ಪ್ರವಾಹ: ಛಾಯಾಚಿತ್ರ ಪ್ರದರ್ಶನ ವೀಕ್ಷಿಸಿದ ಡಿಸಿಎಂ
ಬಾಗಲಕೋಟೆ: ರಾಜ್ಯದ ಉಪಮುಖ್ಯಂತ್ರಿಗಳಾದ ಗೋವಿಂದ ಕಾರಜೋಳ ಅವರು ನಗರದ ಹೊಸ ಪ್ರವಾಸಿ ಮಂದಿರದಲ್ಲಿ ಪ್ರವಾಹ  ಹಾನಿ ಹಾಗೂ ಪರಿಹಾರ ಕಾಯರ್ಾಚರಣೆ  ಕುರಿತಾದ ಛಾಯಾಚಿತ್ರ ಪ್ರದ...
August 31, 02:43 PM   |   By Admin
ಪ್ರವಾಹ: ಚುರುಕುಗೊಂಡ ವಿದ್ಯುತ್ ದುರಸ್ಥಿ ಕಾರ್ಯ
ಬಾಗಲಕೋಟೆ: ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹದಿಂದ ಒಟ್ಟು 195 ಗ್ರಾಮಗಳು ತುತ್ತಾಗಿದ್ದು, ಈ ಗ್ರಾಮಗಳ ಪ್ರದೇಶಗಳಲ್ಲಿ ಹಾನಿಗೊಳಗಾಗಿರುವ ವಿದ್ಯುತ್ ಕಂಬ, ಟ್ರಾನ್ಸಪಾರ್ಮರ್ಗಳ ದುರಸ್ಥ...
August 30, 02:53 PM   |   By Admin
ಗಜಗೌರಿ ಪೂಜೆ, ಉಡಕ್ಕಿ ಸಮಾರಂಭ
ಬಾಗಲಕೋಟೆ : ನಗರದ ವಾಸವಿ ಯುವತಿ ಮಂಡಳಿಯವರು ಆರ್ಯ ವೈಶ್ಯ ಸಂಘದ ಆಶ್ರಯದಲ್ಲಿ 108 ಗಜಗೌರಿ ಪೂಜೆ ಹಾಗೂ ಉಡಕ್ಕಿ ಸಮಾರಂಭ ಜರುಗಿತು. ನಗರದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನಡೆದ ಸಮಾರ...
August 29, 02:58 PM   |   By Admin
ಯುಕೆಪಿ ಕಚೇರಿಗೆ ರಾಮಚಂದ್ರನ್ ಭೇಟಿ
ಬಾಗಲಕೋಟೆ: ಬಾಗಲಕೋಟೆ ಯುಕೆಪಿ ಆಯುಕ್ತರ ಹುದ್ದೆಯ ಪ್ರಭಾರ ವಹಿಸಿಕೊಂಡಿರುವ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಅವರು ಗುರುವಾರ ಪ್ರಥಮ ಬಾರಿಗೆ ಯುಕೆಪಿ ಕಚೇರಿಗೆ ಭೇಟಿ ನೀಡಿ ಕಡತಗಳನ್ನ...
August 29, 02:57 PM   |   By Admin
ಸರಕಾರಿ ನೌಕರರ ರಕ್ಷಣೆಗೆ ಸಂಘ ಬದ್ಧ: ಷಡಾಕ್ಷರಿ
ಬಾಗಲಕೋಟೆ: ಪ್ರತಿನಿತ್ಯದ ಕಾರ್ಯ ಒತ್ತಡದಲ್ಲಿಯೂ ಸಹ ದಕ್ಷತೆ ಹಾಗೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವ ನೌಕರರ ರಕ್ಷಣೆಗೆ ಸರಕಾರಿ ನೌಕರರ ಸಂಘ ಬದ್ಧವಾಗಿದೆ ಎಂದು ರಾಜ್ಯಾಧ್ಯಕ...
August 29, 02:55 PM   |   By Admin
ಸಿಎಂ ಪರಿಹಾರ ನಿಧಿಗೆ ಐಸಿಐಸಿಐ ಬ್ಯಾಂಕ್ ನಿಂದ ರೂ.20 ಲಕ್ಷ
ಬಾಗಲಕೋಟೆ: ಬಾಗಲಕೋಟೆಯ ಐಸಿಐಸಿಐ ಬ್ಯಾಂಕ್ ವತಿಯಿಂದ ಪ್ರವಾಹ ಸಂತ್ರಸ್ತರ ನೆರವಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿ ಖಾತೆಗೆ ರೂ.20 ಲಕ್ಷ ರೂ.ಗಳ ಚೆಕ್ನ್ನು ಗುರುವಾರ ಜಿಲ್ಲಾಧಿಕಾರಿ...
August 29, 02:53 PM   |   By Admin
ಕೋಟ್ಪಾ ದಾಳಿ: 31 ಪ್ರಕರಣ ದಾಖಲು
ಬಾಗಲಕೋಟೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಬಾಗಲಕೋಟೆ ನಗರ ಪೊಲೀಸ್ ಠಾಣೆ ಒಳಗೊಂಡ ತಂಡವು ಕೋಟ್ಪಾ-2003ರ ಕಾಯಿದೆ ಅಡಿಯಲ್ಲಿ ಬಾಗಲಕೋಟ...
August 28, 02:54 PM   |   By Admin
ಪ್ರವಾಹ ಬಾಧಿತ ಪ್ರದೇಶಗಳಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಕ್ರಮ
ಬಾಗಲಕೋಟೆ: ಜಿಲ್ಲೆಯಲ್ಲಿ ವಿವಿಧ ನದಿಗಳಿಂದ ಪ್ರವಾಹ ಉಂಟಾಗಿ ಪ್ರವಾಹ ಪ್ರದೇಶಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪಾದನಾ ತಾಣವಾಗಿ ಪರಿಣಮಿಸಿದ್ದು, ಸೊಳ್ಳೆ ನಿಯಂತ್ರಣಕ್ಕೆ ಮುಂಜಾಗ್ರತೆ...
August 28, 02:53 PM   |   By Admin
ಪ್ರವಾಹದಿಂದ ಹಾನಿಗೊಳಗಾದ ದವಸ ಧಾನ್ಯ ಬಳಸದಿರಲು ಸಿಇಓ ಸೂಚನೆ
ಬಾಗಲಕೋಟೆ:  ಅಂಗನವಾಡಿಗಳಿಗೆ ಪೂರೈಸಲಾದ ಆಹಾರ ಧಾನ್ಯಗಳು ಪ್ರವಾಹದಿಂದ ಹಾಳಾಗಿದ್ದು, ಅವುಗಳನ್ನು ಪುನಃ ಬಳಸದಂತೆ ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಅಧಿಕಾರಿಗಳಿಗೆ ಸೂಚಿಸಿದರು. ಜ...
August 28, 02:51 PM   |   By Admin
ಗಣೇಶ, ಮೊಹರಂ: ಸರಳ ಆಚರಣೆ ಜಿಲ್ಲಾಧಿಕಾರಿ ಮನವಿ
ಬಾಗಲಕೋಟೆ: ಜಿಲ್ಲೆಯ ಲಕ್ಷಾಂತರ ಜನ ಪ್ರವಾಹಕ್ಕೆ ಒಳಗಾಗಿ ಸಂಕಷ್ಟದಲ್ಲಿರುವದರಿಂದ ಈ ಬಾರಿ ಗಣೇಶೋತ್ಸವ ಹಾಗೂ ಮೊಹರಂ ಹಬ್ಬವನ್ನು ಸರಳವಾಗಿ ಶ್ರದ್ಧಾ-ಭಕ್ತಿ ಪೂರಕವಾಗಿ ಆಚರಿಸಬೇಕೆಂದು ...
August 25, 12:33 PM   |   By Admin

ಇತ್ತೀಚಿನ ಸುದ್ದಿ