ಜ್ಞಾನಗಂಗಾ ಸಂಗೀತ ಪಾಠಶಾಲೆಗೆ ಚಾಲನೆ
ಲೋಕದರ್ಶನ ವರದಿಯಲಬುರ್ಗಾ  11: ಪ್ರತಿಯೊಬ್ಬರೂ ಗುಣಮಟ್ಟದ ಶಿಕ್ಷಣ ಕಲಿಕೆ ಜತಗೆ ಸಂಗೀತ ಶಿಕ್ಷಣವನ್ನು ಕಲಿಯುವ ಆಸಕ್ತಿ ಹೊಂದಬೇಕು ಎಂದು ಶಾಸಕ ಹಾಲಪ್ಪ ಆಚಾರ್ ಹೇಳಿದರು.ಸ...
December 11, 03:20 PM   |   By Admin
ಸಂಘಟನೆಗಳು ಜನಸೇವೆ ಮಾಡಬೇಕು: ಕರ್ನಾಟಕ ಏಕೀಕರಣ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ
ಲೋಕದರ್ಶನ ವರದಿಯಲಬುರ್ಗಾ 10: ಸಂಘಟನೆಗಳನ್ನು ಹುಟ್ಟು ಹಾಕುವದು ಅತ್ಯಂತ ಸುಲಭ ಆದರೆ ಅವುಗಳು ಸಕ್ರೀಯವಾಗಿ ಜನಸೇವೆಯನ್ನು ಮಾಡುವಂತೆ ಮಾಡುವದು ಬಹುಮುಖ್ಯವಾಗಿದೆ ಎಂದು ಕರ್ನಾಟಕ...
December 10, 03:03 PM   |   By Admin
ಪಟ್ಟಣದ ನಿವಾಸಿಗಳು ಸ್ವಚ್ಛತೆಗೆ ಸಹಕಾರ ನೀಡಿ: ಪಪಂ ಆಡಳಿತಾಧಿಕಾರಿಗಳು ಶ್ರೀಶೈಲ್
ಲೋಕದರ್ಶನ ವರದಿಯಲಬುರ್ಗಾ  08: ಪಟ್ಟಣವನ್ನು ಅತ್ಯಂತ ಸುಂದರವಾಗಿಡಲು ನಮ್ಮ ಪಟ್ಟಣ ಪಂಚಾಯತಿಯ ಪೌರಕಾಮರ್ಿಕರು ಹಗಲಿರುಳು ಶ್ರಮಿಸುತ್ತಿದ್ದು ಅವರಿಗೆ ಪಟ್ಟಣದ ನಿವಾಸಿಗಳು ...
December 08, 03:04 PM   |   By Admin
ತಾಲೂಕಿನ ಅಭಿವೃದ್ಧಿಯೇ ನನ್ನ ಗುರಿ: ಶಾಸಕ ಹಾಲಪ್ಪ ಆಚಾರ
ಲೋಕದರ್ಶನ ವರದಿಯಲಬುರ್ಗಾ  05: ನಮ್ಮ ತಾಲೂಕನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸುವ ಗುರಿಯನ್ನ ಹೊಂದಿದ್ದು ಅದಕ್ಕೆ ಸ್ಥಳೀಯರ ಸಹಕಾರ ಮುಖ್ಯವಾಗಿದೆ ಎಂದು ಶಾಸಕ ಹಾಲಪ್ಪ ...
December 05, 03:10 PM   |   By Admin
ಶಾಲೆಯ ಅಭಿವೃದ್ಧಿಗೆ ಪಾಲಕರ ಸಹಕಾರ ಅಗತ್ಯ: ತಾಲೂಕಾ ಅಕ್ಷರ ದಾಸೋಹ ಅಧಿಕಾರಿ ಕಳ್ಳಿ
ಲೋಕದರ್ಶನ ವರದಿಯಲಬುರ್ಗಾ  05: ಶೈಕ್ಷಣಿಕವಾಗಿ ಮುಂದೆ ಬರಬೇಕಾದರೆ ಆಯಾ ಗ್ರಾಮದ ಸಾರ್ವಜನಿಕರ ಸಹಾಯ, ಸಹಕಾರ ಅತ್ಯಗತ್ಯವಾಗಿದೆ ಎಂದು ತಾಲೂಕಾ ಅಕ್ಷರ ದಾಸೋಹ ಅಧಿಕಾರಿ ಎಫ್...
December 05, 03:09 PM   |   By Admin
'ಮನುಷ್ಯನ ಜೀವಾಳವೇ ಸಂಸ್ಕೃತಿ ಸಂಸ್ಕಾರ'
ಲೋಕದರ್ಶನ ವರದಿಯಲಬುರ್ಗಾ : ಮನಷ್ಯನ ಜೀವಾಳವೆ ಸಂಸ್ಕಾರ, ಮಕ್ಕಳು ಸಂಸ್ಕೃತಿ ಸಂಸ್ಕಾರವಂತರಾಗಬೇಕು ಎಂದು ಕಲ್ಲೂರ ಗ್ರಾಮದಲ್ಲಿ ನ. 16ರಂದು ಶನಿವಾರ ರಾತ್ರಿ 8.30ಕ್ಕೆ ವಿರುಪಾಕ...
November 17, 02:43 PM   |   By Admin
ಕನಕದಾಸರ ಆದರ್ಶ ಪಾಲಿಸಿ: ಜಿಪಂ ಸದಸ್ಯೆಗುಳಗಣ್ಣನವರ
ಲೋಕದರ್ಶನ ವರದಿಯಲಬುರ್ಗಾ: ಆಗಾದವಾದ ಪಾಂಡಿತ್ಯ ಉಳ್ಳವರು ಭಕ್ತ ಶ್ರೇಷ್ಠ ಕನಕದಾಸರು ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಾವು ಮುನ್ನಡೆಯಬೇಕು ಎಂದು ಜಿಪಂ ಸದಸ್ಯೆ ಗಂಗಮ್ಮ ಈಶಣ್ಣ ಗುಳಗಣ...
November 15, 02:30 PM   |   By Admin
ಪೈಗಂಬರರ ಮಾರ್ಗದರ್ಶನದಂತೆ ನಡೆಯೋಣ: ಸಮಾಜದ ಮುಖಂಡ ಬುಲ್ಡಿಯಾರ
ಲೋಕದರ್ಶನ ವರದಿಯಲಬುರ್ಗಾ: ಮುಸ್ಲಿಂ ಸಮಾಜದಲ್ಲಿ ಜನಿಸಿದ ಪ್ರತಿಯೊಬ್ಬರು ಸಹಿತ ಮೊಹಮ್ಮದ್ ಪೈಗಂಬರ್ ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುವ ಅವಶ್ಯಕತೆ ತುಂಬಾ ಇದೆ ಎಂದು ಸಮಾಜದ ಮುಖಂಡ...
November 10, 02:54 PM   |   By Admin
ಒಳಿತನ್ನು ಮಾಡುವುದೇ ಮನುಷ್ಯನ ಧರ್ಮ: ಯಶವಂತ ಶರಣರು
ಲೋಕದರ್ಶನ ವರದಿಯಲಬುರ್ಗಾ : ಶರಣರು ನಮಗೆ ಹಾಕಿ ಕೊಟ್ಟಂತಹ ಸನ್ಮಾರ್ಗದಲ್ಲಿ ನಡೆದರೆ ಮಾತ್ರ ನಮಗೆ ಸ್ವರ್ಗಪ್ರಾಪ್ತಿಯಾಗುತ್ತದೆ ಎಂದು ಯಶವಂತ ಶರಣರು ಹೇಳಿದರು. ತಾಲೂಕಿನ ವಣಗೇರಿ...
October 30, 03:18 PM   |   By Admin
ಶ್ರ್ರದ್ಧೆ ಭಕ್ತಿಯಿಂದ ದೇವರ ಸ್ಮರಣೆ ಮಾಡಿ
ಲೋಕದರ್ಶನ ವರದಿಯಲಬುರ್ಗಾ : ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಬರುವಂತಹ ಕಷ್ಟಗಳ ನಿವಾರಣೆಗೆ ಶ್ರದ್ದೇ ಹಾಗೂ ಭಕ್ತಿಯಿಂದ ದೇವರ ಸ್ಮರಣೆ ಮಾಡಬೇಕು ಅಂದಾಗ ನಿಮ್ಮ ಭಕ್ತಿಗೆ ಬೆಲೆ ಸಿಗುತ...
October 01, 02:53 PM   |   By Admin

ಇತ್ತೀಚಿನ ಸುದ್ದಿ