ಶೈಕ್ಷಣಿಕ ವ್ಯವಸ್ಥೆಯ ಪ್ರಗತಿಗೆ ಶ್ರಮಿಸಲು ಸದಾ ಸಿದ್ದ
ಲೋಕದರ್ಶನ ವರದಿರಾಮದುರ್ಗ 11: ಶೈಕ್ಷಣಿಕ ವ್ಯವಸ್ಥೆಯ ಸುಧಾರಣೆಯಿಂದ ಮಾತ್ರ ದೇಶದ ಪ್ರಗತಿ ಸಾಧ್ಯವಿದೆ. ತಾಲೂಕಿನ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹಿಂದಿನ ಅವಧಿಯಲ್ಲಿ ಶಾಸಕನ...
November 11, 02:30 PM   |   By Admin
ಕೇಂದ್ರ ಸರಕಾರ ಆರ್ಥಿಕ ನೀತಿ ವಿರೋಧಿಸಿ ಹೋರಾಟಕ್ಕೆ ಸಿಐಟಿಯು ಕರೆ
ಲೋಕದರ್ಶನ ವರದಿರಾಮದುರ್ಗ 03: ಹಿಂದೆ ಬ್ರಿಟಿಷರ ಕಾಲದಲ್ಲಿ ದೊಡ್ಡ ಹೋರಾಟವೇ ನಡೆದು, ಕಾರ್ಮಿಕರು ಸೌಲಭ್ಯಗಳನ್ನು ಪಡೆದಿದ್ದಾರೆ. ಹೋರಾಟ ಮಾಡುವ ಹಕ್ಕು ಸಂಘಟನೆ ಕಟ್ಟುವದು ನಮಗೆ ಸಿಕ್...
November 03, 02:49 PM   |   By Admin
ಕನಿಷ್ಠ ವೇತನ ರೂ 18000 ಕ್ಕೆ ಒತ್ತಾಯ
ಲೋಕದರ್ಶನ ವರದಿರಾಮದುರ್ಗ 03: ಬೆಲೆ ಏರಿಕೆಗೆ ಅನುಗುಣವಾಗಿ ದುಡಿಯುವ ಜನರಿಗೆ ಕನಿಷ್ಠ ಕೂಲಿ ನಿಗದಿ ಮಾಡಲು ಅನೇಕ ಹೋರಾಟಗಳನ್ನು ಮಾಡಿ ಕೇಂದ್ರ ಸರಕಾರದ ಗಮನ ಸೆಳೆದರೂ ಪ್ರಧಾನಮಂತ್ರಿ ...
November 03, 02:43 PM   |   By Admin
ಸಂತ್ರಸ್ತರಿಗೆ ತೊಂದರೆಯಾಗಂತೆ ಕೆಲಸ ನಿರ್ವಹಿಸಿ, ಶಾಸಕ ಯಾದವಾಡ ಖಡಕ್ ಎಚ್ಚರಿಕೆ
ಲೋಕದರ್ಶನ ವರದಿರಾಮದುರ್ಗ 22:  ರಾಮದುರ್ಗ ತಾಲೂಕಿನ ಮಲಪ್ರಭಾ ನದಿ ಪಾತ್ರದ ಜನತೆ ಪದೇ ಪದೇ ಪ್ರವಾಹಕ್ಕೆ ತುತ್ತಾಗುತ್ತಿದ್ದು, ಸಂತ್ರಸ್ಥರಿಗೆ ಸರಕಾರದ ನಿದರ್ೇಶನದಂತೆ ಪರಿಹಾರ ...
October 22, 03:01 PM   |   By Admin
ಸಂತ್ರಸ್ತರಿಗೆ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಶಾಸಕ ಯಾದವಾಡ ಭೇಟಿ
ಲೋಕದರ್ಶನ ವರದಿರಾಮದುರ್ಗ: ರಾಮದುರ್ಗ ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಉಂಟಾದ ಮಲಪ್ರಭಾ ನದಿ ಪ್ರವಾಹ ಹಾಗೂ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ಸಂತ್ರಸ್ಥರಿಗೆ ತೆರೆಯಲಾದ ರಾಮದುರ್ಗ...
October 22, 02:59 PM   |   By Admin
ತಾಲೂಕಿನ ಎಲ್ಲ ರಸ್ತೆಗಳ ಅಭಿವೃದ್ಧಿಗೆ ಶ್ರಮಿಸುವೆ: ಯಾದವಾಡ
ಲೋಕದರ್ಶನ ವರದಿರಾಮದುರ್ಗ 20: ನದಿ ಪ್ರವಾಹದಿಂದ ರಸ್ತೆಗಳು, ಬ್ರೀಡ್ಜ್ ಕಂ ಬ್ಯಾರೇಜ್ಗಳು ಹಾನಿಗೊಳಗಾಗಿದ್ದು, ತಾಲೂಕಿನ ಎಲ್ಲ ರಸ್ತೆಗಳು, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಮುಖ್ಯಮ...
October 20, 02:30 PM   |   By Admin
ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳು ರೈತರಿಗೆ ಅನುಕೂಲವಾಗಿ ಕೆಲಸ ನಿರ್ವಹಿಸಬೇಕು
ಲೋಕದರ್ಶನ ವರದಿರಾಮದುರ್ಗ 19: ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಹಕಾರಿ ಸಂಘಗಳ ಮೂಲಕ  ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಮೂಲಕ ರೈತರ...
October 19, 01:39 PM   |   By Admin
ಯು.ಜಿ ಕೇಬಲ್ ಅಳವಡಿಕೆ ಕಾಮಗಾರಿಗೆ ಶಾಸಕ ಯಾದವಾಡ ಭೂಮಿಪೂಜೆ
ಲೋಕದರ್ಶನ ವರದಿರಾಮದುರ್ಗ 19: ಪಟ್ಟಣದಲ್ಲಿರುವ ಚರಂಡಿಗಳ ದುರಸ್ಥಿಯೊಂದಿಗೆ, ಚರಂಡಿಯ ಮೇಲೆ ಸ್ಲ್ಯಾಬ್ ಹಾಕಿ, ಪೇವರ್ಸ್ ಅವಳವಡಿಕೆ ಕಾಮಗಾರಿ ಪ್ರಗತಿಯಲ್ಲಿದ್ದು, ತೇರ ಬಜಾರದ ಸುತ್ತಮು...
October 19, 01:36 PM   |   By Admin
ದುರ್ಗಾ ಮಾತಾ ದೌಡಕ್ಕೆ ಚಾಲನೆ
ಲೋಕದರ್ಶನ ವರದಿರಾಮದುರ್ಗ 06: ಪಟ್ಟಣದ ನವರಾತ್ರಿ ಉತ್ಸವ ಕಮೀಟಿ, ಸ್ವಾತಂತ್ರ್ಯ ಸೇನಾನಿ ವೀರಸಾವರಕರ ಪ್ರತಿಷ್ಠಾದನ ನೇತೃತ್ವದಲ್ಲಿ 9 ದಿನಗಳವರೆಗೆ ನಡೆಯುತ್ತಿರುವ ದುರ್ಗಾಮಾತಾ ದೌಡದ...
October 06, 02:29 PM   |   By Admin
ಸರಕಾರದ ಸೌಲಭ್ಯಗಳಿಗೆ ಪ್ರತಿಯಾಗಿ ಶಿಕ್ಷಕರು ಪ್ರತಿವರ್ಷ ಫಲಿತಾಂಶ ವೃದ್ಧಿಗೆ ಶ್ರಮಿಸಬೇಕು
ಲೋಕದರ್ಶನ ವರದಿರಾಮದುರ್ಗ 06: ಸರಕಾರ ಹಲವು ಸೌಲಭ್ಯಗಳನ್ನು ಕಲ್ಪಿಸಿದರೂ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಮಾತ್ರ ಪ್ರತಿವರ್ಷ ಏರಿಕೆಯಾಗುತ್ತಿಲ್ಲ. ಸೌಲಭ್ಯಗಳ ಸದುಪಯೋಗ ಪಡೆದುಕೊಂಡ...
October 06, 02:15 PM   |   By Admin

ಇತ್ತೀಚಿನ ಸುದ್ದಿ