ್ರಾಥಮಿಕ ಶಿಕ್ಷಕರ ವಿವಿಧ ಬೇಡಿಕೆಗೆ ಆಗ್ರಹಿಸಿ ಡಿಸಿಗೆ ಮನವಿ
ಬಾಗಲಕೋಟೆ: ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಅವರಿಗೆ ಕನರ್ಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘ ಸೋಮವಾರ ಮ...
August 19, 03:15 PM   |   By Admin

ಇತ್ತೀಚಿನ ಸುದ್ದಿ