ಕೇರ್ ಫೌಂಡೇಶನ್ ಸಂಸ್ಥೆಯಿಂದ ನೆರೆ ಸಂತ್ರಸ್ತರಿಗೆ 6000 ಜೋಳದ ರೊಟ್ಟಿ ವಿತರಣೆ
ಬಾಗಲಕೋಟ೧೨: ನಗರದ ವಿದ್ಯಾಗಿರಿಯ ಕೇರ್ ಫೌಂಡೇಶನ್ ಟ್ರಸ್ಟನ ಸದಸ್ಯರು ಮತ್ತು ಬಾಗಲಕೋಟ ವಿಕಾಸ ಪತ್ತಿನ ಸಹಕಾರಿ ಸಂಘ ವಿದ್ಯಾಗಿರಿ ಆಡಳಿತ ಮಂಡಳಿ ಸದಸ್ಯರು ಜಂಟಿಯಾಗಿ ನೆರೆ ಹಾವಳಿಯಿಂದ...
August 12, 12:58 PM   |   By Admin
1.10 ಲಕ್ಷ ಜನರ ಸ್ಥಳಾಂತರ: ಡಿಸಿ
ಬಾಗಲಕೋಟೆ12: ಜಿಲ್ಲೆಯ ತ್ರಿವಳಿ ನದಿಗಳಾದ ಕೃಷ್ಣಾ, ಮಲಪ್ರಭಾ ಹಾಗೂ ಘಟಪ್ರಭಾ ನದಿಗಳ ಪ್ರವಾಹದಿಂದ ಜನತೆ ಸಂಕಷ್ಟಕ್ಕೆ ಒಳಗಾಗಿದ್ದು, ಇಲ್ಲಿವರೆಗೆ ಒಟ್ಟು 1,10,547 ಜನರನ್ನು ಸುರಕ್ಷ...
August 12, 12:51 PM   |   By Admin
ಪ್ರವಾಹ ನಂತರ ಪರಿಹಾರ ಕಾರ್ಯ ತೀರ ಮಹತ್ವದ್ದು: ರಾಮಚಂದ್ರನ್
ಬಾಗಲಕೋಟೆ 12: ಪ್ರವಾಹ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ನೀರಿನ ಮಟ್ಟ ಇಳಿಮುಖವಾಗುತ್ತಿರುವ ಹಿನ್ನಲೆಯಲ್ಲಿ ಪ್ರವಾಹ ನಂತರ ಪರಿಹಾರ ಕಾರ್ಯಗಳು ಅತೀ ಮಹತ್ವದ್ದಾಗಿದ್ದು, ಅಧಿಕಾರಿಗಳು...
August 12, 12:49 PM   |   By Admin
ಕೃಷ್ಣೆಯಲ್ಲಿ ಪ್ರವಾಹ ಸ್ಥಿತಿ ಇನ್ನಷ್ಟು ಗಂಭೀರ
ಬಾಗಲಕೋಟೆ, ಆ. 10     ಕೃಷ್ಣ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ   ಪರಿಣಾಮ ಅಲಮಟ್ಟಿ ಜಲಾಶಯದಿಂದ ದಾಖಲೆಯ 5.30 ಲಕ್ಷ ಕ್ಯೂಸೆಕ್ ನೀರು ...
August 10, 02:25 PM   |   By Admin
ಮುಖ್ಯಮಂತ್ರಿ ಪರಿಹಾರ ನಿಧಿಗೆ ಹೆಚ್ಚಿನ ನೆರವು ನೀಡಲು ಕೈಗಾರಿಕೋದ್ಯಮಿಗಳಿಗೆ ಮುಖ್ಯಮಂತ್ರಿ ಮನವಿ
ಬಾಗಲಕೋಟೆ, ಆ 9    ಆಲಮಟ್ಟಿ ಜಲಾಶಯದ ಎತ್ತರವನ್ನು 524 ಮೀಟರ್ ಗೆ ಹೆಚ್ಚಿಸುವ ಕುರಿತು ಕೇಂದ್ರ ಸರ್ಕಾರದ ಜತೆ ಮಾತುಕತೆ ನಡೆಸಲಾಗಿದ್ದು, ಸಕಾರಾತ್ಮಕ ಸ್ಪಂದನೆ ದೊರೆತಿದೆ...
August 09, 01:30 PM   |   By Admin
ಬಾಗಲಕೋಟೆ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಬಿಎಸ್ವೈ ಭೇಟಿ
ಬಾಗಲಕೋಟೆ, ಆ 9     ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇಂದು ಬಾಗಲಕೋಟೆ ಜಿಲ್ಲೆಯ ಕೃಷ್ಣ, ಘಟಪ್ರಭಾ ಹಾಗೂ ಮಲ್ಲಪ್ರಭಾ ನದಿಯಿಂದ ಉಂಟಾಗಿರುವ ಪ್ರವಾಹ ಪೀಡಿತ ...
August 09, 12:56 PM   |   By Admin
ಉಪಾಧ್ಯಕ್ಷರಾಗಿ ಶಿವಪ್ಪ ಹದ್ಲಿ ಅವಿರೋಧ ಆಯ್ಕೆ
ಲೋಕದರ್ಶನ ವರದಿಲೋಕಾಪುರ; ಸಮೀಪದ ಮೆಟಗುಡ್ಡ ಗ್ರಾಮ ಪಂಚಾಯತಿಯ ಉಪಾಧ್ಯಕ್ಷ  ಸ್ಥಾನಕ್ಕೆ ಬುದವಾರ ಜರುಗಿದ ಚುನಾವಣೆಯಲ್ಲಿ  ಉಪಾಧ್ಯಕ್ಷಸ್ಥಾನಕ್ಕೆ ಗುರು ಶಿವಪ್ಪ ಹದ್ಲಿ ಒಬ...
August 03, 03:09 PM   |   By Admin
ಸಂಭ್ರಮದ ಸ್ವಾತಂತ್ರೋತ್ಸವಕ್ಕೆ ಜಿಲ್ಲಾಡಳಿತ ಸಿದ್ದತೆ
ಬಾಗಲಕೋಟೆ: ಜಿಲ್ಲೆಯಲ್ಲಿ ಆಗಸ್ಟ 15 ರಂದು ಜರುಗಲಿರುವ ಸಂಭ್ರಮದ ಸ್ವಾತಂತ್ರೋತ್ಸವಕ್ಕೆ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ದುಗರ್ೇಶ ರುದ್...
August 01, 03:21 PM   |   By Admin
ಪ್ಯಾನಲ್ ವಕೀಲರಿಗೆ ತರಬೇತಿ ಕಾರ್ಯಾಗಾರ
ಬಾಗಲಕೋಟೆ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಜಿ.ಪಂ ಸಭಾಭವನದಲ್ಲಿ ...
July 29, 03:11 PM   |   By Admin
ಸಂಸ್ಕೃತಿ ವಿಕಾರಗೊಳ್ಳುವದಲ್ಲ, ವಿಕಾಸಗೊಳ್ಳುವುದುಃ ಡಾ.ಬಳಿಗಾರ
ಬಾಗಲಕೋಟೆ: ವಿದ್ಯಾಥರ್ಿಗಳು ಕೇವಲ ಅಂಕ ಗಳಿಸಿಕೊಂಡು ಪಾಸಾಗುವದೇ ನಮ್ಮ ಮುಂದಿರುವ ದೊಡ್ಡ ಗುರಿ ಎಂದು ಕೊಳ್ಳಬಾರದು, ವಿದ್ಯೆಯ ಜೊತೆಗೆ ಒಳ್ಳೆಯ ಸಂಸ್ಕೃತಿ ರೂಢಿಸಿಕೊಂಡಿರಬೇಕೆಂದು ಸಾಹ...
July 29, 03:09 PM   |   By Admin

ಇತ್ತೀಚಿನ ಸುದ್ದಿ