ರಾಷ್ಟ್ರೀಯ ಏತಕಾ ದಿನಾಚರಣೆ: ಪ್ರತಿಜ್ಞಾ ವಿಧಿ ಸ್ವೀಕಾರ
ಬಾಗಲಕೋಟೆ೩೧: ರಾಷ್ಟ್ರೀಯ ಏಕತಾ ದಿನಾಚರಣೆ ಅಂಗವಾಗಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರ ಸಮ್ಮ...
October 31, 02:23 PM   |   By Admin
ಏಕತೆಗೆ ಹೋರಾಡಿದ ಮಹಾನ್ ನಾಯಕ ಸರದಾರ್ ವಲ್ಲಭಾಯಿ ಪಟೇಲ
ಬಾಗಲಕೋಟೆ: ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡಿ, ಶೋಷಿತ ವರ್ಗದವರಿಗೆ ಸಮಾನತೆ ತಂದುಕೊಟ್ಟು ಏಕತೆಗೆ ಹೋರಾಡಿದ ಮಹಾನಾಯಕ ಸದರ್ಾರ್ ವಲ್ಲಭ ಬಾಯಿ ಪಟೇಲರು ಎಂದು ಸಂಸದ ಪಿ.ಸಿ.ಗದ್ದಿಗೌ...
October 31, 02:21 PM   |   By Admin
ಯುವ ಜನರಲ್ಲಿ ಕಲಾ ಪ್ರಕಾರಗಳ ವರ್ಗಾವಣೆ ಅಗತ್ಯ: ಸೊಲಬಕ್ಕನವರ
ಬಾಗಲಕೋಟೆ: ಯುವಕರಿಗೆ ಲಲಿತ ಕಲೆಗಳ ಮುಖಾಂತರ ಉದ್ಯೋಗ ಸೃಷ್ಠಿಸುತ್ತಿರುವ ರೀತಿಯಲ್ಲಿ ಕಲಾ ಪ್ರಕಾರಗಳನ್ನು ವಗರ್ಾಯಿಸುವ ಅಗತ್ಯವಿದೆ ಎಂದು ಕನರ್ಾಟಕ ಬಯಲಾಟ ಅಕಾಡೆಮಿಯ ಅಧ್ಯಕ್ಷ ಡಾ.ಟಿ...
October 30, 03:05 PM   |   By Admin
ಜಿಲ್ಲಾಡಳಿತ ಭವನದಲ್ಲಿ ಖಾದಿ ಮಳಿಗೆ ಆರಂಭ
ಬಾಗಲಕೋಟೆ: ಮಹಾತ್ಮಾಗಾಂಧೀಜಿಯವರ 150ನೇ ವಷರ್ಾಚರಣೆ ಹಿನ್ನಲೆಯಲ್ಲಿ ಜಿಲ್ಲಾಡಳಿತ ಭವನದ ಆವರಣದಲ್ಲಿ ರಿಯಾಯಿತಿ ದರದಲ್ಲಿ ಖಾದಿ ಮಾರಾಟ ಮಳಿಗೆ ಆರಂಬಿಸಲಾಗಿದೆ. ಇತ್ತೀಚೆಗೆ ಜಿ.ಪ...
October 30, 03:04 PM   |   By Admin
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗೆ ನೋಂದಣಿ ಪ್ರಾರಂಭ
ಬಾಗಲಕೋಟೆ: ಪ್ರಸಕ್ತ ಸಾಲಿಗೆ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ವಿವಿಧ ಬೆಳೆಗಳಿಗೆ ಕನರ್ಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಗೆ ನೊಂದಣಿ ಪ್ರಕ್ರಿಯೆ ...
October 30, 03:01 PM   |   By Admin
ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆ
ಬಾಗಲಕೋಟೆ: ಜಿಲ್ಲೆಯಾದ್ಯಂತ ಪ್ರತಿ ವರ್ಷದಂತೆ ಈ ವರ್ಷವೂ ನವೆಂಬರ 1 ರಂದು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ಕುರಿತಂತೆ ಜಿಲ್ಲಾಧಿಕಾರಿಗಳಾದ ಕ್ಯಾಪ್ಟನ್ ಡಾ.ಕೆ.ರಾ...
October 23, 02:40 PM   |   By Admin
ಅಧಿಕಾರಿಗಳು ನಿಷ್ಪಕ್ಷವಾಗಿ, ಮಾನವೀಯತೆಯಿಂದ ಕಾರ್ಯನಿರ್ವಹಿಸಿ: ಡಿಸಿಎಂ
ಬಾಗಲಕೋಟೆ: ಕಳೆದ ಮುರ್ನಾಲ್ಕು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಾದ ಮನೆ ಹಾನಿ, ಬೆಳೆಹಾನಿ, ಜನ-ಜಾನುವಾರುಗಳ ಸಮೀಕ್ಷೆಯನ್ನು ಅಧಿಕಾರಿಗಳು ನಿಷ್ಪಕ್ಷಪಾತವಾಗಿ,...
October 23, 02:39 PM   |   By Admin
ನೂತನವಾಗಿ ಪ್ರಾರಂಭಗೊಂಡ ಬಿಜಾಪುರ-ಯಶವಂತಪುರ ರೈಲಿಗೆ ಅದ್ಧೂರಿ ಸ್ವಾಗತ
ಲೋಕದರ್ಶನವರದಿಬಾಗಲಕೋಟ : ನೂತನವಾಗಿ ಪ್ರಾರಂಭಗೊಂಡ ಬಿಜಾಪೂರ-ಯಶವಂತಪುರ ರೈಲಿಗೆ ಬಾಗಲಕೋಟ ರೈಲು ನಿಲ್ದಾಣದಲ್ಲಿ ರಾಜ್ಯ ರೈಲ್ವೆ ಹೋರಾಟ ಸಮಿತಿ ಪದಾಧಿಕಾರಿಗಳು ಸಾರ್ವಜನಿಕರು ಅದ್ಧೂರಿ...
October 22, 03:07 PM   |   By Admin
ಮಾನವೀಯತೆ ಅರಿತು ಕಾರ್ಯನಿರ್ವಹಿಸಿ: ಡಿಸಿ
ಬಾಗಲಕೋಟೆ: ಸಂತ್ರಸ್ತರಿಗೆ ಒದಗಿಸುವ ಪರಿಹಾರ ಕಾರ್ಯದಲ್ಲಿ ಮಾನವೀಯತೆ ಅರಿತು ಸೇವೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಾದ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅಧಿಕಾರಿಗಳಿಗೆ ಕವಿ ಮಾತು ಹೇಳಿದ...
October 22, 03:06 PM   |   By Admin
ಚಾಲುಕ್ಯರ ನಾಡಿನ ಪ್ರವಾಸೋದ್ಯಮಕ್ಕೆ ಹೊಸ ರೂಪುರೇಶೆ: ಸಿ.ಟಿ.ರವಿ
ಬಾಗಲಕೋಟೆ: ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಚಾಲುಕ್ಯರ ನಾಡಿನ ಐಹೊಳೆ, ಬಾದಾಮಿ ಹಾಗೂ ಪಟ್ಟದಕಲ್ಲ ತಾಣಗಳ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುವಲ್ಲಿ ಹೊಸ ರೂಪುರೇಶೆಗ...
October 21, 03:05 PM   |   By Admin

ಇತ್ತೀಚಿನ ಸುದ್ದಿ