ಸಿದ್ದಾಪುರ: ವಿವಿಧೆಡೆ ರಾಜ್ಯೋತ್ಸವ ವಿಜೃಂಭಣೆಯ ಆಚರಣೆ
ಲೋಕದರ್ಶನ ವರದಿಸಿದ್ದಾಪುರ 01: ತಾಲೂಕಿನಲ್ಲಿಂದು 63 ನೇ ರಾಜ್ಯೋತ್ಸವ ಕಾರ್ಯಕ್ರಮ ವಿಜೃಂಬಣೆಯಿಂದ ನಡೆಯಿತು. ನಾಡಿನ ಪ್ರಸಿದ್ಧ ಭುವನೇಶ್ವರಿ ದೇವಿಯ ನೆಲೆಯಾದ ಭುವನಗಿರಿಯಿಂದ ಜ್ಯೋ...
November 02, 11:48 AM   |   By Admin
ನಾಣಿಕಟ್ಟಾ ಕಾಲೇಜಿನಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ
ಲೋಕದರ್ಶನ ವರದ ಸಿದ್ದಾಪುರ 01: ಸಿದ್ದಾಪುರ, ತಾಲೂಕಿನ ನಾಣಿಕಟ್ಟಾದ ಸರಕಾರಿ ಪ.ಪೂ.ಕಾಲೇಜಿನಲ್ಲಿ 63ನೇ ಕನರ್ಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು....
November 02, 08:35 AM   |   By Admin
ಶಾಲಾ ಕಟ್ಟಡ ಉದ್ಘಾಟನೆ-
ಯಲ್ಲಾಪುರ 31; ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ವಜ್ರಳ್ಳಿ, ಹೊನಗದ್ದೆಯಲ್ಲಿ ನವೆಂಬರ 1 ರಂದು ಬೆಳಿಗ್ಗೆ  ರಾಜ್ಯೋತ್ಸವ ಮತ್ತು ಶಾರದಾ ಪೂಜೆ ನಿಮಿತ್ತ ಮಕ್ಕಳಿ...
November 01, 07:52 AM   |   By Admin
ಏಕತಾ ಓಟಕ್ಕೆ ಶಾಸಕ ದಿನಕರ ಶೆಟ್ಟಿ ಚಾಲನೆ
ಲೋಕದರ್ಶನ ವರದಿಕುಮಟಾ,31: ಸರದಾರ ವಲ್ಲಭಭಾಯಿ ಪಟೇಲರ ಜನ್ಮದಿನದ ಅಂಗವಾಗಿ ಬನ್ನಿ ದೇಶದ ಏಕತೆಗಾಗಿ ಎಲ್ಲರೂ ಒಂದಾಗಿ ಓಡೋಣ ಎಂದು ಭಾರತೀಯ ಜನತಾ ಪಕ್ಷವು ರಾಷ್ಟ್ರವ್ಯಾಪಿಯಾಗಿ ನೀಡಿ...
November 01, 07:50 AM   |   By Admin
ದೇಶಕ್ಕಾಗಿ ಪಟೇಲರ, ಇಂದಿರಾಗಾಂಧಿಯವರ ಸಾಧನೆ ದೊಡ್ಡದು : ಗೆಲ್ಹೋಟ್
ಕುಮಟಾ 31: ದೇಶಕ್ಕಾಗಿ ಪಟೇಲರ ಹಾಗೂ ಪ್ರಧಾನಿ ದಿ ಇಂದಿರಾಗಾಂಧಿಯವರ ಸಾಧನೆ ದೊಡ್ಡದು. ಪಟೇಲರು ಸ್ವಾತಂತ್ರ್ಯೋತ್ತರ ಭಾರತವನ್ನು ಸಮರ್ಪಕವಾಗಿ ಮುನ್ನಡೆಸಿದ ಕೀತರ್ಿ ಇವರದ್ದು. ...
November 01, 07:49 AM   |   By Admin
ಉಸುಕು ಅಲಭ್ಯ: ಕುಂಠಿತಗೊಂಡಿರುವ ಅಭಿವೃದ್ಧಿ ಕಾರ್ಯಗಳು
ಹಳಿಯಾಳ 30: ಉಸುಕು ಅಲಭ್ಯವಾಗಿರುವುದರಿಂದ ಒಟ್ಟಾರೆ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ದುಡಿಯುವ ಕೈಗಳಿಗೆ ಕೆಲಸವಿಲ್ಲದಂತಾಗಿದೆ. ಈ ಉಸುಕಿನ ಕೊರತೆ ಸರಿಪಡಿಸದಿದ್ದರ...
October 31, 02:46 PM   |   By Admin
ಭೂಮಿಯ ಹಕ್ಕನ್ನು ದೊರಕಿಸಿಕೊಡುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ
ಹಳಿಯಾಳ 30: ಅರಣ್ಯ ಹಕ್ಕು ಕಾಯ್ದೆಯಡಿ ಬುಡಕಟ್ಟು ಸಿದ್ಧಿ ಸಮುದಾಯದವರಿಗೆ ದೊರೆಯಬೇಕಾದ ಭೂಮಿಯ ಹಕ್ಕನ್ನು ದೊರಕಿಸಿಕೊಡುವಂತೆ ಆಗ್ರಹಿಸಿ ಸೋಮವಾರ ಬೃಹತ್ ಪ್ರತಿಭಟನಾ ಪ್ರದರ್ಶನವು ನಡೆ...
October 31, 02:44 PM   |   By Admin
ಅಂಕೋಲಾದಲ್ಲಿ ಉದ್ಘಾಟನೆಗೊಳ್ಳಲಿರುವ ರಾಯ್ಕರ ಟ್ರೇಡರ್ಸ್
ಲೋಕದರ್ಶನ ವರದಿ            ಅಂಕೋಲಾ 29 : ಡಾ.ದಿನಕರ ದೇಸಾಯಿ ರಸ್ತೆಗೆ ಹೊಂದಿಕೊಂಡಿರುವ (ಕ್ರೈಸ್ತ ಮಿಶನರಿ ಆಸ್...
October 31, 12:14 PM   |   By Admin
ಲಯನ್ಸ್ ಕ್ಲಬ್ನಿಂದ ವಿಶ್ವ ಸಂಸ್ಥೆ ದಿನಾಚರಣೆ
ಹೊನ್ನಾವರ 29: ಇಲ್ಲಿಯ ಕಾಸರಕೋಡು ಜನತಾವಿದ್ಯಾಲಯ ದಲ್ಲಿ ಲಯನ್ಸ್ ಕ್ಲಬ್ ನಿಂದ ವಿಶ್ವಸಂಸ್ಥೆ ದಿನಾಚರಣೆ  (ಯು ಎನ್ ಓ ಡೇ) ಪ್ರಯುಕ್ತ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಯಿತು.&...
October 31, 12:12 PM   |   By Admin
ನಾಳೆ 'ಯಕ್ಷಕಾಳಗ' ಎಂಬ ನಾಲ್ಕು ಆಖ್ಯಾನಗಳ ಪ್ರದರ್ಶನ
 ಸಿದ್ದಾಪುರ 29: ತಾಲೂಕಿನ ವಾಜಗದ್ದೆಯ ಶ್ರೀದುಗರ್ಾವಿನಾಯಕ ಸಭಾಭವನದ ದಿ.ಕಣ್ಣಿಮನೆ ಗಣಪತಿ ಭಟ್ಟ ವೇದಿಕೆಯಲ್ಲಿ ಅ.31ರಂದು 'ಯಕ್ಷಕಾಳಗ' ಎಂಬ ನಾಲ್ಕು ಆಖ್ಯಾನಗಳು ಪ್ರದರ್ಶನಗ...
October 31, 12:09 PM   |   By Admin

ಇತ್ತೀಚಿನ ಸುದ್ದಿ