ಪಟ್ಟಣದ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ 12 ನೇ ವಾಷರ್ಿಕೋತ್ಸವ ಉದ್ಘಾಟನೆ
ಯಲ್ಲಾಪುರ,ಅ,27: ಭಾರತೀಯ ಜೀವ ವಿಮಾ ನಿಗಮದಲ್ಲಿ ಇಂದು ಲಭ್ಯವಿರುವರುವ ಪಾಲಿಸಿಗಳ ಪೈಕಿ  "ಜೀವನ ಶಿರೋಮಣಿ" ಎಂಬುದು ಹೆಚ್ಚು ಜನಪ್ರಿಯವಾಗುತ್ತಿದ್ದು, ಹೆಚ್ಚು ಲಾಭ ನೀಡುವ ಉತ್ತ...
October 30, 10:07 AM   |   By Admin
ಕಾನ್ಸ್ಟೆಬಲ್ ನೀಡಿದ ಕಿರುಕುಳವೇ ನನ್ನ ಮಗ ವಾಜಿದ್ ಸಾವಿಗೆ ಕಾರಣ: ಅಸ್ಲಾಂ ಶೇಖ್
ಯಲ್ಲಾಪುರ:     ತನಿಖೆಯ ಹೆಸರಿನಲ್ಲಿ ಕಾನ್ಸ್ಟೆಬಲ್ನೊಬ್ಬ  ನೀಡಿದ  ಕಿರುಕುಳವೇ ನನ್ನ ಮಗ ವಾಜಿದ್ ಅಲಿ ಶೇಖ್ ಸಾವಿಗೆ ಕಾರಣ ಎಂದು ಮೃತಪಟ್ಟ  ಯುವ...
October 30, 10:03 AM   |   By Admin
ಕನರ್ಾಟಕ ರಾಜ್ಯೋತ್ಸವದ ಪೂರ್ವಭಾವಿ ಸಭೆ
ಮುಂಡಗೋಡ27 : ವಿವಿಧ ಕನ್ನಡ ಸಂಘಟನೆಗಳು ಪ್ರತ್ಯೇಕವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ಬದಲು ಎಲ್ಲರೂ ಒಗ್ಗೂಡಿ ಭಾಷಾಭಿಮಾನ ತೋರುವುದು ಒಳಿತು ಎಂದು ತಾ.ಪಂ. ಕಾರ್ಯನಿರ್ವಹಣಾಧಿಕ...
October 30, 09:59 AM   |   By Admin
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹ
ಹಳಿಯಾಳ: ಸ್ಥಳೀಯ ಸಕ್ಕರೆ ಕಾಖರ್ಾನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಮರ್ಿಕರು ಶುಕ್ರವಾರ ತಾಲೂಕಾ ಕಚೇರಿಗೆ ಹಾಗೂ ಪೊಲೀಸ್ ಠಾಣೆಗೆ ತೆರಳಿ ಮನವಿ ಸಲ್ಲಿಸಿದರು. ತಹಶೀಲ್ದಾರ ವಿದ್ಯಾ...
October 30, 09:15 AM   |   By Admin
ತೇಲಂಗಾರಿನಲ್ಲಿ ಯಶಸ್ವೀಯಾದ ಕೃಷ್ಣಾಜರ್ುನ ತಾಳಮದ್ದಳೆ
ತೇಲಂಗಾರಿ26: ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಆಡಳಿತ ಸಮಿತಿ ತೇಲಂಗಾರ ಮತ್ತು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬಳಗ ತೇಲಂಗಾರ ಇವರ ಸಂಯುಕ್ತಾಶ್ರಯದಲ್ಲಿ ತೇಲಂಗಾರ ಸರಕಾರಿ ಹಿರಿಯ ಪ್ರಾಥಮ...
October 30, 08:32 AM   |   By Admin
'ಚೆನ್ನಮ್ಮನವರ ಪ್ರತಿಮೆಯನ್ನು ಪಟ್ಟಣದಲ್ಲಿ ಪ್ರತಿಷ್ಠಾಪಿಸುವ ಅವರ ಜೀವನದ ಪ್ರೇರಣೆ ನೀಡಲಾಗುವುದು'
ಹಳಿಯಾಳ 24: ವೀರರಾಣಿ ಕಿತ್ತೂರ ಚೆನ್ನಮ್ಮ ನವರ ಪ್ರತಿಮೆಯನ್ನು ಹಳಿಯಾಳ ಪಟ್ಟಣದಲ್ಲಿ ಪ್ರತಿಷ್ಠಾಪಿಸಿ ತನ್ಮೂಲಕ ಅವರ ಜೀವನದ ಪ್ರೇರಣೆ ನೀಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ...
October 30, 05:36 AM   |   By Admin
ಕಲ್ಯಾಣ ಇಲಾಖೆ - ವಾಲ್ಮಿಕಿ ಸಂಘಟನೆಗಳ ವತಿಯಿಂದ ವಾಲ್ಮಿಕಿ ಜನ್ಮದಿನೋತ್ಸವ ಆಚರಣೆ
ಹಳಿಯಾಳ 24: ತಾಲೂಕಾ ಆಡಳಿತ, ತಾಲೂಕ ಪಂಚಾಯತ, ಪುರಸಭೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ತಾಲೂಕಿನ ಮಹಷರ್ಿ ವಾಲ್ಮಿಕಿ ಸಂಘಟನೆಗಳ ವತಿಯಿಂದ ಶ್ರೀ ಮಹಷರ್ಿ ವಾಲ್ಮಿಕಿ ಜನ್ಮದ...
October 30, 05:35 AM   |   By Admin
ಜಾನುವಾರುಗಳು ರೋಗಕ್ಕೀಡಾದರೆ-ಕಾಣೆಯಾದರೆ ತಕ್ಷಣ ಮಾಹಿತಿ ಲಭ್ಯವಾಗುವ ಚಿಪ್ ಅಳವಡಿ
ಯಲ್ಲಾಪುರ 24: ರೈತರಿಗೆ ಉಪಯುಕ್ತವಾಗುವ ನಿಟ್ಟಿನಲ್ಲಿ ಎಲ್ಲ ಜಾನುವಾರುಗಳ ಕಿವಿಗೆ ಚಿಪ್ ಅಳವಡಿಸಲಾಗುತ್ತಿದ್ದು, ಇದರಿಂದ ಯಾವುದೇ ಜಾನುವಾರುಗಳು ರೋಗಕ್ಕೀಡಾದರೆ ಅಥವಾ ಕಾಣೆಯಾದರೆ ತ...
October 30, 05:30 AM   |   By Admin
ದೀನ ದಲಿತರಿಗೆ ಸಹಾಯ ಸಲ್ಲಿಸುವುದು ಲಾಯನ್ಸ್ ಕ್ಲಬ್ನ ಮುಖ್ಯ ಉದ್ದೇಶ
ಲೋಕದರ್ಶನ ವರದಿ ಕುಮಟಾ 20 : ದೀನ ದಲಿತರ ಬಡ ಬಗ್ಗರನ್ನು ಗುರುತಿಸಿ ಸಹಾಯ ಸಲ್ಲಿಸುವುದು ಸಮಾಜಕ್ಕೆ ಅವಶ್ಯವಿರುವ ಅಗತ್ಯತೆಯನ್ನು ಪೂರೈಸುವಲ್ಲಿ ಸಹಾಯ ಸಲ್ಲಿಸುವುದು ಲಾಯನ್ಸ...
October 29, 04:46 PM   |   By Admin
ಶ್ರೀ ಕೃಷ್ಣ ಉತ್ಸವದ ನಿಮಿತ್ತ ನಡೆದ ವಾಲಿಬಾಲ್ ಪಂದ್ಯಾವಳಿ
ಲೋಕದರ್ಶನ ವರದಿ ಅಂಕೋಲಾ 20 : ಬೋಳೆ ಹೊಸಗದ್ದೆ ಗೌಡರಕೇರಿಯಲ್ಲಿ ಶ್ರೀ ಕೃಷ್ಣ ಉತ್ಸವ ಸಮಿತಿಯವರು ಆಯೋಜಿಸಿದ್ದ 17ನೇ ವರ್ಷದ ವಾಲಿಬಾಲ್ ಪಂದ್ಯಾವಳಿಯನ್ನು ಪುರಸಭಾ ಸದಸ್ಯ ಕಾತರ್ಿ...
October 29, 04:44 PM   |   By Admin

ಇತ್ತೀಚಿನ ಸುದ್ದಿ