ಕೇರಳ: ಕಡಿಮೆಯಾದ ಮಳೆ ಅಬ್ಬರ
ತಿರುವನಂತಪುರಂ 20: ಶತಮಾನದ ಬೀಕರ ಮಳೆ, ಪ್ರವಾಹ ಹಾಗೂ ಭೂಕುಸಿತದಿಂದ ನಲುಗಿರುವ ದೇವರನಾಡು ಕೇರಳದಲ್ಲಿ ಮಳೆ ಆರ್ಭಟ ಕಡಿಮೆಯಾಗಿದ್ದು, ರಕ್ಷಣಾ ಮತ್ತು ಪರಿಹಾರ ಕಾಯರ್ಾಚರಣೆ ಚುರುಕುಗ...
August 20, 03:11 PM   |   By Admin
ರಾತ್ರಿ 9 ಗಂಟೆ ಬಳಿಕ ಎಟಿಎಂಗಳಿಗೆ ನಗದು ತುಂಬಿಸುವಂತಿಲ್ಲ
ನವದೆಹಲಿ: ಮುಂದಿನ ವರ್ಷದಿಂದ ಯಾವುದೇ ಪಟ್ಟಣದಲ್ಲಿ ರಾತ್ರಿ 9 ಗಂಟೆ ಬಳಿಕ ಎಟಿಎಂಗಳಿಗೆ ನಗದು ತುಂಬಿಸುವಂತಿಲ್ಲ. ಗ್ರಾಮಿಣ ಪ್ರದೇಶಗಳಲ್ಲಿ ಸಂಜೆ 6 ಗಂಟೆಯ ಬಳಿಕ ನಗದು ಮರುಪೂರಣ ಮಾಡ...
August 20, 03:06 PM   |   By Admin
ಅಫ್ಘಾನಿಸ್ತಾನ್: 100 ಜನರನ್ನು ಒತ್ತೆಯಾಳಾಗಿರಿಸಿಕೊಂಡ ಉಗ್ರರು
ಕಾಬೂಲ್:ಅಫ್ಘಾನಿಸ್ತಾನದಲ್ಲಿ ಮತ್ತೆ ಅಟ್ಟಹಾಸ ಮೆರೆದಿರುವ ತಾಲಿಬಾನ್ ಉಗ್ರರು  ಮಹಿಳೆಯರು, ಮಕ್ಕಳು ಸೇರಿದಂತೆ 100 ಜನರನ್ನ ಒತ್ತೆ ಇರಿಸಿಕೊಂಡಿದ್ದಾರೆ.   ಅಫ್ಘಾ...
August 20, 03:03 PM   |   By Admin
ಅಟಲ್ಗೆ ಭಾವನಾತ್ಮಾಕ ನುಡಿನಮನ ಸಲ್ಲಿಸಿದ ಮೋಹನ ಭಾಗವತ್
ನವದೆಹಲಿ 17: ಅಟಲ್ ಬಿಹಾರಿ ವಾಜಪೇಯಿ ಅವರಂತಹವರು ಶತಮಾನಗಳಲ್ಲಿ ಒಬ್ಬರು ಮಾತ್ರ ಜನಿಸುತ್ತಾರೆ. ಮತ್ತು ಅವರು ಅಮರವಾಗಿ ಉಳಿಯುತ್ತಾರೆ ಎಂದು ರಾಷ್ಟ್ರೀಯ ಸ್ವಯಂ ಸೇವಕಾ ಸಂಘದ ಮುಖ್ಯಸ...
August 17, 02:50 PM   |   By Admin
ವಾಜಪೇಯಿ ಅತ್ಯಂತ ಅಪರೂಪದ ಮನುಷ್ಯ ಎಂದ ಅಮಿತಾಭ್ ಬಚ್ಚನ್
ಮುಂಬೈ 17: ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರು ಅತ್ಯಂತ ಅಪರೂಪದ ಮನುಷ್ಯರಾಗಿದ್ದರು ಎಂದು ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರು ಹೇಳಿದ್ದಾರೆ.   ...
August 17, 02:49 PM   |   By Admin
ಅಂತಿಮ ದರ್ಶನ ಪಡೆಯಲು ಬಂದ ಅಗ್ನಿವೇಶ್ ಮೇಲೆ ಹಲ್ಲೆ
ನವದೆಹಲಿ 17: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನ ಹಿನ್ನೆಲೆಯಲ್ಲಿ ಅಂತಿಮ ದರ್ಶನ ಪಡೆಯಲು ಬಂದಿದ್ದ ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಮೇಲೆ ಹಲ್ಲೆ ಉದ್ರಿಕ್ತರ ಗು...
August 17, 02:46 PM   |   By Admin
ವಾಜಪೇಯಿ ನಿಧನ ವೈಯಕ್ತಿಕ ನಷ್ಟ: ಅಟಲ್ ದತ್ತು ಪುತ್ರಿಗೆ ರಾಷ್ಟ್ರಪತಿ ಪತ್ರ
ನವದೆಹಲಿ 17: ಭಾರತ ರತ್ನ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ದತ್ತು ಪುತ್ರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಂತಾಪ ಸೂಚಕ ಪತ್ರ ಬರೆದಿದ್ದು, ಅಟಲ್ ನಿಧನ ನಿಮಗೆ...
August 17, 02:43 PM   |   By Admin
ವಾಜಪೇಯಿ ನಿಧನ : ಬ್ರಿಟೀಷ್ ಧ್ವಜವನ್ನು ಅರ್ಧ ಮಟ್ಟಕ್ಕಿಳಿಸಿದ ಹೈಕಮಿಷನರ್ ಕಚೇರಿ
ನವದೆಹಲಿ 17: ಭಾರತ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ ಗೌರವಾರ್ಥವಾಗಿ ನವ ದೆಹಲಿಯ ಬ್ರಿಟಿಷ್ ಹೈ ಕಮಿಷನರ್ಕಚೇರಿಯಲ್ಲಿ ಯೂನಿಯನ್ ಜ್ಯಾಕ್ (ಬ್ರಿಟೀಷ್ ಧ್ವಜ) ಅನ್ನು ...
August 17, 02:41 PM   |   By Admin
ಪಂಚಭೂತಗಳಲ್ಲಿ ಅಟಲ್ ಲೀನ ದತ್ತು ಪುತ್ರಿ ನಮಿತಾ ಭಟ್ಟಾಚಾರ್ಯರಿಂದ ಚಿತೆಗೆ ಅಗ್ನಿಸ್ಪರ್ಶ
ನವದೆಹಲಿ 17: ಭಾರತ ಕಂಡ ಮಹಾನ್ ಮುತ್ಸದ್ಧಿ, ಹಿರಿಯ ಚೇತನ, ಭಾರತ ರತ್ನ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪಾಥರ್ಿವ ಶರೀರಕ್ಕೆ ಶುಕ್ರವಾರ ಸಂಜೆ ಸಕಲ ಸಕರ್ಾರಿ ಗೌರವಗಳನ್...
August 17, 02:11 PM   |   By Admin
ಮಾಜಿ ಪ್ರಧಾನಿ, ಕವಿ ವಾಜಪೇಯಿ ನಿಧನಕ್ಕೆ ಮರುಗಿದ ಬಾಲಿವುಡ್
ಮುಂಬಯಿ : 93ರ ಹರೆಯದಲ್ಲಿ ಇಂದು ಅಸ್ತಂಗತರಾದ ದೇಶದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಬಾಲಿವುಡ್ ಮರುಗಿದೆ.   ಬಾಲಿವುಡ್ ಗಾನ ಕೋಗಿಲೆ ಎಂದೇ ಖ್ಯ...
August 16, 03:17 PM   |   By Admin

ಇತ್ತೀಚಿನ ಸುದ್ದಿ