ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಹಾಗೂ ಮುರನೇ ಟೆಸ್ಟ್ ಪಂದ್ಯಗಳ ಸ್ಥಳ ಬದಲಾವಣೆ
ನವದೆಹಲಿ, ಆ 9   ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿ ತವರಿನಲ್ಲಿ ನಡೆಯಲಿದ್ದು, ಮೊದಲನೇ ಪಂದ್ಯ ನಿಗದಿತ ಸ್ಥಳದಲ್ಲಿ ನಡೆಯಲಿದೆ. ಆದರೆ, ಎರಡು ಮತ್ತ...
August 09, 03:05 PM   |   By Admin
ಅನುಭವಿ ಬ್ಯಾಟ್ಸ್ಮನ್ ಹಾಶೀಮ್ ಆಮ್ಲಾ ಕ್ರಿಕೆಟ್ಗೆ ಗುಡ್ಬೈ
ಕೇಪ್ಟೌನ್, ಆ 9     ದಕ್ಷಿಣ ಆಫ್ರಿಕಾದ ಅನುಭವಿ ಬ್ಯಾಟ್ಸ್ಮನ್ ಹಾಶೀಮ್  ಆಮ್ಲಾ ಅವರು ತಮ್ಮ 15 ವರ್ಷಗಳ ಸುದೀರ್ಘಾವಧಿಯ ವೃತ್ತಿ ಬದುಕಿಗೆ ಗುರುವಾರ ಹಠಾತ್ತನ...
August 09, 03:00 PM   |   By Admin
ರೋಜರ್ಸ್ ಕಪ್: ಕ್ವಾರ್ಟರ್ ಫೈನಲ್ ತಲುಪಿದ ನಡಾಲ್, ಸೆರೇನಾ
ಟೊರೊಂಟೊ/ಮಾಂಟ್ರಿಯಲ್, ಆ 9   ವಿಶ್ವ ಶ್ರೇಷ್ಠ ಸೆರೇನಾ ವಿಲಿಯಮ್ಸ್ ಹಾಗೂ ರಫೆಲ್ ನಡಾಲ್ ಅವರು ಇಲ್ಲಿ ನಡೆಯುತ್ತಿರುವ ರೋಜರ್ಸ್ ಕಪ್ ಟೂರ್ನಿಯಲ್ಲಿ ಕ್ರಮವಾಗಿ ಮಹಿಳ...
August 09, 02:54 PM   |   By Admin
ಇಂಡೋ-ವಿಂಡೀಸ್ ಮೊದಲ ಏಕದಿನ ಪಂದ್ಯ ಮಳೆಯಿಂದಾಗಿ ರದ್ದು
ಗಯಾನ, ಆ 9     ಇಲ್ಲಿನ ಪ್ರೋವಿಡೆನ್ಸ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ನಡೆಯಬೇಕಿದ್ದ ಮೊದಲನೇ ಏಕದಿನ ಪಂದ್ಯ ಮಳೆಯಿಂದಾಗಿ ರದ್ದಾಯಿತು.&nbs...
August 09, 02:47 PM   |   By Admin
ಮುಂದಿನ ಸವಾಲಿಗೆ ಯುವ ಆಟಗಾರರು ಸಿದ್ಧ: ಮಂದೀಪ್ ಸಿಂಗ್
ಬೆಂಗಳೂರು, ಆ 8    ಮುಂಬರುವ ಟೋಕಿಯೋ ಒಲಿಂಪಿಕ್ಸ್ ಟೆಸ್ಟ್ ಟೂರ್ನಿ ಪೂರ್ವ ಸಿದ್ಧತೆಯಲ್ಲಿ ತೊಡಗಿರುವ ಭಾರತ ಪುರುಷರ ಹಾಕಿ ತಂಡದ ತರಬೇತಿ ಶಿಬಿರ ಈ ವಾರ ಮುಕ್ತಾಯವಾ...
August 08, 02:13 PM   |   By Admin
ಗುತ್ತಿಗೆ ಪಟ್ಟಿ ಬಿಡುಗಡೆ ಮಾಡಿದ ಪಾಕ್ ಕ್ರಿಕೆಟ್ ಮಂಡಳಿ: ಹಫೀಜ್, ಮಲ್ಲಿಕ್ ಲಿಸ್ಟ್ನಿಂದ ಔಟ್
  ನವದೆಹಲಿ, ಆ 8   ಪಾಕಿಸ್ತಾನ ಕ್ರಿಕೆಟ್ ಮಂಡಳಿ ಗುರುವಾರ 2019-20 ಆವೃತ್ತಿಯ ಆಟಗಾರರ ಮೂರು ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 'ಎ' ಲಿಸ್ಟ್ನಲ್ಲಿ ಬಾಬರ್ ಅಜಾಮ್...
August 08, 02:06 PM   |   By Admin
ಕ್ರಿಸ್ ಗೇಲ್ ತಂಡದಲ್ಲಿರುವುದೇ ಒಂದು ಅದ್ಭುತ: ಹೋಲ್ಡರ್
ಗಯಾನ, ಆ 8    ಕಳೆದ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ತಂಡದ ಬ್ಯಾಟ್ಸ್ಮನ್ಗಳು ವಿಫಲರಾಗಿದ್ದರು. ಆದರೆ, ಭಾರತದ ವಿರುದ್ಧ ಆರಂಭವಾಗುವ ಏಕದಿನ ಸರಣಿಯಲ್ಲಿ ...
August 08, 01:59 PM   |   By Admin
ತ್ರಿಕೋನ ಟಿ-20 ಸರಣಿ ವೇಳಾಪಟ್ಟಿ ಬಿಡುಗಡೆ ಮಾಡಿದ ಬಾಂಗ್ಲಾದೇಶ
ದುಬೈ, ಆ 8      ಮುಂಬರುವ ಅಫ್ಘಾನಿಸ್ತಾನ ಹಾಗೂ ಜಿಂಬಾಬ್ವೆ ವಿರುದ್ಧದ ಟಿ-20 ತ್ರಿಕೋನ ಸರಣಿ ವೇಳಾಪಟ್ಟಿಯನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಗುರುವಾರ ಪ್ರಕಟಿಸ...
August 08, 01:52 PM   |   By Admin
ಬೌಲಿಂಗ್ ಕೋಚ್ ದೆ ಪೈಪೋಟಿಯಲ್ಲಿ ಕನ್ನಡಿಗ ಸುನಿಲ್ ಜೋಷಿ...!
ನವದೆಹಲಿ  ಆಗಸ್ಟ್ 6    ಭಾರತ  ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಹುದ್ದೆಗೆ ಮಾಜಿ ಸ್ಪಿನ್ನರ್ ಸುನಿಲ್ ಜೋಶಿ ಅಜರ್ಿ ಸಲ್ಲಿಸಿದ್ದಾರೆ. ಸುಮಾರು ಎರಡೂವರೆ ವರ್ಷ...
August 06, 03:13 PM   |   By Admin
ಏಷ್ಯನ್ ಚಾಂಪಿಯನ್ಶಿಪ್(ವಾಲಿಬಾಲ್): ಭಾರತ ಕ್ವಾರ್ಟರ್ ಪೈನಲ್ಗೆ ಚೊಚ್ಚಲ ಪ್ರವೇಶ
ನವದೆಹಲಿ, ಆ 6   ಮಯಾನ್ಮರ್ನಲ್ಲಿ ನಡೆಯುತ್ತಿರುವ 23 ವಯೋಮಿತಿ ಪುರುಷರ ವಾಲಿಬಾಲ್ ಏಷ್ಯನ್ ಚಾಂಪಿಯನ್ಶಿಪ್ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಭಾರತ ತಂಡ ಕ್ವಾರ್ಟರ್ ಫೈನಲ್ಗ...
August 06, 02:36 PM   |   By Admin

ಇತ್ತೀಚಿನ ಸುದ್ದಿ