ಅಗ್ನಿವೀರ ಯೋಧ ಸಚಿನ್ ಗಡದಿಗೆ ಗ್ರಾಮದಲ್ಲಿ ಭವ್ಯ ಸತ್ಕಾರ

ಅಗ್ನಿವೀರ ಯೋಧ ಸಚಿನ್ ಗಡದಿಗೆ ಗ್ರಾಮದಲ್ಲಿ ಭವ್ಯ ಸತ್ಕಾರ  Firefighter Sachin Gadadi given a grand welcome in his village

 ರಾಯಬಾಗ    23: ಅಗ್ನಿವೀರ ಹುದ್ದೆಗೆ ಆಯ್ಕೆಯಾಗಿ ರಾಜಧಾನಿ ಬೆಂಗಳೂರಿನಲ್ಲಿ ಯಶಸ್ಸಿಯಾಗಿ ತರಬೇತಿ ಮುಗಿಸಿಕೊಂಡು ಸ್ವಗ್ರಾಮ ತಾಲೂಕಿನ ಹಿಡಕಲ್ ಗ್ರಾಮಕ್ಕೆ ಆಗಮಿಸಿದ ಯೋಧ ಸಚಿನ ಪರಶುರಾಮ ಗಡದಿ ಅವರನ್ನು ಮಂಗಳವಾರ ಗ್ರಾಮದಲ್ಲಿ ಸತ್ಕಾರಿಸಲಾಯಿತು.  ಸಾಹಿತಿ ಟಿ.ಎಸ್‌. ವಂಟಗೂಡಿ, ಪ್ರಗತಿಪರ ರೈತ ಅಶೋಕ ಪೂಜೇರಿ, ಅಮಸಿದ್ದ ವಂಟಗೂಡಿ, ಜಡಿಸಿದ್ದ ವಂಟಗೂಡಿ ರವಿ ಪೂಜೇರಿ, ಶಂಕರ ವಂಟಗೂಡಿ, ಶೇಖರ ವಂಟಗೂಡಿ ಪದ್ಮಾವತಿ ಹಾಲವಡೆಯರ, ಯಲ್ಲವ್ವ ಗಡದಿ, ಪರಶುರಾಮ ಗಡದಿ, ಮಾರುತಿ ಗಡದಿ, ಸಿದ್ದು ವಂಟಗೂಡಿ ಸಾವಿತ್ರಿ ಗಡದಿ ಶಾಂತಾ ವಂಟಗೂಡಿ, ವಿಠ್ಠಲ ವಂಟಗೂಡಿ, ವಿವೇಕ ವಂಟಗೂಡಿ ಇದ್ದರು.