ನೂರ್ ಸುಲ್ತಾನ್, ಕಜಕಸ್ತಾನ್, ಸೆ 22 ಭಾರತದ ಕಿರಿಯ ಕುಸ್ತಿಪಟು ದೀಪಕ್ ಪುನಿಯಾ ಮೊಣಕಾಲಿನ ಗಾಯದ ಕಾರಣ ಫೈನಲ್ ನಲ್ಲಿ ಸ್ಪರ್ಧಿಸಲಾಗದೇ ಬೆಳ್ಳಿ ಪದಕಕ್ಕೆ ತೃಪ್ತಿ ಪಡಬೇಕಾಗಿದೆ.
ಪುನಿಯಾ ಅವರಿಗೆ ಶನಿವಾರವೇ ಎಡಗೈ ಮೊಣಕಾಲಿಗೆ ಗಾಯವಾಗಿದ್ದು ಅದು ಭಾನುವಾರ ಹೆಚ್ಚಾಗಿ ಕುತೂಹಲದ ಫೈನಲ್ ಪಂದ್ಯಕ್ಕೆ ಅಡ್ಡಿಯಾಗಿದೆ.
86 ಕೆ ಜಿ ಫೈನಲ್ ವಿಭಾಗದಲ್ಲಿ ಅವರು ಇರಾನ್ ನ ಹಸನ್ ಯಾಜ್ದಾನಿ ವಿರುದ್ಧ ಸೆಣಸಬೇಕಿತ್ತು. ಚಿನ್ನದ ಪದಕಕ್ಕೆ ಸೆಣಸಲು ಸಾಧ್ಯವಾಗುತ್ತಿಲ್ಲ ಎಂದು ದೀಪಕ್ ಪುನಿಯಾ ಬೇಸರ ವ್ಯಕ್ತಪಡಿಸಿದ್ದಾರೆ. ಒಲಿಂಪಿಕ್ ನ