ರಾಹುಲ್ ಒಬ್ಬ 'ಗಟಾರದ ಹುಳು': ಚೌಬೆ
ಪಟ್ನಾ 01: "ರಾಹುಲ್ ಒಬ್ಬ ಗಟಾರದ ಹುಳು, ಅವರು ಸ್ಕಿಜೋಫ್ರೇನಿಯಾದಿಂದ  ಬಳಲುತ್ತಿದ್ದಾರೆ." ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಶನಿವಾರ ಕಾಂ...
September 01, 03:05 PM   |   By Admin
ಇಂದು ತೆಲಂಗಾಣ ವಿಧಾನಸಭೆ ವಿಸರ್ಜನೆ ಸಾಧ್ಯತೆ
ಹೈದರಾಬಾದ್ 01: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಅವಧಿಗೂ ಮುನ್ನವೇ ವಿಧಾನಸಭೆ ಚುನಾವಣೆ ಎದುರಿಸಲು ಸಿದ್ಧರಾಗಿದ್ದು, ನಾಳೆ ಅಧಿಕೃತವಾಗಿ ವಿಧಾನಸಭೆಯನ್ನು ವಿಸಜರ...
September 01, 03:03 PM   |   By Admin
ಸುಪ್ರೀಂನ ಮುಂದಿನ ಮುಖ್ಯ ನ್ಯಾಯಮೂತರ್ಿ ಹುದ್ದೆ ರಂಜನ್ ಗೋಗೋಯ್ ಹೆಸರು ಕೇಂದ್ರಕ್ಕೆ ಶಿಫಾರಸು
ನವದೆಹಲಿ 01: ಸುಪ್ರೀಂಕೋಟರ್್ನ ಮುಂದಿನ ಮುಖ್ಯ ನ್ಯಾಯಮೂತರ್ಿಯಾಗಿ ಸುಪ್ರೀಂಕೋಟರ್್ ನ ಹಿರಿಯ ಜಡ್ಜ್ ರಂಜನ್ ಗೋಗೋಯ್ ಅವರ ಹೆಸರನ್ನು ಕೇಂದ್ರ ಸಕರ್ಾರಕ್ಕೆ ಹಾಲಿ ಸಿಜೆಐ ದೀಪಕ್ ಮಿಶ್...
September 01, 03:00 PM   |   By Admin
ಮಾವೋವಾದಿ-ಕಾಂಗ್ರೆಸ್ ನಂಟು ಬಹಿರಂಗ
ಹೊಸದಿಲ್ಲಿ 01: ಭೀಮಾ ಕೋರೇಗಾಂವ್ ಹಿಂಸೆಗೆ ಸಂಬಂಧಿಸಿದಂತೆ ಭಾರತ ಸರಕಾರದ ವಿರುದ್ಧ ಮಾವೋವಾದಿಗಳು ನಡೆಸಿದ್ದ  ಸಂಚಿನ ಎರಡನೇ ಅತೀ ದೊಡ್ಡ ಅನಾವರಣದ ಇನ್ನೊಂದು ವರದಿಯಲ್ಲಿ ಸಿಪ...
September 01, 02:59 PM   |   By Admin
ಕೆಟ್ಟ ಸಾಲಗಳಿಗೆ ಯುಪಿಎ ಸಕರ್ಾರವೇ ಕಾರಣ: ಮೋದಿ
ನವದೆಹಲಿ 01: ಬ್ಯಾಂಕಿಂಗ್ ಕ್ಷೇತ್ರದ ಅನುತ್ಪಾದಕ ಆಸ್ತಿ(ಎನ್ಪಿಎ-ನಾನ್ ಪಫರ್ಾಮಿಂಗ್ ಅಸೆಟ್) ಹೆಚ್ಚಳಕ್ಕೆ ಈ ಹಿಂದಿನ ಯುಪಿಎ ಸಕರ್ಾರವನ್ನು ದೂರಿದ ಪ್ರಧಾನಿ ನರೇಂದ್ರ ಮೋದಿ ಅವರು, ...
September 01, 02:57 PM   |   By Admin
ಬಂಧಿತರು ಮತ್ತು ನಕ್ಸಲರ ನಂಟಿನ ಬಗ್ಗೆ ಪುರಾವೆ ಇದೆ
ಮುಂಬೈ 31: ನಿಷೇಧಿತ ಮಾವೋವಾದಿ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದ ಬಗ್ಗೆ ನಿಖರ ಪುರಾವೆ ಸಿಕ್ಕಿದ ನಂತರವೇ ಐವರು ಹೋರಾಟಗಾರರನ್ನು ಬಂಧಿಸಲಾಗಿತ್ತು. ಅಲ್ಲದೇ ರಾಜೀವ್ ಗಾಂಧಿ ರೀತಿ ...
August 31, 03:28 PM   |   By Admin
ಉಕ್ಕಿ ಹರಿಯುತ್ತಿದೆ ಬ್ರಹ್ಮಪುತ್ರ: ಅಸ್ಸೋಂನಲ್ಲಿ ಪ್ರವಾಹದ ಭೀತಿ
ಗುವಾಹಟಿ: ಭಾರತಕ್ಕೆ ಈ ವರ್ಷ ಜಲಗಂಡ ಆವರಿಸಿರುವಂತಿದೆ. ಭಾರಿ ಮಳೆಯಿಂದಾಗಿ ಹಲವಾರು ರಾಜ್ಯಗಳು ಪ್ರವಾಹಕ್ಕೆ ತುತ್ತಾಗಿ ಸಂಕಷ್ಟ ಎದುರಿಸುತ್ತಿದ್ದು, ಅಸ್ಸೋಂನಲ್ಲಿಯೂ ಈಗ ಪ್ರವಾಹ ಭೀತ...
August 31, 03:20 PM   |   By Admin
ಮುಂಬರುವ ಚುನಾವಣೆಗಳಿಗಾಗಿ ಬಿಜೆಪಿ ಸಮರ ಸಿದ್ದತೆ
ನವದೆಹಲಿ 28: ಈ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗಳು ಹಾಗೂ 2019ರ ಲೋಕಸಭೆ ಸಮರಕ್ಕಾಗಿ ಬಿಜೆಪಿ ಈಗಿನಿಂದಲೂ ಯುದ್ಧೋಪಾದಿಯ ಸಿದ್ದತೆಗಳನ್ನು ನಡೆಸುತ್ತಿದ್ದು, ಗೆಲುವಿಗಾಗಿ ಕಾರ್...
August 28, 04:03 PM   |   By Admin
ಪಠಾಣ್ಕೋಟ್ ವಾಯುನೆಲೆ ದಾಳಿ: ಮಸೂದ್ ಅಜರ್ ನಿಷೇಧಕ್ಕೆ ಆಗ್ರಹ
ನವದೆಹಲಿ 27: ಜೈಷ್-ಎ-ಮಹಮದ್(ಜೆಇಎಂ) ಉಗ್ರಗಾಮಿ ಸಂಘಟನೆ ಮುಖ್ಯಸ್ಥ ಹಾಗೂ ಪಠಾಣ್ಕೋಟ್ ವಾಯು ನೆಲೆ ದಾಳಿಯ ಸೂತ್ರಧಾರ ಮಸೂದ್ ಅಜರ್ ಮೇಲೆ ಅಮೆರಿಕ ಅಂತಾರಾಷ್ಟ್ರೀಯ ನಿಷೇಧ ಹೇರಬೇಕೆಂಬ ...
August 27, 03:12 PM   |   By Admin
ಪ್ರಸಕ್ತ ವರ್ಷದ ಮಹಾ ಮಳೆಗೆ 993 ಜನ ಬಲಿ
ನವದೆಹಲಿ 27: ಪ್ರಸಕ್ತ ವರ್ಷ ದೇಶದ ವಿವಿಧೆಡೆ ಸಂಭವಿಸಿದ ಮಹಾಮಳೆಗೆ ದೇಶದಲ್ಲಿ 993 ಮಂದಿ ಸಾವನ್ನಪ್ಪಿದ್ದು, ಲಕ್ಷಾಂತರ ಜನರು ನಿರ್ವಸತಿಗರಾಗಿದ್ದಾರೆ. 70 ಲಕ್ಷಕ್ಕೂ ಹೆಚ್ಚು ಜನರಿಗ...
August 27, 03:11 PM   |   By Admin

ಇತ್ತೀಚಿನ ಸುದ್ದಿ