ಪೊಲೀಸ್ ಇಲಾಖೆ ಸಂತ್ರಸ್ತರಿಗೆ ನೆರವು
ಬಾಗಲಕೋಟೆ೧೬: ಜಿಲ್ಲೆಯ ಪೊಲೀಸ್ ಹಾಗೂ ತೆರಿಗೆ ಇಲಾಖೆ ಸಹಯೋಗದೊಂದಿಗೆ ಜಿಲ್ಲೆಯ ಮುಧೋಳ ಮತ್ತು ಜಮಖಂಡಿ ಸಂತ್ರಸ್ಥರ ಕೇಂದ್ರಗಳಲ್ಲಿ ಚಿಕ್ಕಮಕ್ಕಳಿಗೆ 1000 ಮಂಕಿ ಕ್ಯಾಪ್, ವಯಸ್ಕರಿಗೆ ...
August 16, 02:52 PM   |   By Admin
ನೆರೆ ಸಂತ್ರಸ್ತ ರೈತರ ಜಾನುವಾರುಗಳಿಗೆ ಪಶು ಆಹಾರ ವಿತರಣೆ
ಮುಧೋಳ: ಕಾಂಗ್ರೆಸ್ (ಐ) ಕಿಸಾನ ಘಟಕ ಹಾಗೂ ಸತೀಶ ಬಂಡಿವಡ್ಡರ ಫೌಂಡೇಶನ, ಇವರ ವತಿಯಿಂದ ಮುಧೋಳ ತಾಲೂಕಿನ ಪ್ರವಾಹ ಪೀಡಿತ ಪ್ರದೇಶವಾದ ಇಂಗಳಗಿ ಗ್ರಾಮದಲ್ಲಿ ನೆರೆ ಸಂತ್ರಸ್ತ ರೈತರ ಜಾನು...
August 16, 02:50 PM   |   By Admin
ಸಂತ್ರಸ್ತರ ಬದುಕು ಕಟ್ಟಲು ಎಲ್ಲರ ಸಹಕಾರ ಅಗತ್ಯ: ಡಿಸಿ
ಬಾಗಲಕೋಟೆ: ಜಿಲ್ಲೆಯಲ್ಲಿ ನೈಸರ್ಗಿಕ ವಿಕೋಪದಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಜನರ ಬದುಕನ್ನು ಮರಳಿ ಕಟ್ಟಿಕೊಡುವುದು ಸರಕಾರದ ಆದ್ಯ ಕರ್ತವ್ಯವಾಗಿದ್ದು, ಈ ಕಾರ್ಯದಲ್ಲಿ ಎಲ್ಲರ ಸಹ...
August 16, 02:48 PM   |   By Admin
ಸಂತ್ರಸ್ತರಿಗೆ ತುರ್ತು ಪರಿಹಾರ ಕಾರ್ಯ: ಡಿಸಿ
ಬಾಗಲಕೋಟೆ: ಪ್ರಕೃತಿ ವಿಕೋಪದಿಂದ ಜಿಲ್ಲೆಯ ಜನತೆ ಮನೆ, ಆಸ್ತಿ-ಪಾಸ್ತಿ ಕಳೆದುಕೊಂಡು ಸಂತ್ರಸ್ಥರಾಗಿದ್ದು, ಅವರಿಗೆ ತುತರ್ು ಪರಿಹಾರ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ...
August 16, 02:45 PM   |   By Admin
ಕೇರ್ ಫೌಂಡೇಶನ್ ಸಂಸ್ಥೆಯಿಂದ ನೆರೆ ಸಂತ್ರಸ್ತರಿಗೆ 6000 ಜೋಳದ ರೊಟ್ಟಿ ವಿತರಣೆ
ಬಾಗಲಕೋಟ೧೨: ನಗರದ ವಿದ್ಯಾಗಿರಿಯ ಕೇರ್ ಫೌಂಡೇಶನ್ ಟ್ರಸ್ಟನ ಸದಸ್ಯರು ಮತ್ತು ಬಾಗಲಕೋಟ ವಿಕಾಸ ಪತ್ತಿನ ಸಹಕಾರಿ ಸಂಘ ವಿದ್ಯಾಗಿರಿ ಆಡಳಿತ ಮಂಡಳಿ ಸದಸ್ಯರು ಜಂಟಿಯಾಗಿ ನೆರೆ ಹಾವಳಿಯಿಂದ...
August 12, 12:58 PM   |   By Admin
1.10 ಲಕ್ಷ ಜನರ ಸ್ಥಳಾಂತರ: ಡಿಸಿ
ಬಾಗಲಕೋಟೆ12: ಜಿಲ್ಲೆಯ ತ್ರಿವಳಿ ನದಿಗಳಾದ ಕೃಷ್ಣಾ, ಮಲಪ್ರಭಾ ಹಾಗೂ ಘಟಪ್ರಭಾ ನದಿಗಳ ಪ್ರವಾಹದಿಂದ ಜನತೆ ಸಂಕಷ್ಟಕ್ಕೆ ಒಳಗಾಗಿದ್ದು, ಇಲ್ಲಿವರೆಗೆ ಒಟ್ಟು 1,10,547 ಜನರನ್ನು ಸುರಕ್ಷ...
August 12, 12:51 PM   |   By Admin
ಪ್ರವಾಹ ನಂತರ ಪರಿಹಾರ ಕಾರ್ಯ ತೀರ ಮಹತ್ವದ್ದು: ರಾಮಚಂದ್ರನ್
ಬಾಗಲಕೋಟೆ 12: ಪ್ರವಾಹ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ನೀರಿನ ಮಟ್ಟ ಇಳಿಮುಖವಾಗುತ್ತಿರುವ ಹಿನ್ನಲೆಯಲ್ಲಿ ಪ್ರವಾಹ ನಂತರ ಪರಿಹಾರ ಕಾರ್ಯಗಳು ಅತೀ ಮಹತ್ವದ್ದಾಗಿದ್ದು, ಅಧಿಕಾರಿಗಳು...
August 12, 12:49 PM   |   By Admin
ಕೃಷ್ಣೆಯಲ್ಲಿ ಪ್ರವಾಹ ಸ್ಥಿತಿ ಇನ್ನಷ್ಟು ಗಂಭೀರ
ಬಾಗಲಕೋಟೆ, ಆ. 10     ಕೃಷ್ಣ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ   ಪರಿಣಾಮ ಅಲಮಟ್ಟಿ ಜಲಾಶಯದಿಂದ ದಾಖಲೆಯ 5.30 ಲಕ್ಷ ಕ್ಯೂಸೆಕ್ ನೀರು ...
August 10, 02:25 PM   |   By Admin
ಮುಖ್ಯಮಂತ್ರಿ ಪರಿಹಾರ ನಿಧಿಗೆ ಹೆಚ್ಚಿನ ನೆರವು ನೀಡಲು ಕೈಗಾರಿಕೋದ್ಯಮಿಗಳಿಗೆ ಮುಖ್ಯಮಂತ್ರಿ ಮನವಿ
ಬಾಗಲಕೋಟೆ, ಆ 9    ಆಲಮಟ್ಟಿ ಜಲಾಶಯದ ಎತ್ತರವನ್ನು 524 ಮೀಟರ್ ಗೆ ಹೆಚ್ಚಿಸುವ ಕುರಿತು ಕೇಂದ್ರ ಸರ್ಕಾರದ ಜತೆ ಮಾತುಕತೆ ನಡೆಸಲಾಗಿದ್ದು, ಸಕಾರಾತ್ಮಕ ಸ್ಪಂದನೆ ದೊರೆತಿದೆ...
August 09, 01:30 PM   |   By Admin
ಬಾಗಲಕೋಟೆ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಬಿಎಸ್ವೈ ಭೇಟಿ
ಬಾಗಲಕೋಟೆ, ಆ 9     ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಇಂದು ಬಾಗಲಕೋಟೆ ಜಿಲ್ಲೆಯ ಕೃಷ್ಣ, ಘಟಪ್ರಭಾ ಹಾಗೂ ಮಲ್ಲಪ್ರಭಾ ನದಿಯಿಂದ ಉಂಟಾಗಿರುವ ಪ್ರವಾಹ ಪೀಡಿತ ...
August 09, 12:56 PM   |   By Admin

ಇತ್ತೀಚಿನ ಸುದ್ದಿ