ಶಾಲೆಯ ಭೂಮಿ ಖರೀದಿಗೆ ರೂ10 ಲಕ್ಷಗಳ ಚೆಕ್ಕನ್ನು ಶಾಸಕ ಅಶೋಕ ಮನಗೂಳಿ ಹಸ್ತಾಂತರ
MLA Ashok Managuli hands over a cheque of Rs. 10 lakhs for the purchase of school land
ಲೋಕದರ್ಶನ ವರದಿ
ಸಿಂದಗಿ 23 : ಕ್ಷೇತ್ರದ ಬಮ್ಮನಳ್ಳಿ ಗ್ರಾಮದ ಮಕ್ಕಳು ಬೇರೆ ಊರುಗಳಿಗೆ ವಿದ್ಯಾಬ್ಯಾಸಕ್ಕೆ ಹೋಗಬಾರದು ಎನ್ನುವ ನಿಟ್ಟಿನಲ್ಲಿ ಗ್ರಾಮಸ್ಥರು ವಂತಿಗೆ ಹಣದಲ್ಲಿ ಹೈಸ್ಕೂಲಕ್ಕೆ ಭೂಮಿ ಖರೀದಿ ಮಾಡುತ್ತಿದ್ದು ಎಂ.ಸಿ.ಮನಗೂಳಿ ಪ್ರತಿಷ್ಠಾನದಿಂದ ರೂ 5 ಲಕ್ಷ, ಡಾ ಎಂ.ಬಿ.ಪಾಟೀಲರು ರೂ 5 ಲಕ್ಷ ಗ್ರಾಮಸ್ಥರಿಗೆ ಚೆಕ್ನ್ನು ಹಸ್ತಾಂತರಿಸಿದರು.
ನಗರದ ಶಾಸಕರ ಕಾರ್ಯಾಲಯದಲ್ಲಿ ಬಮ್ಮನಳ್ಳಿ ಗ್ರಾಮದ ಶಾಲೆಯ ಭೂಮಿ ಖರೀದಿಗೆ ರೂ 10 ಲಕ್ಷಗಳ ಚೆಕ್ಕನ್ನು ಹಸ್ತಾಂತರಿಸಿ ಮಾತನಾಡಿ, ಪಬ್ಲೀಕ್ ಶಾಲೆ ಮಂಜೂರು ಮಾಡುವ ಮೂಲಕ ರೂ 4 ಕೋಟಿ ಮಂಜೂರು ಮಾಡಿಸಲಾಗಿದೆ ಎಂದರು.
ಗ್ರಾಮದ ಪ್ರಮುಖರಾದ ಬಿ.ಎಚ್.ಬಿರಾದಾರ ಮಾತನಾಡಿ, ಶಾಲೆಯ ಭೂಮಿ ಖರೀದಿ ಮಾಡಬೇಕು ಎಂದು ಸುಮಾರು 18 ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು ಅದನ್ನು ಗ್ರಾಸ್ಥರೆಲ್ಲರು ತೀವ್ರಗೊಳಿಸಿ ಇಂದು ಭೂಮಿ ಖರೀದಿ ಮೂದಾಗಿದ್ದು ಅದಕ್ಕೆ ಶಾಸಕ ಅಶೋಕ ಮನಗೂಳಿಯವರು ಹೆಚ್ಚಿನ ಮುತುವರ್ಜಿ ವಹಿಸಿ ಪಬ್ಲೀಕ್ ಶಾಲೆ ಮಂಜೂರು ಮಾಡಿಸಿದಲ್ಲದೆ ರೂ, 4 ಕೋಟಿ ಅನುದಾನ ಕೂಡಾ ಮಂಜುರಾತಿ ಮಾಡಿಸಿದ್ದಾರೆ ಅಲ್ಲದೆ ಭುಮಿ ಖರೀದಿಗೆ ರೂ. 10 ಲಕ್ಷ ಹಣ ನೀಡಿದ್ದಾರೆ ಭವಿಷ್ಯದಲ್ಲಿ ಒಳ್ಳೆಯದಾಗಿಲಿ ಎಂದು ಅಭಿಮತ ವ್ಯಕ್ತಪಡಿಸಿದರು.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 