ಮಕ್ಕಳು ಶೋಷಣೆಗೊಳಗಾಗದಂತೆ ಕಾನೂನಿನ ಅರಿವು ಮೂಡಿಸುವದು ಅಗತ್ಯ : ಜೋಶಿ
ಲೋಕದರ್ಶನ ವರದಿಯಲ್ಲಾಪುರ,15: ಕಾನೂನಿನ ಕುರಿತು ಇರುವ ಭಯವನ್ನು ಹೋಗಲಾಡಿಸಿ, ಮಕ್ಕಳು ಶೋಷಣೆಗೊಳಗಾಗದಂತೆ ಅವರಲ್ಲಿ ಕಾನೂನಿನ ಅರಿವು ಮೂಡಿಸುವದು ಇಂದು ಅಗತ್ಯವಾಗಿದೆ. ಎಂದು ಹಿರಿಯ ನ...
November 15, 03:24 PM   |   By Admin
ಕಾನಗೋಡಿನಲ್ಲಿ ಹೊಲಿಗೆ ತರಬೇತಿ ಕಲಿಕಾ ಸಾಮಗ್ರಿ ವಿತರಣೆ
ಲೋಕದರ್ಶನ ವರದಿಸಿದ್ದಾಪುರ,15; ತಾಲೂಕಿನ ಕಾನಗೋಡ ಸಮುದಾಯ ಭವನದಲ್ಲಿ ಅರಣ್ಯ ಇಲಾಖೆ, ಗ್ರಾಮ ಅರಣ್ಯ ಸಮಿತಿ ಕಾನಗೋಡ ,ಆಧಾರ ಶಿಕ್ಷಣ,ಸ್ವ-ಉದ್ಯೋಗ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆ...
November 15, 03:23 PM   |   By Admin
ಬಯಲಾಟ ಪ್ರದರ್ಶನವು ಈಗ ಅಪರೂಪವಾಗುತ್ತಿದೆ : ಕವಡಿಕೆರೆ
ಲೋಕದರ್ಶನ ವರದಿ ಯಲ್ಲಾಪುರ 15:ಸಿದ್ದಿ ಸಮುದಾಯದ ಪುರಾತನ ಕಲಾಪ್ರಕಾರವಾದ ಈ ಬಯಲಾಟ ಪ್ರದರ್ಶನವು ಈಗ ಅಪರೂಪವಾಗುತ್ತಿದೆ. ಇಲ್ಲಿ ಈ ಪ್ರದರ್ಶನವನ್ನು  ಏರ್ಪಡಿಸಿರುವುದು ಶ್ಲಾಘನೀ...
November 15, 03:23 PM   |   By Admin
ಹಳಿಯಾಳ : ಮನೆ ಬೆಂಕಿಗೆ ಆಹುತಿ
ಲೋಕದರ್ಶನ ವರದಿಹಳಿಯಾಳ,14: ಪಟ್ಟಣದ ತಾನಾಜಿಗಲ್ಲಿಯಲ್ಲಿನ ಮನೆಯೊಂದು ಬೆಂಕಿಗೆ ಆಹುತಿಯಾದ ದುರ್ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ನಾಗೇಂದ್ರ ದುರ್ಗಪ್ಪಾ ಘೋಟ್ನೇಕರ ಎಂಬುವವರಿಗೆ ಸ...
November 14, 03:21 PM   |   By Admin
ಬಹಿಷ್ಕಾರಕ್ಕೊಳಗಾದ ದೀವಗಿಯ ಸಂತೋಷ ಅಂಬಿಗ ಕುಟುಂಬ
ಲೋಕದರ್ಶನ ವರದಿಕುಮಟಾ,14 : ತಾಲೂಕಿನ ಅಳಕೋಡ ಗ್ರಾಮ ಪಂಚಾಯತ ವ್ಯಾಪ್ತಿಯ ಉಪ್ಪಿನಪಟ್ಟಣದಲ್ಲಿ ಅಂಬಿಗ ಸಮಾಜದ 9 ಕುಟುಂಬಕ್ಕೆ ಸಾಮೂಹಿಕ ಬಹಿಷ್ಕಾರ ಹಾಕಿರುವ ಸಂಗತಿ ಬೆಳಕಿಗೆ ಬರುತ್ತಿದ...
November 14, 03:20 PM   |   By Admin
ಜೀವನಧಾರಾ ಟ್ರಸ್ಟಿನಿಂದ ಇನ್ನೊಂದು ಮಾನವೀಯ ಕಾರ್ಯ
ಲೋಕದರ್ಶನ ವರದಿಹೊನ್ನಾವರ,14:.ಯಾರಿಗೂ ಬೇಡದವರಾದ ಮಾನಸಿಕ ರೋಗಿಗಳಾಗಿ ಗೊತ್ತು ಗುರಿ ಇಲ್ಲದೇ ರಾಷ್ಟ್ರೀಯ ಹೆದ್ದಾರಿಯಗಲಕ್ಕು ಅಲೆಯುತ್ತಿದ್ದ ಇಬ್ಬರನ್ನು ಜೀವನಧಾರಾ ಟ್ರಸ್ಟಿನಿಂದ&nb...
November 14, 03:19 PM   |   By Admin
ಬಂಗಾರಮಕ್ಕಿ ಮಾರುತಿ ರೆಸಿಡೆನ್ಸಿಯಲ್ ಸ್ಕೂಲ್ನಲ್ಲಿ ಮಕ್ಕಳ ದಿನಾಚರಣೆ
ಲೋಕದರ್ಶನ ವರದಿಹೊನ್ನಾವರ,14: ತಾಲೂಕಿನ ಬಂಗಾರಮಕ್ಕಿ ಮಾರುತಿ ರೆಸಿಡೆನ್ಸಿಯಲ್ ಸ್ಕೂಲ್ನಲ್ಲಿ ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.  ಈ ಕಾರ್ಯಕ್ರಮಕ್ಕೆ ನಮ್ಮ ಶ...
November 14, 03:18 PM   |   By Admin
ಲಯನ್ಸ್ ಕ್ಲಬ್ ವತಿಯಿಂದ ಉಚಿತ ದಂತ ಚಿಕಿತ್ಸೆ ಹಾಗೂ ಮಧುಮೇಹ ಮಾಹಿತಿ ಕಾರ್ಯಕ್ರಮ
ಲೋಕದರ್ಶನ ವರದಿಹೊನ್ನಾವರ,14:.ಲಯನ್ಸ್ ಕ್ಲಬ್ ಹೊನ್ನಾವರ ಇವರಿಂದ ಶಾರದಾಂಭಾ ಪ್ರೌಢಶಾಲೆ ಸಂಶಿಯಲ್ಲಿ ಬೃಹತ್ ಉಚಿತ ದಂತ ತಪಾಸಣೆ, ದಂತ ಚಿಕಿತ್ಸೆ ಮತ್ತು ಮಧುಮೇಹದ ಬಗ್ಗೆ ರಕ್ತ ತಪಾಸಣ...
November 14, 03:17 PM   |   By Admin
ಜೇನು ಸಂಘಕ್ಕೆ ಅತ್ಯುತ್ತಮ ಸಾಧನಾ ಪ್ರಶಸ್ತಿ
ಲೋಕದರ್ಶನ ವರದಿ ಹೊನ್ನಾವರ ನ. 12 : ಸ್ವಾತಂತ್ರ್ಯಪೂರ್ವ 1941ರಲ್ಲಿ ಸ್ಥಾಪನೆಯಾಗಿ ನಿರಂತರ ಜೇನು ಕೃಷಿಗೆ ಪ್ರೋತ್ಸಾಹ, ಮಾರ್ಗದರ್ಶನ, ಜೇನುತುಪ್ಪ ಖರೀದಿ, ಮಾರಾಟದಲ್ಲಿ ತೊಡಗಿರುವ ಹ...
November 12, 04:08 PM   |   By Admin
ಕ್ಷುಲ್ಲಕ ಕಾರಣಕ್ಕೆ ಅಂಬಿಗ ಸಮಾಜದ 9 ಕುಟುಂಬಗಳಿಗೆ ಸಾಮೂಹಿಕ ಬಹಿಷ್ಕಾರ
ಲೋಕದರ್ಶನ ವರದಿ ಕುಮಟಾ, 12: ಸಕರ್ಾರ ಮತ್ತು ಕಾನೂನು ವ್ಯವಸ್ಥೆ ಜಾರಿಯಾಗಿ ಏಳು ದಶಕಗಳು ಗತಿಸಿದ್ದರೂ ಸಾಮೂಹಿಕ ಬಹಿಷ್ಕಾರದಂತಹ ಅನಿಷ್ಠ ಪದ್ಧತಿಗಳು ಇಂದಿಗೂ ನಮ್ಮ ಹಳ್ಳಿಗಳಲ್ಲಿ ಕಾಣ...
November 12, 04:05 PM   |   By Admin

ಇತ್ತೀಚಿನ ಸುದ್ದಿ