ರಾಜಕಾರಣಿಗಳು ಸಮಾನತೆ ಅಭಿವೃದ್ಧಯಿಂದ ಸಮಗ್ರತೆ ಕಾಪಾಡಲಿ: ಪಾಟೀಲ
 ಬೆಳಗಾವಿ 01: ಉತ್ತರ ಕನರ್ಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂಬ ಇಚ್ಚೆ ನಮಗಿಲ್ಲ. ಉತ್ತರ ಕನರ್ಾಟಕವು ಎತ್ತರದ ಕನರ್ಾಟಕ ಆಗಬೇಕು. ಇಡಿ ಕನರ್ಾಟಕ ಎತ್ತರಕ್ಕೆ ಬೆಳೆಯಬೇಕು. ಕನರ್ಾ...
August 01, 02:28 PM   |   By Admin
ಸರಕಾರಿ ಶಾಲೆಗಳಲ್ಲಿ ಸ್ಮಾಟರ್್ ರೂಂಗೆ ಹಳೆಯ ವಿದ್ಯಾಥರ್ಿಗಳ ಮನವೊಲಿಸಿ: ಐಹೊಳೆ ಕರೆ
 ರಾಯಬಾಗ 01: ಖಾಸಗಿ ಶಾಲೆಗಳಲ್ಲಿರುವಂತೆ ಸರಕಾರಿ ಶಾಲೆಗಳಲ್ಲಿ ಎಲ್ಲ ಸೌಲಭ್ಯಗಳುಳ್ಳ ಒಂದು ಕೊಠಡಿ (ಸ್ಮಾಟರ್್ ರೂಂ) ನಿಮರ್ಿಸಲು ಕೊಡುವಂತೆ ಜನಪ್ರತಿನಿಧಿಗಳ ಆಯಾ ಶಾಲೆಗಳಲ್ಲಿ ...
August 01, 02:26 PM   |   By Admin
ಪ್ರಾಮಾಣಿಕ ಸೇವೆಯಿಂದ ಇತರರಿಗೆ ಮಾದರಿಯಾಗಿ: ಮುನಿರಾಜು
ಬೈಲಹೊಂಗಲ 01: ಸಕರ್ಾರಿ ಸೇವೆಯು ಮುಳ್ಳಿನ ನಡಿಗೆಯಾಗಿದ್ದು ನೀಡಿದ ಹುದ್ದೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಇತರರಿಗೆ ಮಾದರಿಯಾಗಬೇಕೆಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ಉಪ ನ...
August 01, 02:23 PM   |   By Admin
ಪ್ರತ್ಯೇಕ ರಾಜ್ಯದಿಂದ ಕನರ್ಾಟಕ ಏಕೀಕರಣಕ್ಕಾಗಿ ಪಟ್ಟ ಶ್ರಮ ವ್ಯರ್ಥ: ಕುಲಿಗೋಡ
ಮುಗಳಖೋಡ : ಪ್ರತ್ಯೇಕ ರಾಜ್ಯದ ಒತ್ತಾಯಕ್ಕೆ ಹೋರಾಟ ನಡೆಸುವುದು ಸರಿಯಲ್ಲ. ಉತ್ತರ ಕನರ್ಾಟಕಕ್ಕೆ ಅನ್ಯಾಯವಾಗಿದೆ ಎಂದರೆ ಮುಖ್ಯಮಂತ್ರಿಯವರೊಂದಿಗೆ ಉನ್ನತಮಟ್ಟದ ಸಭೆ ನಡೆಸುವುದರ ಮೂಲಕ ...
August 01, 02:20 PM   |   By Admin
ಪಾಂಡಪ್ಪ ಇಂಚಲ ಪೆನೆಲ್ಗೆ ಜಯ: ವಿಜಯೋತ್ಸವ
ಬೈಲಹೊಂಗಲ 01: ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ನಂ.1 ರ(ಎಲ್.ಎಸ್.ಎಮ್.ಪಿ)ಇದರ ಆಡಳಿತ  ಮಂಡಳಿಗೆ ಸೋಮವಾರ ನಡೆದ ಸಾಮಾನ್ಯ ಸಾಲಗಾರರ ಕ್ಷೇತ್ರದ ಚುನಾವಣೆಯ...
August 01, 02:17 PM   |   By Admin
ವಿದ್ಯಾಥರ್ಿಗಳು ಗುರುವಿನ ಮಾರ್ಗದರ್ಶನದಲ್ಲಿ ನಡೆಯಿರಿ: ಪ್ರಕಾಶಾನಂದ ಶ್ರೀ
ಬೆಳಗಾವಿ 01: ಜನಪದ, ಸಂಗೀತ, ನಾಟಕ, ಸಾಹಿತ್ಯ ಇವು ನಮ್ಮ ನಾಡಿನ ಸಂಸ್ಕೃತಿಕ ಕಲೆಗಳು ಹಾಗೂ ರಸಮಂಜರಿ ಕಾರ್ಯಕ್ರಮಗಳು ಹೌದು. ಈಗಿನ ತಂತ್ರಜ್ಞಾನ ಅನುಗುಣವಾಗಿ ವಿದ್ಯಾಥರ್ಿಗಳು ಮೋಬೈಲ್...
August 01, 02:15 PM   |   By Admin
ಅವ್ಯವಹಾರ ತಡೆಗೆ ವಿದ್ಯಾಥರ್ಿಗಳಲ್ಲಿ ಪ್ರಾಮಾಣಿಕತೆ ಬಿಂಬಿಸಿ ಶಿಕ್ಷಣ ಪರಿಶ್ರಮ ಹಿರಿಮೆಗೆ ಗೌರವ ಪುರಸ್ಕಾರ ಕಾರ್ಯಕ್ರಮದಲ್ಲಿ ಶಾಸಕ ಶ್ರೀಮಂತ ಪಾಟೀಲ
 ಕಾಗವಾಡ 31: ರಾಜ್ಯ ಹಾಗೂ ದೇಶದಲ್ಲಿ ಸಾಮಾನ್ಯ ಜನರಿಗೆ ಜೀವನ ಸಾಗಿಸಲು ಅಷ್ಟೇನು ಸರಿಯಾದ ಸ್ಥಿತಿಗತಿ ಉಳದೆಯಿಲ್ಲಾ. ಸ್ವಾರ್ಥಕ್ಕಾಗಿ ಎಲ್ಲಡೆ ಅವ್ಯವಹಾರ ಹೆಚ್ಚಿಸಿದೆ. ಅದನ್ನು...
July 31, 02:32 PM   |   By Admin
ಶರಣರ ಕಾಯಕ, ವೈಚಾರಿಕತೆಯ ಸಂದೇಶಗಳು ವಿಶ್ವವಿಖ್ಯಾತಿ: ಅಂಗಡಿ
ಬೈಲಹೊಂಗಲ 31: ಶರಣರ ವಚನ ಸಂದೇಶಗಳು, ಅವರ ಆಚಾರ-ವಿಚಾರಗಳು ಆಧುನಿಕ ಯುಗದಲ್ಲಿ ಅತ್ಯಂತ ಮಹತ್ವಪೂರ್ಣವಾದವು. ನಮ್ಮ ಬಸವಾದಿ ಶರಣರ ಕಾಯಕ ಮತ್ತು ವೈಚಾರಿಕತೆಯ ಸಂದೇಶಗಳು ವಿಶ್ವವಿಖ್ಯಾತ...
July 31, 02:31 PM   |   By Admin
ವೀಕ್ಷಕರ ಕಣ್ಮನ ಸೆಳೆದ ಪ್ರತಿಭಾ ಕಾರಂಜಿ
 ಬೈಲಹೊಂಗಲ 31: ಪಟ್ಟಣದ ಪುರಸಭೆ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ ಮೈದಾನದಲ್ಲಿ ಶಿಕ್ಷಣ ಇಲಾಖೆಯಿಂದ ಸೋಮವಾರ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನೋಡುಗರ ...
July 31, 02:29 PM   |   By Admin
ಪತ್ರಿಕಾ ಭವನ ಸ್ಥಾಪನೆಗೆ ಬದ್ಧ: ಮಾಮನಿ
ಮುನವಳ್ಳಿ 31: ಪತ್ರಿಕಾ ಮಾಧ್ಯಮ ಸಮಾಜದಲ್ಲಿ ನಾಲ್ಕನೇ ಅಂಗವಾಗಿ ಕಾರ್ಯನಿರ್ವಹಿಸುತ್ತಿದೆ. ಸಮಾಜದಲ್ಲಿ ಆಗುವ ಅಪರಾಧ ತಪ್ಪು ತಡೆಗಳನ್ನು ಪತ್ರಕರ್ತರು ನಿಭರ್ಿಡೆಯಿಂದ ಪ್ರಕಟಿಸಿ ಸಮಾಜ...
July 31, 02:28 PM   |   By Admin