ನಿವೃತ್ತ ಶಿಕ್ಷಕ ಕೆ.ಆರ್. ಪೆಜೊಳ್ಳಿ ಅವರಿಗೆ ಬಿಳ್ಕೊಡುಗೆ
ಬೆಳಗಾವಿ: ಬೆಳಗಾವಿ ತಾಲೂಕಿನ ಮಣ್ಣಿಕೇರಿ ಸಕರ್ಾರಿ ಪ್ರೌಢ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಕೆ.ಆರ್. ಪೆಜೊಳ್ಳ ಅವರಿಗೆ ಇತ್ತೀಚಿಗೆ ಶಾಲೆಯಲ್ಲಿ ಸನ್ಮಾನಿಸಿ...
August 04, 03:14 PM   |   By Admin
ಗ್ರಾಮಗಳ ಸ್ವಚ್ಛತೆಗೆ ಶೌಚಾಲಯ ನಿಮರ್ಿಸಿಕೊಳ್ಳಿ: ಸಿಇಒ ರಾಮಚಂದ್ರನ್
ಬೆಳಗಾವಿ:: ಗ್ರಾಮೀಣ ನೈರ್ಮಲ್ಯವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಮನೆಗೊಂದು ಶೌಚಾಲಯ ನಿಮರ್ಿಸಿಕೊಳ್ಳಿ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ರಾಮಚಂದ್ರನ್.ಆರ...
August 04, 03:12 PM   |   By Admin
ತೆರಿಗೆ ಸಲಹೆಗಾರ ಕಾರ್ಯಕ್ರಮ
 ಲೋಕದರ್ಶನ ವರದಿ ಬೆಳಗಾವಿ : ದೊಡ್ಡ ದೊಡ್ಡ ವ್ಯಕ್ತಿಗಳ ಆಸಕ್ತಿಯನ್ನು ಗಮನಿಸಿ ಅವರಂತೆ ನಮ್ಮ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಅಂದಾಗ ಮಾತ್ರ ನಮ್ಮಿಂದ ನಿರೀಕ್ಷಿತವಾದ ಸೇವೆ...
August 04, 03:09 PM   |   By Admin
ರಕ್ತ ದಾನದಿಂದ ಹೊಸ ರಕ್ತ ಸೃಷ್ಟಿಸಲು ಸಾಧ್ಯ: ಸಂಕ್ರಟ್ಟಿ
ಅಥಣಿ 04: ಇತ್ತೀಚಿನ ದಿನದಲ್ಲಿ ರಕ್ತದಾನ ಮಾಡುವವರ ಸಂಖ್ಯೆ ಕಡಿಮೆಯಾಗಿದೆ ಮುಂಬರುವ ದಿನಗಳಲ್ಲಿ ಅಥಣಿ ತಾಲೂಕಿನ ಪ್ರತಿ ಕಾಲೇಜುಗಳಲ್ಲಿ ರಕ್ತದಾನ ಶಿಬಿರ ಏರ್ಪಡಿಸುವುದರ ಮೂಲಕ ರಕ್ತದಾ...
August 04, 02:28 PM   |   By Admin
ವೈಯಕ್ತಿಕ ಶೌಚಾಲಯ: ಶೇ 72.28 ರಷ್ಟು ಗುರಿ ಸಾಧನೆ
ಮಾಂಜರಿ 4: 2013-14 ನೇ ಸಾಲಿನಲ್ಲಿ ನೈರ್ಮಲೀಕರಣ ಮತ್ತು ಕುಡಿಯುವ ನೀರು ಸರಬರಾಜು ಇಲಾಖೆಯು ನಡೆಸಿದ ಬೇಸ್ ಲೈನ ಸಮೀಕ್ಷೆ ಅನ್ವಯ ಚಿಕ್ಕೋಡಿ ತಾಲೂಕಿನಲ್ಲಿ ವೈಯಕ್ತಿಕ ಶೌಚಾಲಯ ನಿಮರ್ಿ...
August 04, 02:27 PM   |   By Admin
ಪುನರ್ವಸತಿ ಸ್ಥಳವನ್ನು ಬೇರೆ ಸ್ಥಳಕ್ಕೆ ವಗರ್ಾಯಿಸಲು ಒತ್ತಾಯ
ಅಥಣಿ 04: ಅಥಣಿ ತಾಲೂಕಿನ ಕುಸನಾಳ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಮೋಳವಾಡ ಗ್ರಾಮವು ಹಿಪ್ಪರಗಿ ಆಣೆಕಟ್ಟು ಯೋಜನೆ ಅಡಿಯಲ್ಲಿ ಮುಳಗಡೆಯಾಗಿದ್ದು ಮುಳಗಡೆಯಾದ ಕಾರಣ ನೀಡಿರುವ ಪುನ...
August 04, 02:25 PM   |   By Admin
ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢಶಾಲೆಯಲ್ಲಿ ಇಂಟಿರ್ಯಾಕ್ಟ ಕ್ಲಬ್ನ ಪದಾಧಿಕಾರಿಗಳ ಅಧಿಕಾರ ಗ್ರಹಣ
ಬೆಳಗಾವಿ 04: ಉಷಾತಾಯಿ ಗೋಗಟೆ ಬಾಲಕಿಯರ ಪ್ರೌಢಶಾಲೆಯಲ್ಲಿ ದಿ. 01ರಂದು ಪ್ರಸಕ್ತ ಸಾಲಿನ ಇಂಟಿರ್ಯಾಕ್ಟ ಕ್ಲಬ್ನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಇನ್ಸ್ಟಾಲಿಂ...
August 04, 02:22 PM   |   By Admin
ಮಕ್ಕಳಲ್ಲಿರುವ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ಕಲ್ಪಿಸಿ: ಗಂಗಾಧರ
 ಘಟಪ್ರಭಾ 04: ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವ ಕಾರ್ಯ ಶಿಕ್ಷಕರು ಮಾಡಬೇಕೆಂದು ಮೂಡಲಗಿ ವಲಯ ಕ್ಷೇತ್ರ  ಶಿಕ್ಷಣಾಧಿಕ...
August 04, 02:21 PM   |   By Admin
ನೇಸರಗಿ: ವಿವಿಧ ಸಮಸ್ಯೆ ಪರಿಹರಿಸಲು ಆಗ್ರಹಿಸಿ ಪ್ರತಿಭಟನೆ
ಬೈಲಹೊಂಗಲ 04: ತಾಲೂಕಿನ ನೇಸರಗಿ ಗ್ರಾಮದಲ್ಲಿ ಬೀದಿದೀಪ ವ್ಯವಸ್ಥೆ, ರಸ್ತೆ ಬದಿಯ ಕಸ ತೆಗೆಸುವುದು, ಶೌಚಾಲಯ ನಿಮರ್ಾಣ, ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ ಬದಿಯ ಮಲಮೂತ್ರ ವಿಸರ್ಜನೆ...
August 04, 02:19 PM   |   By Admin
ಕಾಲುವೆಗಳಿಗೆ ನೀರು ಹರಿಸುವಂತೆ ಶಾಸಕ ಯಾದವಾಡ ಒತ್ತಾಯ
ಬೆಳಗಾವಿ : ಜಿಲ್ಲೆಯ ರಾಮದುರ್ಗ ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗದ ಪರಿಣಾಮ ಅಂತರ್ಜಲ ಮಟ್ಟ ಹಾಗೂ ಕೊಳವೆಭಾವಿಗಳು ಬತ್ತಿ ಹೋಗಿದ್ದು, ಮಲಪ್ರಭಾ...
August 03, 03:12 PM   |   By Admin