ಜನವರಿ 3 ರಂದೇ ನೋಂದಣಿ ಮಾಹಿತಿ ಕೌಂಟರ್ ಆರಂಭಕ್ಕೆ ತೀಮರ್ಾನ
ಧಾರವಾಡ 07: ನಗರದಲ್ಲಿ ಜರುಗಲಿರುವ ಅಖಿಲ ಭಾರತ 84ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ನೋಂದಾಯಿತ ಪ್ರತಿನಿಧಿಗಳಿಗೆ ಮಾಹಿತಿ ಒದಗಿಸುವ 75 ನೋಂದಣಿ ಮಾಹಿತಿ ಕೌಂಟರ್ಗಳನ...
December 07, 11:40 AM   |   By Admin
ವಿದ್ಯಾಥರ್ಿಗಳು ಸಂಶೋಧನಾ ಸಾಹಿತ್ಯಗಳ ಅಧ್ಯಯನ ಮಾಡಲಿ: ಗಾಯಿ
ಧಾರವಾಡ 06: ಅನೇಕ ಸಂಶೋಧನಾ ಪತ್ರಿಕೆಗಳ ಅಧ್ಯಯನದಿಂದ ವಿದ್ಯಾಥರ್ಿಗಳಿಗೆ ಶೈಕ್ಷಣಿಕವಾಗಿ ಉನ್ನತಿ ಹೊಂದಲು ಸಾಧ್ಯ ಎಂದು ಕನರ್ಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪ್ರಮೋದ ಗಾಯಿ ಹೇಳ...
December 06, 11:20 AM   |   By Admin
ಹುಬ್ಬಳ್ಳಿ-ಹೈದ್ರಾಬಾದ ಸ್ಪೈಸ್ಜೆಟ್ ವಿಮಾನ ಸಂಪರ್ಕದ ರದ್ದತಿ ಪುನಃ ಪರಿಶೀಲನೆ: ಜೋಶಿ
ಧಾರವಾಡ / ನವದೆಹಲಿ 06, ಹುಬ್ಬಳ್ಳಿ-ಹೈದ್ರಾಬಾದ್ ದಿನನಿತ್ಯದ ಸ್ಪೈಸ್ಜೆಟ್ ಸಂಪರ್ಕ ಇತ್ತೀಚೆಗೆ ಹಠಾತ್ತನೆ ರದ್ದು ಪಡಿಸಿದ ಹಿನ್ನೆಲೆಯಲ್ಲಿ ಹಾಗೂ ಅದರಿಂದ ಒಟ್ಟಾರೆ ಈ ಭಾಗದ ವಿಮಾನ ಸ...
December 06, 11:19 AM   |   By Admin
ಮೈಸೂರು ಸಿಲ್ಕ್ ಸೀರೆಗಳ ಮಾರಾಟ ಮೇಳಕ್ಕೆ ಚಾಲನೆ
ಧಾರವಾಡ 06: ಕನರ್ಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ (ಕೆ.ಎಸ್.ಐ.ಸಿ) ಕನರ್ಾಟಕದ ಪಾರಂಪಾರಿಕ ಉತ್ಪನ್ನವಾದ "ಮೈಸೂರ್ ಸಿಲ್ಕ್" ಸೀರೆಗಳಿಗೆ ಹೆಸರುವಾಸಿಯಾಗಿದೆ. ಧಾರವಾಡದಲ್ಲಿ ಇವುಗಳ...
December 06, 11:16 AM   |   By Admin
ಧರ್ಮ ತ್ಯಜಿಸಿದರೆ ಮನುಕುಲದ ಬದುಕಿಗೆ ಅಪಾಯ: ಶ್ರೀಗಳು
ಉಗರಗೋಳ (ಸವದತ್ತಿ) 06 :  ಸಮಾಜದ ಎಲ್ಲ ಧರ್ಮದವರು ತಾವು ಸ್ವೀಕರಿಸಿದ ಧರ್ಮದ ಮೂಲ ಆಚಾರ-ವಿಚಾರಗಳನ್ನು ಪರಿಪಾಲಿಸಬೇಕಾಗುತ್ತದೆ. ಆತ್ಮಸಾಕ್ಷಿಯಾಗಿ ಸ್ವೀಕರಿಸಿದ ಧರ್ಮವನ್ನು ಎಂ...
December 06, 11:15 AM   |   By Admin
ಕಾಯಕ ದಾಸೋಹ ಸಿದ್ಧಾಂತವನ್ನು ಜಗತ್ತಿಗೆ ನೀಡಿದ ಶ್ರೇಷ್ಠ ಧರ್ಮವೇ ಲಿಂಗಾಯತ: ರಾಜೂರ
ಧಾರವಾಡ 06: ವರ್ಗ, ವರ್ಣ, ಲಿಂಗಬೇಧ, ಆಶ್ರಮ ಬೇಧ ಮತ್ತು ಸಾಂಸ್ಥೀಕರಣ ಹೊರತುಪಡಿಸಿದ "ಅರಿವೇ ಗುರು, ಆಚಾರವೇ ಲಿಂಗ, ಅನುಭಾವವೇ ಜಂಗಮ" ಎಂಬ ಸುಂದರ ಸೂತ್ರದೊಂದಿಗೆ ಕಾಯಕ ದಾಸೋಹ ಸಿದ್...
December 06, 11:13 AM   |   By Admin
ಶತಮಾನ ಕಂಡ ಅರಳಿಮರದ ಕಟ್ಟೆ ಸ್ವಚ್ಛತೆ
ಧಾರವಾಡ 05:  ಬರುವ ಜನವರಿ 4,5 ಹಾಗೂ 6 ರಂದು ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಮಹಾನಗರಪಾಲಿಕೆ, ಕಸಾಪ ಹಾಗೂ ಕನ್ನಡ ಪರ ಕಾರ್...
December 05, 11:59 AM   |   By Admin
ಗೀತಾ ಸಂದೇಶ ಜಗತ್ತಿಗೆ ಶಾಂತಿಯ ಪಾಠ: ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು
ಧಾರವಾಡ 05: ಸಂಸ್ಕೃತ ಕನ್ನಡ ಭಾಷೆಯ ತಾಯಿ ಇದ್ದಂತೆ. ಭಗವದ್ಗೀತಾ ಪಠಣದಿಂದ ಏಕಾಗ್ರತೆ ಸಾಧಿಸಬಹದುದು. ನಾವು ಸೇವಿಸುವ ಆಹಾರವನ್ನು ದೇವರಿಗೆ ಅರ್ಪಣೆ ಎಂದು ಸೇವಿಸಿದರೆ ಆನಂದವೇ ಬೇರೆ....
December 05, 11:57 AM   |   By Admin
ವಿಕಲಚೇತನ ಮಕ್ಕಳ ಸೇವೆ ದೇವರ ಸೇವೆಗೆ ಸಮಾನ: ಭೂತೆ
ಧಾರವಾಡ 04: ವಂಶವಾಹಿ ಅಥವಾ ಸರಿಯಾದ ಆರೋಗ್ಯ, ಆರೈಕೆ ಇಲ್ಲದ ಕಾರಣಗಳಿಂದಾಗಿ ಅನೇಕ ಮಕ್ಕಳು ಅನಾರೋಗ್ಯ, ವಿಕಲಚೇತನಕ್ಕೆ ಒಳಗಾಗಿರುತ್ತಾರೆ. ಅಂತಹವರ ಸೇವೆ ನಿಜವಾದ ದೇವರ ಸೇವೆ ಆಗುತ್ತ...
December 05, 11:54 AM   |   By Admin
ಸಾಮರಸ್ಯದ ಸಂಕೇತ ಕನಕದಾಸರು: ಬಸವರಾಜ ಪಾಟೀಲ
ಧಾರವಾಡ 05: ಈ ನಾಡಿನಲ್ಲಿ ಸಾಮರಸ್ಯ, ಸಮಾನತೆ, ವ್ಯಕ್ತಿಮೌಲ್ಯ ಸಾರಿ ಜೀವನದುದ್ದಕ್ಕೂ ಹೋರಾಡಿದ ಇಬ್ಬರು ಶ್ರೇಷ್ಠರಾದ ಬಸವಣ್ಣ ಮತ್ತು ಕನಕದಾಸರು ಗುರಿ ಒಂದೇ ಆಗಿದ್ದರೂ ಕ್ರಮಿಸಿದ ದಾ...
December 05, 11:53 AM   |   By Admin

ಇತ್ತೀಚಿನ ಸುದ್ದಿ