ನೀರಾವರಿ ಸೌಲಭ್ಯ ಒದಗಿಸಲು ಕಾಮಗಾರಿ ಪ್ರಾರಂಭ
ರಾಮದುರ್ಗ ನವೆಂಬರ್ 28: ಹಿರೆಮೂಲಂಗಿ ಗ್ರಾಮದ ಹತ್ತಿರ ಮಲಪ್ರಭಾ ನದಿಯಿಂದಾ ಏತ ನೀರಾವರಿ ಮೂಲಕ ತಾಲೂಕಿನ ರೇವಡಿಕೊಪ್ಪ, ಹಂಪಿಹೋಳಿ ಹಾಗೂ ಕಿತ್ತೂರಿನ ಗ್ರಾಮಗಳ ಸುಮಾರು 1000 ಎಕರೆ ಜಮ...
November 28, 06:25 PM   |   By Admin
ನೂತನ ಕಟ್ಟಡ ಉದ್ಘಾಟನಾ ಸಮಾರಂಭ
ರಾಮದುರ್ಗ ನವೆಂಬರ್ 28: 2014ರ ನನ್ನ ಅವಧಿಯಲ್ಲಿ ಮಂಜೂರ ಮಾಡಿಸಿದ ಎಲ್ಲ ಶಾಲಾ ಮತ್ತು ಕಾಲೇಜುಗಳ ನೂತನ ಕಟ್ಟಡಗಳಿಗೆ ಹಣ ಬಿಡುಗಡೆ ಮಾಡಿ ಈ ನನ್ನ ಅವಧಿಯಲ್ಲಿಯೇ ಉದ್ಘಾಟಿಸಿದ ಹೆಮ್ಮೆ ...
November 28, 06:10 PM   |   By Admin
ರಸ್ತೆ ಸುಧಾರಣೆಯ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭಿಸಿಲಾಗುವುದು: ಯಾದವಾಡ
ರಾಮದುರ್ಗ ನವೆಂಬರ್ 24: ಮಲಪ್ರಭಾ ಪ್ರವಾಹದಿಂದಾ ಹಾನಿಗೋಳಗಾದ ರಾಮದುರ್ಗ-ಸವದತ್ತಿ ರಸ್ತೆ ಸುಧಾರಣೆಯ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭಿಸಿ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುಕೊಲ ...
November 24, 05:39 PM   |   By Admin
ಜನರ ಸಮಸ್ಯಗಳಿಗೆ ಸ್ಪಂದಿಸುತ್ತೇನೆ: ಈರಣ್ಣ ಕಡಾಡಿ
ರಾಮದುರ್ಗ ನವೆಂಬರ್ 03: ಜನರ ಮದ್ಯಯೆ ಬೆಳೆದ ನಾನು ಸಾಮನ್ಯನಂತೆ ಜನರೊಂದಿಗೆ ಬೆರೆತು ಉಬಯ ಸರಕಾರಗಳ ಯೋಜನೆಗಳನ್ನು ತಿಳಿಸುತ್ತಾ ಜನರ ಸಮಸ್ಯಗಳಿಗೆ ಸ್ಪಂದಿಸುತ್ತೇನೆ ಎಂದು ರಾಜ್ಯ ಸಭಾ...
November 03, 08:23 PM   |   By Admin
ಗ್ರಾಮಗಳ ಸುಧಾರಣೆಗೆ ಪಾಧಾನ್ಯತೆ: ಈರಣ್ಣಾ ಕಡಾಡಿ
ರಾಮದುರ್ಗ ನವೆಂಬರ್ 03: ಗ್ರಾಮಗಳ ಅಭಿವೃದ್ದಿಯೇ ದೇಶದ ಅಭಿವೃದ್ದಿ ಎಂದು ದಿ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಗ್ರಾಮಗಳ ಕೂಡು ರಸ್ತೆಗಳ ಸುಧಾರಣೆಗೆ ಪಾಧಾನ್ಯತೆ ನೀಡಿ ರೈತರ ಧ...
November 03, 08:15 PM   |   By Admin
ಸಾಲಮುಕ್ತ ಕಾರ್ಖಾನೆಯನ್ನಾಗಿಸಿದ್ದು ಸಾಧನೆ: ಶಾಸಕ ಯಾದವಾಡ
ರಾಮದುರ್ಗ: 28.75 ಕೋಟಿ ಇದ್ದ ಸಾಲವನ್ನು ಪಾವತಿಸಿ ಕೇವಲ 5 ವರ್ಷದಲ್ಲಿ ಸಾಲಮುಕ್ತ ಕಾರ್ಖಾನೆಯನ್ನಾಗಿಸಿ, ಪ್ರತಿ ಶೆರ್‌ದಾರರಿಗೂ&nb...
October 14, 06:29 PM   |   By Admin
ಆಸ್ತಿ ವಿವಾದ ಹಿನ್ನಲೆ ತಂದೆಯಿಂದ ಮಗನ ಕೊಲೆ
ಹಾರೂಗೇರಿ ಅಕ್ಟೋಬರ್ 07: ಹಾರೂಗೇರಿ ಸಮೀಪದ   ಖಣದಾಳ ಗ್ರಾಮದ ತೋಟದ ಮನೆಯಲ್ಲಿ  ಕಲ್ಲು ಹಾಗೂ ಕೊಡಲಿನಿಂದ ಹಾಕಿ ಕೊಲೆ ಮಾಡಿದ ಘಟನೆ  ಹಾರೂಗೇರಿ ಪೋಲಿಸ್ ಠಾಣೆ...
October 07, 01:41 PM   |   By Admin
ಜಮೀನು ರಸ್ತೆ ಅಭಿವೃದ್ದಿಗಾಗಿ ರೂ. 6.30 ಕೋಟಿ ಹಣ ಮಂಜೂರು: ಶಾಸಕ ಮಹಾದೇವಪ್ಪ ಯಾದವಾಡ
ರಾಮದುರ್ಗ ಅಕ್ಟೋಬರ್ 03: ಗ್ರಾಮಗಳ ಜಮೀನು ರಸ್ತೆಗಳು ರೈತ ಸಮುದಾಯದ ಜೀವಾಳವಾಗಿವೆ, ರಸ್ತೆಗಳ ನಿಮರ್ಾಣ ಮಾಡುವ ಹಂತದಲ್ಲಿ ಆ ಭಾಗದ ರೈತರು ಜಾಗರೂಕತೆಯಿಂದಾ ಉಸ್ತುವಾರಿ ಮಾಡಿ ಗುಣಾತ್ಮ...
October 03, 07:59 PM   |   By Admin
ಬೀದಿ ಬದಿ ವ್ಯಾಪಾರಸ್ಥರಿಗೆ ಉಚಿತ ಮಾಸ್ಕ್, ಸೋಪ್, ಸ್ಯಾನಿಟೈಸರ್ ವಿತರಣೆ
ರಾಮದುರ್ಗ ಸೆಪ್ಟೆಂಬರ್08: ಪಟ್ಟಣದ ಬೀದಿ ಬದಿ ವ್ಯಾಪಾರಿಗಳು ಸೂಕ್ತ ದಾಖಲೆಗಳೂಂದಿಗೆ ತಮ್ಮ ಹೆಸರನ್ನು ಪರುಸಭೆಯಲ್ಲಿ ನೋಂದಾಯಿಸಿ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ಕರೆ ನ...
September 08, 05:51 PM   |   By Admin
ಪಾಥಮಿಕ ಶಾಲಾ ಕೊಠಡಿ ಕಾಮಗಾರಿಗೆ ಚಾಲನೆ
ಲೋಕದರ್ಶನ ವರದಿರಾಮದುರ್ಗ 10: ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಿ ಅಗತ್ಯವಿದ್ದ ಕೆಲಸಗಳನ್ನು ಆದ್ಯತೆ ಮೆರೆಗೆ ಕಾಮಗಾರಿ ಪ್ರಾರಂಭಿಸಲಾಗಿದೆ, ಇನ್ನುಳಿದ ರಸ್ತೆ ಮತ್ತು ಇತರ ಕಾಮಗಾರಿಗಳ...
August 10, 07:32 PM   |   By Admin

ಇತ್ತೀಚಿನ ಸುದ್ದಿ