ರಸ್ತೆ ವಿಭಜಿತ ಸ್ಥಳಗಳಲ್ಲಿ ಗಿಡ ನೆಟ್ಟ ನಗರಸಭೆ
ಬಾಗಲಕೋಟೆ: ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲೆಯಾದ್ಯಂತ ಹಸರಿಕರಣಗೊಳಿಸುವ ಉದ್ದೇಶದಿಂದ ಅತೀ ಹೆಚ್ಚು ಪ್ರಮಾಣದಲ್ಲಿ ನೆಡುವ ಕಾರ್ಯ ಭರದಿಂದ ಸಾಗಿದ್ದು, ಇದಕ್ಕೆ ಪೂರಕವೆಂಬಂತೆ ಬಾಗಲಕೋ...
June 21, 03:07 PM   |   By Admin
ಯೋಗ ದಿನಾಚರಣೆ: ಬೃಹತ್ ಯೋಗ ಪ್ರದರ್ಶನ
ಬಾಗಲಕೋಟೆ21: ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಬೃಹತ್ ಯೋಗ ಪ್ರದರ್ಶನ ನಡೆಯಿತು. ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಆರೋಗ್ಯ ಮ...
June 21, 03:06 PM   |   By Admin
ಸಾರ್ವಜನಿಕರಿಂದ ಪರಿಸರ ಕುರಿತು ಆಲಿಕೆ ಸಭೆ
ಬಾಗಲಕೋಟೆ: ಜಿಲ್ಲೆಯ ಮುಧೋಳ ತಾಲೂಕಿನ ಮುದ್ದಾಪೂರದಲ್ಲಿ ಜೂನ್ 22 ರಂದು ಹಾಗೂ ಲೋಕಾಪೂರದಲ್ಲಿ 25 ರಂದು ಪರಿಸರ ಕುರಿತು ಆಲಿಕೆ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ದು...
June 20, 03:05 PM   |   By Admin
ಸಿಇಓ ಶಿಕ್ಷಣ ಪ್ರೇಮ ಮರಳಿ ಶಾಲೆಗೆ ದಾಖಲಾದ 8 ಮಕ್ಕಳು
ಬಾಗಲಕೋಟೆ: ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕರ ಅಧಿಕಾರಿಗಳ ನೇತೃತ್ವದಲ್ಲಿ ಶಾಲೆಯನ್ನು ಬಿಟ್ಟ 8 ಮಕ್ಕಳನ್ನು ಗುರುವಾರ ಮರಳಿ ಶಾಲೆಗೆ ಸೇರಿಸಲಾಯಿತು. ಮಕ್ಕಳು ಶಿಕ್ಷಣದಿಂದ ವಂಚ...
June 20, 03:02 PM   |   By Admin
ಬೆಳೆ ವಿಮಾ ಯೋಜನೆ: ಕಂತು ಪಾವತಿಸಲು ಜೂ.30 ಕೊನೆಯ ದಿನ
ಬಾಗಲಕೋಟೆ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿಗೆ ಮುಂಗಾರು ಹಂಗಾಮಿಗೆ ಮರು ವಿನ್ಯಾಸಗೊಳಿಸಿದ ಹವಾನಾನ ಆಧಾರಿತ ತೋಟಗಾರಿಕೆ ಬೆಳೆ ವಿಮಾ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ವಿಮೆ...
June 20, 02:59 PM   |   By Admin
ಮರಳು ಪ್ರತಿ ಮೆ.ಟನ್ಗೆ ರೂ.645 ದರ ನಿಗದಿ: ಡಿಸಿ
ಬಾಗಲಕೋಟೆ:ಜಿಲ್ಲೆಯಲ್ಲಿ ಮರಳು ಮಾರಾಟಕ್ಕೆ ಪ್ರತಿ ಮೆ.ಟನ್ಗೆ 645 ರೂ. ದರ ನಿಗದಿಪಡಿಸಲಾಗಿದ್ದು, ಈ ದರಕ್ಕಿಂತ ಹೆಚ್ಚಿಗೆ ಗುತ್ತಿಗೆದಾರರು ಮಾರಾಟ ಮಾಡಿದಲ್ಲಿ ಅವರ ಕೇಸ್ ದಾಖಲಿಸಲಾಗು...
June 20, 02:42 PM   |   By Admin
ನನಗೆಳತಿ ನನಗೆಳತಿ ಗಿಟಾರ್ ವಾದನದ ಯೂಟ್ಯೂಬ್ ಬಿಡುಗಡೆ
ಬಾಗಲಕೋಟೆ 17: ನವನಗದ ಸಜೀವಿ ಅಂಧ ಮಕ್ಕಳ ವಿಶೇಷ ವಸತಿ ಶಾಲೆಯಲ್ಲಿ ವಿದ್ಯಾಗಿರಿಯ ಪುಟ್ಟು ಹಿರೇಮಠ ಹಾಗೂ ತಂಡದವರಿಗೆ ನನಗೆಳತಿ ನನಗೆಳತಿ ಗಿಟಾರ್ ವರ್ಷನ್ ಯೂಟೂಬ್ ವಿಡಿಯೋವನ್ನು ಬಿಡು...
June 18, 10:37 AM   |   By Admin
ಬಾಗಲಕೋಟೆ : ನಕಲು ಮುಕ್ತ ಪರೀಕ್ಷೆ ನಡೆಸಲು ಡಿಸಿ ರಾಮಚಂದ್ರನ್ ಸೂಚನೆ
ಬಾಗಲಕೋಟೆ 17: ಜಿಲ್ಲೆಯಲ್ಲಿ ಜೂನ್ 21 ರಿಂದ 28 ವರೆಗೆ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆಗಳು ನಡೆಯಲಿದ್ದು, ಪಾರದರ್ಶಕ ಹಾಗೂ ನಕಲು ಮುಕ್ತವಾಗಿ ಪರೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿ ...
June 18, 10:20 AM   |   By Admin
ಬಾಗಲಕೋಟೆ : ಜಿಲ್ಲೆಯ ಆರ್ಥಿಕ ಗಣತಿಗೆ ಸಿದ್ಧತೆ: ಡಿಸಿ ರಾಮಚಂದ್ರನ್
ಬಾಗಲಕೋಟೆ 15: ಕೇಂದ್ರ ಸರ್ಕಾರದ್ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಮಾರ್ಗಸೂಚಿ ಮತ್ತು ನಿರ್ದೇಶನಗಳ ಅನುಸಾರ, ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆ ಮತ್ತು ಇ-ಆಡಳಿ...
June 16, 11:50 AM   |   By Admin
ಬಾಗಲಕೋಟೆ: ಎಸ್ಸಿಪಿ, ಟಿಎಸ್ಪಿ ಅನುದಾನ ಬಳಕೆಯಾಗದಿದ್ದಲ್ಲಿ ಕ್ರಮ: ಜಿಲ್ಲಾಧಿಕಾರಿ ರಾಮಚಂದ್ರನ್
ಬಾಗಲಕೋಟೆ 15: ವಿವಿಧ ಇಲಾಖೆಯ ಅನುದಾನದಲ್ಲಿ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಗಳ ಕಾರ್ಯಕ್ರಮಗಳಿಗೆ ಮೀಸಲಿರಿಸಲಾದ ಹಣವನ್ನು ಸಮರ್ಪಕವಾಗಿ ಬಳಕೆಯಾಗದಿದ್ದಲ್ಲಿ ಸೂಕ್ತ ಕ್ರಮಕ...
June 16, 11:46 AM   |   By Admin

ಇತ್ತೀಚಿನ ಸುದ್ದಿ