ಅಂದಿನ ಪ್ರಧಾನಿ ರಾಜೀವ್ ಗಾಂಧಿ ನನಗೆ ಪುನರ್ಜನ್ಮ ನೀಡಿದ್ದರು: ವಾಜಪೇಯಿ
ನವದೆಹಲಿ: ಭಾರತೀಯ ರಾಜಕಾರಣದ ಅಜಾತಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತ ಕಂಡ ಶ್ರೇಷ್ಠ ರಾಜಕಾರಣಿಗಳಲ್ಲಿ ಒಬ್ಬರು.   1957ರಿಂದ ಚುನಾವಣೆಯಲ್ಲಿ ಸ್...
August 16, 03:16 PM   |   By Admin
ಸೆ. 25ರಿಂದ ಆಯುಷ್ಮಾನ್ ಜಾರಿ 2022ರಲ್ಲಿ ಮಾನವ ಸಹಿತ ಗಗನಯಾತ್ರೆ: ಪ್ರಧಾನಿ
ಹೊಸದಿಲ್ಲಿ: ಬಹುನಿರೀಕ್ಷಿತ ಆರೋಗ್ಯ ವಿಮಾ ಯೋಜನೆ  "ಆಯುಷ್ಮಾನ್ ಭಾರತ' ಸೆ. 25ರಿಂದ ದೇಶಾದ್ಯಂತ ಜಾರಿಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಬುಧವಾರ ಕೆಂಪುಕೋಟೆ ಆವರಣ ದಿಂದ 72...
August 16, 03:14 PM   |   By Admin
ಮುಂಗಾರು ಅಬ್ಬರ: ಸೇತುನೆ ನಿಮರ್ಿಸಿ, 100 ಮಂದಿ ರಕ್ಷಿಸಿದ ಸೇನೆ
`ತಿರುವನಂತಪುರಂ, ಅ.ಸ) - ಕೇರಳದಲ್ಲಿ ಮುಂಗಾರು ಮಳೆಯ ಅಬ್ಬರದ ಪ್ರವಾಹಕ್ಕೆ ಭಾರತೀಯ ಸೇನೆ ಸೈನಿಕರು ಅಡ್ಡಿಯಾಗಿ ನಿಂತು ಸಂತ್ರಸ್ಥರಾದ ನೂರಾರು ಮಂದಿಯನ್ನು ರಕ್ಷಿಸಿದ್ದಾರೆ.  ...
August 16, 03:12 PM   |   By Admin
ಆರೋಗ್ಯ ಸುಧಾರಿಸಿದ ಬಳಿಕ ಕಚೇರಿಗೆ ಭೇಟಿ ನೀಡಿದ ಜೇಟ್ಲಿ
ನವದಹೆಲಿ, ಅ.16: ಕಳೆದ ಮೇ ತಿಂಗಳಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೊಳಗಾಗಿದ್ದು, ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಅರುಣ್ ಜೇಟ್ಲಿ ಅವರು ಇಂದು ತಮ್ಮ ಹಣಕಾಸು ಸಚಿವಾಲಯ...
August 16, 03:11 PM   |   By Admin
ಅಮಿತ್ ಶಾಗೆ ಟಾಂಗ್ ನೀಡಿದ ಮಮತಾ
ಕೋಲ್ಕತಾ 11: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಶನಿವಾರ ನಗರದಲ್ಲಿ ನಡೆಸಿದ ರ್ಯಾಲಿ ಒಂದು ದೊಡ್ಡ 'ಫ್ಲಾಪ್ ಶೋ' ಎಂದು ತೃಣಮೂಲ ಕಾಂಗ್ರೆಸ್ ಟೀಕಿಸಿದೆ.  ನಮ್ಮ ರ್...
August 11, 02:36 PM   |   By Admin
ಶೀಘ್ರದಲ್ಲೇ ಪ.ಬಂಗಾಳದಲ್ಲಿ ಬದಲಾವಣೆ: ಶಾ
ಕೋಲ್ಕತಾ 11: ಶೀಘ್ರದಲ್ಲೇ ಪಶ್ಚಿಮ ಬಂಗಾಳದಲ್ಲಿ ಬದಲಾವಣೆಯಾಗಲಿದೆ. ವೋಟ್ ಬ್ಯಾಂಕ್ ಗಾಗಿ ಮಮತಾ ಬ್ಯಾನಜರ್ಿ ಎನ್ ಆರ್ ಸಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ನಮಗೆ ದೇಶ ಮೊದ...
August 11, 02:35 PM   |   By Admin
ಐಐಟಿಗಳು ಪರಿವರ್ತನೆಯ ಸಾಧನಗಳು: ಪ್ರಧಾನಿ
ಮುಂಬೈ: ಐಐಟಿ ಬಾಂಬೆಗೆ 1 ಸಾವಿರ ಕೋಟಿ ರುಪಾಯಿ ನೆರವು ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಐಐಟಿಗಳು ತಂತ್ರಜ್ಞಾನ ಸಂಸ್ಥೆಗಳು ಮಾತ್ರವಲ್ಲ. ಅವು ಭಾರತದ ಪರಿವರ್ತನೆಯ ಸಾಧನಗಳು...
August 11, 02:33 PM   |   By Admin
ಎರಡನೇ ತರಗತಿ ಬಾಲಕಿಯ ರೇಪ್
ಹೊಸದಿಲ್ಲಿ : ಇಲ್ಲಿನ ಗೋಲೆ ಮಾಕರ್ೆಟ್ ಪ್ರದೇಶದಲ್ಲಿರುವ ನ್ಯೂಡೆಲ್ಲಿ  ಮುನಿಸಿಪಲ್ ಕೌನ್ಸಿಲ್ (ಎನ್ಎಂಡಿಸಿ) ಶಾಲೆಯ ಎರಡನೇ ತರಗತಿಯ ವಿದ್ಯಾಥರ್ಿಯ ಮೇಲೆ ನಿನ್ನೆ ಗುರುವಾರ ನಡ...
August 10, 03:10 PM   |   By Admin
ಗಣರಾಜ್ಯೋತ್ಸವ ಅತಿಥಿಯಾಗಿ ಭಾರತಕ್ಕೆ ಟ್ರಂಪ್ ಆಗಮಿಸುವುದು ಅನುಮಾನ?
ನವದೆಹಲಿ 09: 2019ರ ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಮಿಸುವ ಸಾಧ್ಯತೆಗಳು ಕಡಿಮೆ ಎಂದು ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. &nbs...
August 09, 03:29 PM   |   By Admin
ಕೀಕಿ ಚಾಲೆಂಜ್ ಸ್ವೀಕರಿಸಿದ ಮೂವರಿಗೆ ರೈಲು ನಿಲ್ದಾಣ ಸ್ವಚ್ಛಗೊಳಿಸುವ ಶಿಕ್ಷೆ
ಮುಂಬೈ 09: ಇತ್ತೀಚಿಗೆ ಯುವಜನಾಂಗದಲ್ಲಿ ಕ್ರೇಜ್ ಗೆ ಕಾರಣವಾಗುತ್ತಿರುವ ಅಪಾಯಕಾರಿ  ಕೀಕೀ ಚಾಲೆಂಜ್ ಸಾಕಷ್ಟು ಅನಾಹುತಕ್ಕೂ ಕಾರಣವಾಗುತ್ತಿದೆ. ಹೀಗೆ ಮಹಾರಾಷ್ಟ್ರದಲ್ಲಿ ...
August 09, 03:27 PM   |   By Admin

ಇತ್ತೀಚಿನ ಸುದ್ದಿ