ಆನಂದ ಚೋಪ್ರಾ ಮೇಲಿನ ಹಲ್ಲೆ ಖಂಡಿಸಿ ಮನವಿ
ಬೆಳಗಾವಿ 31: ಜನಾನುರಾಗಿ ರಾಷ್ಟ್ರೀಯ ಬಸವದಳ, ಸೌದತ್ತಿಯ ಗೌರವಾಧ್ಯಕ್ಷ ಆನಂದ ಚೋಪ್ರರವರ ಮೇಲೆ ಮೊನ್ನೆ ತಾ. 28ರಂದು ಸೌದತ್ತಿಯಲ್ಲಿ ನಡೆದ ಮಾರಣಾಂತಿಕ ಹಲ್ಲೆಯನ್ನು ರಾಷ್ಟ್ರೀಯ ಬಸವ ...
July 31, 02:26 PM   |   By Admin
ಮಾಸ್ಟರ್ ಪ್ಲಾನ್: ಪ್ರಮುಖ ರಸ್ತೆಗಳ ಕಾರ್ಯ ಮುಕ್ತಾಯ
 ಗೋಕಾಕ: ನಗರದ ಸೌಂದರ್ಯಿಕರಣದ ಹಿನ್ನಲೆಯಲ್ಲಿ ನಗರಸಭೆಯಿಂದ ನಗರದಲ್ಲಿ ಮಾಸ್ಟರ್ ಪ್ಲಾನ್ ಯೋಜನೆಯನ್ನು ಜಾರಿಗೆ ತಂದು ಈಗಾಗಲೇ ಕೆಲವೊಂದು ಪ್ರಮುಖ ರಸ್ತೆಗಳ ಕಾರ್ಯ ಮುಕ್ತಾಯವಾಗಿ...
July 31, 02:25 PM   |   By Admin
ಸುವರ್ಣ ಸೌಧಕ್ಕೆ ಸಕರ್ಾರಿ ಕಾಯರ್ಾಲಯಗಳ ಸ್ಥಳಾಂತರಕ್ಕೆ ಒತ್ತಾಯ
ಬೈಲಹೊಂಗಲ- ಬೆಳಗಾವಿ ಸುವರ್ಣ ಸೌಧಕ್ಕೆ ಸಕರ್ಾರಿ ಕಾರ್ಯದಶರ್ಿ ಮಟ್ಟದ ಕಾಯರ್ಾಲಯಗಳು ಸ್ಥಳಾಂತರಿಸಿ, ಈ ಭಾಗದ ಸಮಗ್ರ ಅಭಿವೃದ್ದಿಗೆ ಹೆಚ್ಚಿನ ಅನುದಾನ ನೀಡಿ ಜನರ ಅಶೂತ್ತರಕ್ಕೆ ಸ್ಪಂದ...
July 30, 03:36 PM   |   By Admin
ಹಿರೇಕುಂಬಿ ಗ್ರಾಮದ ಹಜರತ್ ಸೈಯ್ಯದ್ ಮಕ್ತುಮಹುಸೇನಿ ದಗರ್ಾದಲ್ಲಿ ಉರುಸ್ ಅಂಗವಾಗಿ ದೇವರಿಗೆ ಭಕ್ತರು ಪೂಜೆ ಸಲ್ಲಿಸಿದರು
ಹಜರತ್ ಸೈಯ್ಯದ್ ಪೀರ ಮಕ್ತುಂಹುಸೇನಿ ದಗರ್ಾದಲ್ಲಿ ಅದ್ದೂರಿ ಉರುಸ್ಲೋಕದರ್ಶನ ವರದಿ ಉಗರಗೋಳ: ಹಿರೇಕುಂಬಿ ಗ್ರಾಮದ ಹಜರತ್ ಸೈಯ್ಯದ್ ಪೀರ ಮಕ್ತುಂಹುಸೇನಿ ದಗರ್ಾದಲ್ಲಿ ಅದ್ದೂರಿಯಾಗಿ ಉರ...
July 30, 03:35 PM   |   By Admin
ಘೋಡಗೇರಿ ಪಿಕೆಪಿಎಸ್ ಚುನಾವಣೆ : ಕತ್ತಿ ಪೆನಲ್ ಜಯ
ಲೋಕದರ್ಶನ ವರದಿಸಂಕೇಶ್ವರ : ಇಲ್ಲಿಗೆ ಘೋಡಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ರವಿವಾರ ನಡೆದ ಚುನಾವಣೆಯಲ್ಲಿ ಹುಕ್ಕೇರಿ ಶಾಸಕ ಉಮೇಶ ಕತ್ತಿ ಹಾಗೂ ಬಿಡಿಸಿಸಿ ಬ್ಯಾಂಕ ಅಧ್...
July 30, 03:34 PM   |   By Admin
ಹಿರಣ್ಯಕೇಶಿ ನದಿಗೆ ಶಾಸಕ ಉಮೇಶ ಕತ್ತಿ ಗಂಗಾಪೂಜೆ
ಲೋಕದರ್ಶನ ವರದಿ ಸಂಕೇಶ್ವರ : ರಾಜ್ಯ ಗಡಿ ಹಾಗೂ ಮಹಾರಾಷ್ಟ್ರ ಕೊಂಕಣ ಪ್ರದೇಶದಲ್ಲಿ ಕಳೆದ ಒಂದು ತಿಂಗಳಿಂದ ಸುರಿಯುತ್ತಿರುವ ಮಳೆಯಿಂದ ಹಿರಣ್ಯಕೇಶಿ ನದಿಗೆ ತುಂಬಿ ಹರಿಯುತ್ತಿರುವ...
July 30, 03:32 PM   |   By Admin
ರೈತರ ಮೇಲಿನ ವನ್ಯಪ್ರಾಣಿಗಳ ದಾಳಿಗೆ ಜೀವ ರಕ್ಷಣೆ ನೀಡಲು ಒತ್ತಾಯ
ಲೋಕದರ್ಶನ ವರದಿ  ಬೆಳಗಾವಿ : ಜಿಲ್ಲೆಯ ಖಾನಾಪೂರ ತಾಲೂಕಿನ ಅರಣ್ಯ ಪ್ರದೇಶದಲ್ಲಿನ ರೈತರಿಗೆ ವನ್ಯಪ್ರಾಣಿಗಳಿಂದ ಜೀವ ರಕ್ಷಣೆ ನೀಡುವಂತೆ ಆಗ್ರಹಿಸಿ ಹಾಗೂ ಪ್ರಾಣಿಗಳಿಂದ ದಾಳಿಗೆ ...
July 30, 03:31 PM   |   By Admin
ಅನಗತ್ಯ ವಿಳಂಭ : ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ
ಲೋಕದರ್ಶನ ವರದಿ ಬೆಳಗಾವಿ : ತಾಲೂಕಿನ ತಹಸೀಲ್ದಾರ ಕಚೇರಿಯ ಭೂಮಿ ವಿಭಾಗ ಹಾಗೂ ದಾಖಲೆಗಳ ಕೊಠಡಿಯಲ್ಲಿ ಸಾರ್ವಜನಿಕರ ಕೆಲಸಗಳಲ್ಲಿ ಅನಗತ್ಯ ವಿಳಂಭ ಮಾಡುತ್ತಿದ್ದು, ನಾಗರಿಕರ ತೊಂದರೆ ತಪ...
July 30, 03:30 PM   |   By Admin
ರಕ್ಕಸಕೊಪ್ಪ ಜಲಾಶಯಕ್ಕೆ ಮಹಾಪೌರರಿಂದ ಬಾಗಿನ ಅರ್ಪಣೆ
 ಲೋಕದರ್ಶನ ವರದಿ ಬೆಳಗಾವಿ : ನಗರದ ನಾಗರಿಕರ ಜೀವನದಿಯಾಗಿರುವ ರಕ್ಕಸಕೊಪ್ಪ ಜಲಾಶಯದ ನೀರಿನ ಮಟ್ಟವು ಕಳೆದ ಬಾರಿಗಿಂತ ಈ ಬಾರಿ ಹೆಚ್ಚಾಗುದ್ದು, ಪ್ರಸಕ್ತ ವರ್ಷದಲ್ಲಿ ನಗರದ ಜನತೆ...
July 30, 03:29 PM   |   By Admin
ಕಲಾವತಿ ಬಾಬುರಾವ ನಡೋಣಿ ಪುರಸಭೆ ಅಧ್ಯಕ್ಷೆ
ಈ ಕಾಮಗಾರಿ ವಾರ್ಡ ನಂಬರ 1 ರಲ್ಲಿ ನಡೆಯುವ ಹಾಗೂ ಶಾಸಕರು ಬರುವ ಬಗ್ಗೆ ಯಾವುದೇ ಸೂಕ್ತವಾದ ಮಾಹಿತಿ ಆ ವಾರ್ಡ ಸದಸ್ಯರಿಗೂ ನೀಡದೇ ಕೇವಲ ಪೂಜೆ ಇರುವ ಬಗ್ಗೆ ಮಾಹಿತಿಯನ್ನು ಮುಖ್ಯಾಧಿಕಾರ...
July 30, 03:28 PM   |   By Admin